No menu items!
17.6 C
Munich
Wednesday, April 29, 2026

ಹೀಗಿದೆ ಈ ವಾರದ ಟಿಆರ್‍ಪಿ

Must read

2018ರ 3ನೇ ವಾರದ ಟಿಆರ್‍ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಎಂದಿನಂತೆ ಮೊದಲ ಸ್ಥಾನದಲ್ಲಿಯೇ ಸುಭದ್ರವಾಗಿದ್ದು, 132 ಪಾಯಿಂಟ್ ಗಳನ್ನು ಪಡೆದಿದೆ. ಕಳೆದವಾರ 115 ಪಾಯಿಂಟ್ ಪಡೆದಿತ್ತು.


77 ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದೆ. ಇದು ಕಳೆದವಾರವೂ ಪಾಯಿಂಟ್ 77 ಪಾಯಿಂಟ್ ಪಡೆದಿತ್ತು.

ಸುವರ್ಣ ನ್ಯೂಸ್ 44 ಪಾಯಿಂಟ್ ಗಳೊಂದಿಗೆ ಯಥಾ ಪ್ರಕಾರ 3ನೇ ಸ್ಥಾನದಲ್ಲಿದೆ. ಸುವರ್ಣದ ಕಳೆದವಾರದ ಪಾಯಿಂಟ್ 41.

ನ್ಯೂಸ್ 18 ಕನ್ನಡ ಈ ವಾರ 34 ಪಾಯಿಂಟ್ ಪಡೆದಿದ್ದು, ಕಳೆದವಾರಕ್ಕಿಂತ (30) 4 ಪಾಯಿಂಟ್ ಹೆಚ್ಚು ಪಡೆದಿದೆ. ಇದು 4ನೇ ಸ್ಥಾನದಲ್ಲಿದೆ.


ಇನ್ನುಳಿದಂತೆ ಬಿಟಿವಿ 22, (ಕಳೆದವಾರ 21), ದಿಗ್ವಿಜಯ 15 (ಕಳೆದವಾರ18), ಪ್ರಜಾ ಟಿವಿ 16 (ಕಳೆದವಾರ 15), ಟಿವಿ5 12 (ಕಳೆದವಾರ 10), ಕಸ್ತೂರಿ 9 (ಕಳೆದವಾರವೂ 9), ಸುದ್ದಿ 8 (ಕಳೆದವಾರ 8), ರಾಜ್ ನ್ಯೂಸ್ 10 (ಕಳೆದವಾರ 8) ಪಾಯಿಂಟ್ ಪಡೆದಿವೆ.

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article