ಎಲ್ಲೆಲ್ಲಿ ಏನೇನು.?

ಸಣ್ಣ ಉಳಿತಾಯ ಖಾತೆದಾರರಿಗೆ ಸಿಹಿ ಸುದ್ದಿ

ಅಂಚೆ ಇಲಾಖೆಯಲ್ಲಿ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದವರಿಗೆ ಶುಭ ಸುದ್ದಿಯೊಂದನ್ನು ಕೇಂದ್ರ ಸರ್ಕಾರ ನೀಡಿದೆ. ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದವರು ಜನವರಿ 15 ರ ಒಳಗೆ ಕಡ್ಡಾಯವಾಗಿ ಉಳಿತಾಯಖಾತೆ ಯನ್ನು...

ಮೈಸೂರಲ್ಲಿ ಪತ್ತೆಯಾಯ್ತು 13 ತಲೆ ಬುರುಡೆಗಳು…!

ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ತಲೆ ಬುರುಡೆಳು ಪತ್ತೆಯಾಗಿ ದೇಶಾದ್ಯಂತ ಸಂಚಲನ ಉಂಟಾಗಿತ್ತು. ಇದೀಗ ಸಾಂಸ್ಕೃತಿಕ ನಗರಿಯಲ್ಲೂ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಮೈಸೂರಿನ ವಿಜಯನಗರದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮನುಷ್ಯರ ತಲೆ ಬುರುಡೆಗಳು ಪತ್ತೆಯಾಗಿವೆ. ಚೀಲದಲ್ಲಿ...

ಅಶ್ಲೀಲ ವೀಡಿಯೋ ತೋರಿಸಿ ಮೌಲ್ವಿಯಿಂದ ಅತ್ಯಾಚಾರ….!

ಮೌಲ್ವಿಯೊಬ್ಬ ಮೊಬೈಲ್ ನಲ್ಲಿ ಅಶ್ಲೀಲ ವೀಡಿಯೋ ತೋರಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ಮಹಾರಾಷ್ಟ್ರದ ನಾಂದೇಡ್ ನಲ್ಲಿ ಬೆಳಕಿಗೆ ಬಂದಿದೆ. ಸಬೆರ್ ಫರೂಕಿ ಆರೋಪಿ. ಈತ 12 ವರ್ಷದ ಬಾಲಕಿಗೆ ಅಶ್ಲೀಲ ವೀಡಿಯೋ...

ಸಿಎಂಗೆ ಗೌರವ ಡಾಕ್ಟರೇಟ್…?

ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಗೌರವ ಡಾಕ್ಟರೇಟ್ ಕೊಡುವಂತೆ ಮೈಸೂರು ವಿಶ್ವವಿದ್ಯಾಲಯಕ್ಕೆ ಸಿಂಡಿಕೇಟ್ ಸದಸ್ಯರೊಬ್ಬರು ಶಿಫಾರಸ್ಸು ಮಾಡಿದ್ದಾರೆ. ವಿವಿಯ ಸಿಂಡಿಕೇಟ್ ಸದಸ್ಯ ಎಂ.ಎಸ್. ಎಸ್. ಕುಮಾರ್ ಈ ಕುರಿತು ಕುಲಪತಿಗಳಿಗೆ ಪತ್ರ ಬರೆದಿದ್ದಾರೆ. ಸಮಾಜಸೇವೆ ಸಲ್ಲಿಸಿದ ಗಣ್ಯರಿಗೆ...

ಸಾಕುನಾಯಿಯ‌ ತಿಥಿ…!

ಗ್ರಾಮಸ್ಥರು ಸಾಕು ನಾಯಿಯ ತಿಥಿಯನ್ನು ಮಾಡಿರೋ ಅಪರೂಪದ ಕಾರ್ಯಕ್ರಮ ಹಾಸನದಲ್ಲಿ ನಡೆದಿದೆ. ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಗ್ಗೆರೆ ಗ್ರಾಮದ ಜನ ನಾಯಿ ತಿಥಿ ಮಾಡಿದವರು. ಇಲ್ಲಿನ ಚನ್ನಗೌಡ ಎಂಬುವವರ ಮನೆಯ‌ ನಾಯಿ ಕೆಂಪಾ ಇಡೀ ಗ್ರಾಮದ...

Popular

Subscribe

spot_imgspot_img