ಎಲ್ಲೆಲ್ಲಿ ಏನೇನು.?

ಮಹಿಳಾ‌ ಬಿಎಸ್ ಎಫ್ ತಂಡದ ಪ್ರದರ್ಶನ ಹೇಗಿತ್ತು ಗೊತ್ತಾ?

ಹೊಸದಿಲ್ಲಿಯ ರಾಜ್ ಪಥ್ ನಲ್ಲಿ ನಡೆದ 69ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಗ ಕಣ್ಮನ ಸೆಳೆಯುವಂತಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಹಲವು ವಿಶೇಷತೆಗಳಿಂದ ಕೂಡಿತ್ತು.  ಇದೇ ಮೊದಲ ಬಾರಿಗೆ ಆಸಿಯಾನ್ ರಾಷ್ಟ್ರಗಳ ನಾಯಕರು ಅತಿಥಿಗಳಾಗಿ ಪಾಲ್ಗೊಂಡಿದ್ದರು. ಈ...

ಮಾಜಿ ಪ್ರೇಮಿಗೆ ವೀಡಿಯೋ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡ ವಧು…!

ಮದುವೆಗೆ ಇನ್ನು 10 ದಿನ ಬಾಕಿ ಇರುವಾಗ ವಧು ತನ್ನ ಮಾಜಿ ಪ್ರಿಯತಮೆಗೆ ವಾಟ್ಸಪ್ ನಲ್ಲಿ ಸೆಲ್ಫಿ ವೀಡಿಯೋ ಸೆಂಡ್ ಮಾಡಿ ಸೂಸೈಡ್ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಬಾಂದ್ರ ಜಿಲ್ಲೆಯ ನಾಗ್ಪುರ ಸಮೀಪದ...

ಸೆಮಿಫೈನಲ್ ಪ್ರವೇಶಿಸಿದ ದ್ರಾವಿಡ್ ಶಿಷ್ಯರು

ರಾಹುಲ್ ದ್ರಾವಿಡ್ ಮಾರ್ಗದರ್ಶನದ ಭಾರತ ತಂಡ ಐಸಿಸ್ ಅಂಡರ್ 18 ವಿಶ್ವಕಪ್ ನಲ್ಲಿ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಇಂದು ಕ್ವೀನ್ಸ್ ಟೌನ್ ನಲ್ಲಿ ನಡೆದ ಕ್ವಾಟರ್ ಫೈನಲ್ ಪಂದ್ಯದದಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಭಾರತ...

ಸಿದ್ದಗಂಗಾ ಶ್ರೀ ಬಿಜಿಎಸ್ ಆಸ್ಪತ್ರೆಗೆ ದಾಖಲು

ನಡೆದಾಡುವ ದೇವರು. ಶತಾಯುಷಿ ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಹಿರಿಯ ಸ್ವಾಮೀಜಿ ಡಾ. ಶ್ರೀ ಶಿವಕುಮಾರ ಸ್ವಾಮಿಗಳ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದಿದ್ದು, ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವಾಮೀಜಿಯವರು ಶೀತ, ಕಫ, ಜ್ವರದಿಂದ ಬಳಲುತ್ತಿದ್ದಾರೆಂದು...

ಸೂಲಗಿತ್ತಿ ನರಸಮ್ಮ, ಧೋನಿ ಸೇರಿದಂತೆ 85 ಸಾಧಕರಿಗೆ `ಪದ್ಮ’ ಪ್ರಶಸ್ತಿ

ಕನ್ನಡತಿ ಸೂಲಗಿತ್ತಿ ನರಸಮ್ಮ, ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ 85 ಮಂದಿ ಸಾಧಕರು ಪ್ರಸಕ್ತ ಸಾಲಿನ ಪದ್ಮ ಗೌರವಕ್ಕೆ ಪಾತ್ರರಾಗಿದ್ದಾರೆ. ಸುಮಾರು 1,500 ಮಂದಿಗೆ ಹೆರಿಗೆ ಮಾಡಿಸಿರುವ ತುಮಕೂರಿನ ಸೂಲಗಿತ್ತಿ ನರಸಮ್ಮ ಅವರಿಗೆ ಪದ್ಮಶ್ರೀ...

Popular

Subscribe

spot_imgspot_img