ಎಲ್ಲೆಲ್ಲಿ ಏನೇನು.?

ಚೆನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿರೋ ಜಯಲಲಿತಾ ಈಗ ಹೇಗಿದ್ದಾರೆ?

ನಿರ್ಜಲಿಕರಣದ ಸಮಸ್ಯೆಯಿಂದಾಗಿ ಚೆನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿರೋ ತಮಿಳುನಾಡು ಸಿಎಂ ಜಯಲಲಿತಾ ಅವರು ಈಗ ಹೇಗಿದ್ದಾರೆ? ಅವರ ಆರೋಗ್ಯದ ಕುರಿತು ಹರಿದಾಡುತ್ತಿರುವ ಊಹಾಪೋಹಗಳು ಎಷ್ಟು ಸತ್ಯ ಎಷ್ಟು ಸುಳ್ಳು? ಇಲ್ಲಿದೆ ನೋಡಿ ನಮ್ಮ...

ಮಹಾಜನಗಳೇ.. ದಸರಾಗೆ ಹೋಗಿ ‘ಆಕಾಶ ಅಂಬಾರಿ’ಯಲ್ಲಿ..!

ಬೆಂಗಳೂರಿನ ಜನರಿಗೆ ಇಲ್ಲಿದೆ ಸಿಹಿ ಸುದ್ದಿ.. ಈ ಬಾರಿಯ ಸಾಂಸ್ಕøತಿಕ ಹಬ್ಬ ಮೈಸುರು ದಸರಾ ನೋಡಲು ಬೆಂಗಳೂರಿಂದ ಮೈಸೂರಿಗೆ ಕೇವಲ 30 ನಿಮಿಷದಲ್ಲಿ ಹೋಗ್ಬೋದು ನೋಡಿ..! ಅದೇಗೆ ಅಂತೀರಾ..? ಈ ಬಾರಿಯ ದಸರಾಗೆಂದೆ...

ಪತ್ರಕರ್ತೆ ಗೌರಿ ಲಂಕೇಶ್ ಅರೆಸ್ಟ್.!

ಅವಮಾನಕರ ಲೇಖನಗಳನ್ನು ಪ್ರಕಟಿಸಿದ ಆರೋಪದಡಿ ಪತ್ರಕರ್ತೆ ಗೌರಿ ಲಂಕೇಶ್‍ರನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. 2007ರಲ್ಲಿ ದರೋಡೆಗಿಳಿದ ಬಿಜೆಪಿಗಳು ಎಂಬ ತಲೆ ಬರಹದಡಿ ಪ್ರಕಟಿಸಲಾದ ಲೇಖನವೊಂದು ಭಾರೀ ಚರ್ಚೆಗೊಳಗಾಗಿದ್ದಲ್ಲದೇ ಈ ಸಂಬಂಧ ಬಿಜೆಪಿ ಸಂಸದ...

ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ…!

ಕಾವೇರಿ ನದಿ ನೀರಿನ ವಿವಾದದ ಕುರಿತಂತೆ ಇಂದು ನಡೆದ ವಿಚಾರಣೆ ವೇಳೆ ಸುಪ್ರೀಂ ಮಹತ್ವತ ತೀರ್ಪು ನೀಡುವ ಮೂಲಕ ಕರ್ನಾಟಕಕ್ಕೆ ಮತ್ತೊಂದು ಶಾಕ್ ನೀಡಿದೆ. ಕಾವೇರಿ ನದಿ ನೀರು ಕುರಿತಂತೆ ಮತ್ತೆ ತಮಿಳುನಾಡಿಗೆ...

ಚಾಳಿ ಬಿಡದ ಪಾಕ್: ಮತ್ತೆ ಕದನ ವಿರಾಮ ಉಲ್ಲಂಘನೆ..!

ಅದೇನೋ ಅಂತಾರಲ್ಲ ಹುಟ್ಟು ಗುಣ ಸುಟ್ಟರೂ ಹೋಗಲ್ಲ ಅಂತ.. ಅದು ಪಾಕ್‍ಗೆ ಅನ್ವಯಿಸುತ್ತೆ ಅನ್ಸತ್ತೆ ನೋಡಿ.. ಉರಿ ದಾಳಿ ನಮ್ಮ ಸೈನಿಕರು ಪ್ರತಿಕಾರ ತಿರಿಸಿಕೊಂಡು 35ಕ್ಕೂ ಹೆಚ್ಚು ಉಗ್ರರನ್ನು ಸಂಹಾರ ಮಾಡಿ ತಮ್ಮ...

Popular

Subscribe

spot_imgspot_img