ರಾಕ್ಷಸರನ್ನು ಸಂಹರಿಸಲು ಒಮ್ಮೊಮ್ಮೆ ದೇವರಿಗೆ ಕಷ್ಟವಾಗಿತ್ತಂತೆ. ಇನ್ನು ಜಗತ್ತಿನ ಎಲ್ಲಾ ಅಪರಾಧಗಳನ್ನು ತಡೆಯಲು ಪೊಲೀಸರಿಂದ ಆಗುತ್ತಾ..? ಇವತ್ತು ನಾವು ನೆಮ್ಮದಿಯಿಂದ, ಆರಾಮಾಗಿ ಬದುಕುತ್ತಿದ್ದೇವೆ ಅಂದರೇ ಅದಕ್ಕೆ ಕಾರಣ ಪೊಲೀಸರು. `ಬಿಡ್ರೀ.. ಅವರಿಗೆ ಸರ್ಕಾರ...
ಇಪ್ಪತ್ತು ರಾಜ್ಯಗಳನ್ನು ಕಳೆದುಕೊಂಡ, ಇತ್ತೀಚಿನ ನಾಲ್ಕು ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡ ಕಾಂಗ್ರೆಸ್‍ಗೆ ಮೇಜರ್ ಸರ್ಜರಿ ಮಾಡಬೇಕೆಂಬ ಕೂಗು ಕೇಳಿಬಂದಿತ್ತು. ಇದೀಗ ಸೋನಿಯಾ ಕೈಲಿದ್ದ ಎಐಸಿಸಿಯನ್ನು ಸಂಪೂರ್ಣವಾಗಿ ರಾಹುಲ್ ಗಾಂಧಿಗೆ ವಹಿಸಲಾಗುತ್ತಿರುವ ಸುದ್ದಿಬಂದಿದೆ....
ಸೋನಿಯ ಗಾಂಧಿ ಇಲ್ಲದಿದ್ದರೇ ಇಷ್ಟೊತ್ತಿಗೆ ಸರಿಯಾದ ನಾಯಕತ್ವ ಇಲ್ಲದೆ ಕಾಂಗ್ರೆಸ್ ಒಡೆಯುತ್ತಿತ್ತು ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ. ವಂಶಾಡಳಿತವನ್ನು ನಾನು ಬೆಂಬಲಿಸುವುದಿಲ್ಲ. ಆದರೆ ಇವತ್ತಿಗೆ ಕಾಂಗ್ರೆಸ್ ಒಡೆದುಹೋಗಿಲ್ಲ ಎಂದರೆ ಅದಕ್ಕೆ ಕಾರಣ ಸೋನಿಯಾ...
ಎತ್ತಿಗೆ ಸಿಕ್ಕಾಪಟ್ಟೆ ಜ್ವರ. ಹೇಗಾದರೂ ಎತ್ತಿಗೆ ಬಂದಿರುವ ಜ್ವರ ಕಡಿಮೆ ಮಾಡಬೇಕು. ಹಾಗಾಗಿ ಅತೀಬುದ್ಧಿವಂತ ಎನಿಸಿಕೊಂಡವನು ಎಮ್ಮೆಗೆ ಬರೆ ಹಾಕಿ ನೋಡಿದ. ಅತ್ತ ಎತ್ತಿಗೆ ಬಂದ ಜ್ವರವೂ ಕಡಿಮೆಯಾಗಿಲ್ಲ. ಇತ್ತ ಚೆನ್ನಾಗಿದ್ದ ಎಮ್ಮೆಗೆ...
ಎಲೆಕ್ಟ್ರಾನಿಕ್ ಸಿಟಿಯ ಹೆಚ್‍ಪಿ ಗ್ಲೋಬಲ್ ಸಾಫ್ಟ್ ಬಿಪಿಓ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಪ್ರತಿಭಾ ಶಿವಕುಮಾರ್ ಅವರನ್ನು, 2005, ಡಿಸೆಂಬರ್ 13ರಂದು ಅತ್ಯಚಾರವೆಸಗಿ ಕೊಲೆಗೈದಿದ್ದ ಕ್ಯಾಬ್ ಚಾಲಕ ಶಿವಕುಮಾರ್‍ಗೆ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು....