ಎಲ್ಲೆಲ್ಲಿ ಏನೇನು.?

ಬಿಜೆಪಿ ಗೋ ಮೂತ್ರ ಸಿಂಪಡಿಸಿ ಆ ವೇದಿಕೆ ಶುದ್ಧ ಮಾಡಿದ್ದೇಕೆ…?

ಶಿರಸಿಯಲ್ಲಿ ನಡೆದ ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ಎಂಬ ವಿಚಾರಗೋಷ್ಠಿ ನಡೆದ ವೇದಿಕೆಯನ್ನು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಗೋ ಮೂತ್ರ ಸಿಂಪಡಿಸಿ ಶುದ್ಧ ಮಾಡಿದ್ದಾರೆ. ಶಿರಸಿಯ ರಾಘವೇಂದ್ರ ಮಠದ ಸಭಾ ಮಠದದ ಸಭಾ ಮಂಟಪದಲ್ಲಿ...

ಎನ್ ಕೌಂಟರ್ ಮೂಲಕ ಪ್ರವೀಣ್ ತೊಗಡಿಯಾ ಹತ್ಯೆಗೆ ಸಂಚು…?!

ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತೇ...? ತಮ್ಮನ್ನು ಎನ್ ಕೌಂಟರ್ ಮೂಲಕ ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು’ ಎಂದು ಸ್ವತಃ ಪ್ರವೀಣ್ ತೊಗಾಡಿಯಾ ಅವರೇ ಹೇಳಿದ್ದಾರೆ. ನಾಪತ್ತೆಯಾಗಿದ್ದ ತೊಗಾಡಿಯಾ...

ಯುವಕನ ಸಾವಿಗೆ ಕಾರಣ ಆ ಪೊಲೀಸ್…?!

ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು, ಈತನ ಸಾವಿಗೆ ಪೊಲೀಸ್ ಕಾರಣ ಎನ್ನಲಾಗುತ್ತಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ರಮೇಶ್ ತಳವಾರ್ (24) ಮೃತ. ಈತ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಜೇವರ್ಗಿ ಪಟ್ಟಣದಲ್ಲಿ ಕಿರಾಣಿ...

ಪೊಲೀಸ್ರ ಖೆಡ್ಡಾಕ್ಕೆ ಬಿದ್ದ ಬೆತ್ತನಗೆರೆ ಶಂಕರ

ಉದ್ಯಮಿಗಳ ಕಾರನ್ನ ಅಡ್ಡಗಟ್ಟಿ ದರೋಡೆ ಮಾಡೋಕೆ ರೆಡಿಯಾಗಿ ಕುಂತಿದ್ದ ಬೆತ್ತನಗೆರೆಯ ನರಹಂತಕ ಬೆತ್ತನಗೆರೆ ಶಂಕರ ಹಾಗೂ ಆತನ ಟೀಂ ಇದೀಗ ಬೆಂಗಳೂರು ಸಿಸಿಬಿ ಪೊಲೀಸ್ರ ಖೆಡ್ಡಾಕ್ಕೆ ಬಿದ್ದಿದ್ದಾರೆ. ಬೆತ್ತನಗೆರೆ ಶಂಕರ, ಬಂಡೆ ಮಂಜ,...

ಗಾಂಜಾ ಮತ್ತಲ್ಲಿ ಗುಂಪುಗಳ ನಡುವೆ ಮಾರಾ ಮಾರಿ…!

ಹಲಸೂರು ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ಗಾಂಜಾ ಮತ್ತಲ್ಲಿ ಎರಡು ಗುಂಪುಗಳ ನಡುವೆ ಮಾರಾ ಮಾರಿ ನಡೆದಿದೆ. ಹುಡುಗಿಯ ವಿಚಾರಕ್ಕೆ ಸಂಬಂಧಿಸಿ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ವಿಕೆಟ್, ಬ್ಯಾಟ್ ಮೂಲಕ ಹೊಡೆದಾಡುವ ಮಟ್ಟಿಗೆ...

Popular

Subscribe

spot_imgspot_img