ಕನ್ನಡ ಬಿಗ್ ಬಾಸ್ ಸೀಸನ್ 5ರ ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಜನವರಿ 28ರ ಸಂಜೆ 7 ಗಂಟೆಗೆ ಫಿನಾಲೆ ಪ್ರಸಾರವಾಗಲಿದೆ.
ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್, ದಿವಾಕರ್, ಶ್ರುತಿ ಮತ್ತು ನಿವೇದಿತಾ ಗೌಡ ಫಿನಾಲೆ...
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ `ಪೊಗರು' ಚಿತ್ರದ 15 ನಿಮಿಷದ ಪಾತ್ರಕ್ಕಾಗಿ ಬರೊಬ್ಬರಿ 30 ಕೆ.ಜಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ...!
ನಂದಕಿಶೋರ್ ನಿರ್ದೇಶನದ `ಪೊಗರು' ಚಿತ್ರದಲ್ಲಿ ನಾಯನ ನಟನ ಬಾಲ್ಯ ಜೀವನದ ಪಾತ್ರಕ್ಕಾಗಿ ಧ್ರುವ...
ದುಷ್ಕರ್ಮಿಗಳು 60 ವರ್ಷದ ವೃದ್ಧೆಯ ಮೇಲೆ 10 ಬಾರಿ ಗುಂಡು ಹಾರಿಸಿ ಕೊಲೆಗೈದ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.
ನಿಚೇತರ್ ಕೌರ್ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ವೃದ್ಧೆ. 2016ರಲ್ಲಿ ನಿಚೇತರ್ ಕೌರ್...
ವಿವಾದದ ನಡುವೆಯೂ ತೆರೆಕಂಡ ಪದ್ಮಾವತಿ ಸಿನಿಮಾದ ವಿಶೇಷ ಪ್ರದರ್ಶನಕ್ಕೆ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಕೈ ಕೈ ಹಿಡಿದು ಬಂದಿದ್ರು. ಅದೀಗ ಹಳೇ ಸುದ್ದಿ. ಈಗಿನ ಬಿಸಿ ಬಿಸಿ ಸುದ್ದಿ ಅಂದ್ರೆ...
2018ರ 3ನೇ ವಾರದ ಟಿಆರ್‍ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಎಂದಿನಂತೆ ಮೊದಲ ಸ್ಥಾನದಲ್ಲಿಯೇ ಸುಭದ್ರವಾಗಿದ್ದು, 132 ಪಾಯಿಂಟ್ ಗಳನ್ನು ಪಡೆದಿದೆ. ಕಳೆದವಾರ 115 ಪಾಯಿಂಟ್ ಪಡೆದಿತ್ತು.
77 ಪಾಯಿಂಟ್ ಗಳೊಂದಿಗೆ...