ಎಲ್ಲೆಲ್ಲಿ ಏನೇನು.?

ಕುಳಿತಲ್ಲೇ ಆಟೋಚಾಲಕ ಸಾವು…!

ಸಾವು ಹೇಗೆ ಬರುತ್ತೋ..? ಎಲ್ಲಿ ಬರುತ್ತೋ ಅಂತ ಯಾರಿಗೂ ಗೊತ್ತಾಗಲ್ಲ..! ಈ ಕ್ಷಣದಲ್ಲಿ ನಗ್ತಾ ನಗ್ತಾ ಇರೋರು ಮರು ಕ್ಷಣದಲ್ಲೇ ಸದ್ದಿಲ್ಲದೆ ಸಾವನ್ನಪ್ಪಬಹುದು..! ನಮ್ಮ ಬೆಂಗಳೂರಿನ ಆಟೋ ಚಾಲಕರೊಬ್ಬರು ಹೀಗೆ ಸದ್ದಿಲ್ಲದಂತೆ ಸಾವನ್ನಪ್ಪಿದ್ದಾರೆ. ವೆಸ್ಟ್...

ಪ್ರೆಸ್‍ಕೌನ್ಸಿಲ್‍ಗೆ ಪ್ರತಾಪ್ ಸಿಂಹ ನೇಮಕ

ಸಂಸದ ಪ್ರತಾಪ್ ಸಿಂಹ ಅವರು ಭಾರತೀಯ ಪ್ರೆಸ್‍ಕೌನ್ಸಿಲ್ (ಭಾರತೀಯ ಪತ್ರಿಕಾ ಮಂಡಳಿ)ಗೆ ನೇಮಕರಾಗಿದ್ದಾರೆ. ಭಾರತೀಯ ಪ್ರತಿಕಾ ಕೌನ್ಸಿಲ್‍ನಲ್ಲಿ 5 ಮಂದಿ ಸಂಸತ್ ಸದಸ್ಯರು ಇರತಕ್ಕದ್ದು. ಮೂವರನ್ನು ಲೋಕಸಭೆಯ ಸ್ಪೀಕರ್ ನೇಮಿಸುತ್ತಾರೆ. ಇನ್ನಿಬ್ಬರನ್ನು ರಾಜ್ಯಸಭೆ ಅಧ್ಯಕ್ಷರು...

ಗ್ರೀನ್ ಸಿಗ್ನಲ್ ಕೊಟ್ಟವರನ್ನೇ ಕೇಳಿ ಎಂದ ಎಚ್‍ಡಿಕೆ…!

ಪ್ರಜ್ವಲ್ ರೇವಣ್ಣ ಚುನಾವಣೆಗೆ ಸ್ಪರ್ಧಿಸೋ ವಿಚಾರದಲ್ಲಿ ಗೊಂದಲಗಳು ಬಗೆಹರಿದಿಲ್ಲ. ಸ್ವತಃ ಮಾಜಿ ಪ್ರಧಾನಿ ದೇವೇಗೌಡರೇ ಮೊಮ್ಮಗನಿಗೆ ಚುನಾವಣೆಗೆ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಪ್ರಜ್ವಲ್ ರೇವಣ್ಣ ಅವರ ತಾಯಿ ಭವಾನಿ ರೇವಣ್ಣ...

ಮುಖ್ಯಮಂತ್ರಿಯನ್ನು ಟೀಕಿಸಿದ್ದಕ್ಕೇ ವ್ಯಂಗ್ಯಚಿತ್ರಕಾರ ಅರೆಸ್ಟ್…!

ತಮಿಳುನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ ಮತ್ತು ಜಿಲ್ಲಾಡಳಿತವನ್ನು ವ್ಯಂಗ್ಯಚಿತ್ರದ ಮೂಲಕ ಟೀಕಿಸಿದ ವ್ಯಂಗ್ಯಚಿತ್ರಕಾರ ಜಿ. ಬಾಲಕೃಷ್ಣನ್ (ಬಾಲ) ಅವರನ್ನು ಬಂಧಿಸಿಲಾಗಿದೆ. ಇತ್ತೀಗಷ್ಟೇ ತಿರುನಲ್ವೇಲಿ ಜಿಲ್ಲಾಧಿಕಾರಿ ಕಚೇರಿ ಎದರು ದಿನಗೂಲಿ ಕಾರ್ಮಿಕರ ಕುಟುಂಬದ ನಾಲ್ವರು (ಐಸಾಕಿಮುತ್ತು ಮತ್ತು...

ದಯಾಳ್ ಎಲಿಮಿನೇಟ್ ಆಗಿದ್ದಕ್ಕೆ ಟ್ರೋಲ್ ಪೇಜ್‍ಗಳಲ್ಲಿ ಹಬ್ಬ…!

ಬಿಗ್ ಬಾಸ್ ಶುರುವಾಯ್ತು ಅಂದ್ರೆ ಟ್ರೋಲ್ ಪೇಜ್‍ಗಳಿಗೆ ಹಬ್ಬ...! ಬಿಗ್ ಬಾಸ್‍ನಲ್ಲಿ ನಡೆಯೋ ಮಾತುಕತೆಗಳು, ಸ್ಪರ್ಧಿಗಳ ವರ್ತನೆ ಎಲ್ಲವೂ ಟ್ರೋಲ್ ಪೇಜ್‍ಗಳಿಗೆ ಒಳ್ಳೆಯ ಆಹಾರ..! ಆದರೆ, ಕನ್ನಡ ಬಿಗ್‍ಬಾಸ್ ಸೀಸನ್ 5 ಕಳೆದ ಬಾರಿಗಿಂತ...

Popular

Subscribe

spot_imgspot_img