ಎಲ್ಲೆಲ್ಲಿ ಏನೇನು.?

ಹಳಿ ತಪ್ಪಿದ ರೈಲು: ಇಬ್ಬರು ದುರ್ಮರಣ, 50 ಮಂದಿಗೆ ಗಾಯ

ಮತ್ತೊಂದು ರೈಲು ದುರಂತಕ್ಕೆ ಉತ್ತರ ಪ್ರದೇಶ ಸಾಕ್ಷಿಯಾಗಿದ್ದು, ಕಾನ್ಪುರ ಬಳಿ ಕಾನ್ಪುರ-ಸೀಲ್ದಾಹ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ ಪರಿಣಾಮವಾಗಿ ಇಬ್ಬರು ಸಾವನ್ನಪ್ಪಿದ್ದು, 50 ಜನರಿಗೆ ಗಾಯಗಳಾಗಿವೆ. ಇನ್ನು ಗಾಯಗೊಂಡವರಲ್ಲಿ ಕೆಲವರ ಸ್ಥಿತಿ...

ಮೋದಿ, ಒಬಾಮಾರನ್ನು ಕೊಹ್ಲಿ ಹಿಂದಿಕ್ಕಿದಾದ್ರೂ ಯಾವುದ್ರಲ್ಲಿ ಗೊತ್ತಾ..?

ಭಾರತದ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಅಗ್ರೆಸಿವ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ. ವಿಶ್ವದಾದ್ಯಂತ ಕೋಟ್ಯಾನು ಕೋಟಿ ಫಾಲೋವರ್ಸ್ ಹೊಂದಿರುವ ಕೊಹ್ಲಿ ಈಗ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ...

ಬೇನಾಮಿ ಆಸ್ತಿ ಹೊಂದಿರುವರ ಮೇಲಿದೆ ಮೋದಿಯ ಹದ್ದಿನ ಕಣ್ಣು..!

ನೋಟ್ ಬ್ಯಾನ್ ಆದ ನಂತರ ದಿನಕ್ಕೊಂದು ನಿಯಮಗಳನ್ನು ತಂದು ಕಪ್ಪು ಕುಳಗಳ ಬೆವರಿಳಿಸುತ್ತಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗ ಮತ್ತೊಂದು ಮಾಸ್ಟರ್ ಪ್ಲಾನ್‍ನಿಂದ ಕಾಳಧನಿಕರ ನಿದ್ದೆಗೆಡಿಸಿದ್ದಾರೆ..! ಕಾಳಧನಿಕರು ಕಾನೂನಿಂದ ಪಾರಾಗಬೇಕು...

ಕ್ರಿಕೆಟ್, ಹಾಕಿಯಲ್ಲಿ ಭಾರತದ ಶ್ರೇಷ್ಠ ಪ್ರದರ್ಶನಕ್ಕೆ ಶಹಭಾಷ್ ಹೇಳಿದ ಮೋದಿ

ಇತ್ತೀಚೆಗಷ್ಟೆ ಮುಕ್ತಾಯವಾದ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿ ಹಾಗೂ ಜೂನಿಯರ್ ಹಾಕಿ ಕಪ್ ಪಂದ್ಯದಲ್ಲಿ ಅಮೋಘ ಆಟ ಪ್ರದರ್ಶನ ನೀಡಿದ ತಂಡಗಳಿಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ. ಉಭಯ ತಂಡಗಳು...

ಹೊಸ ವರ್ಷಕ್ಕೆ ಬೆಂಗಳೂರಿನ ಎಲ್ಲಾ ಬಾರ್ ಹಾಗೂ ರೆಸ್ಟೋರೆಂಟ್‍ಗಳು ರಾತ್ರಿ 2 ಗಂಟೆವರೆಗೂ ಓಪನ್

ನ್ಯೂ ಇಯರ್‍ಗೆ ಈಗಾಗ್ಲೆ ಕೌಂಟ್‍ಡೌನ್ ಶುರುವಾಗಿದ್ದು 2017ರ ವರ್ಷವನ್ನು ಬರಮಾಡಿಕೊಳ್ಳೋಕೆ ಎಲ್ಲಾ ಸಿದ್ಧತೆಗಳು ನಡೀತಾ ಇದೆ..! ಬೆಂಗಳೂರಿನ ಕೇಂದ್ರ ಬಿಂದು ಎಂಜಿ ರೋಡ್ ಸೇರಿದಂತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ವೈಟ್‍ಫೀಲ್ಡ್ ಗಳಲ್ಲಿ...

Popular

Subscribe

spot_imgspot_img