ಎಲ್ಲೆಲ್ಲಿ ಏನೇನು.?

ಮಾಹಿತಿ ಹಕ್ಕು(ಆರ್.ಟಿ.ಐ) ಕಾರ್ಯಕರ್ತನಿಗೆ 10ಲಕ್ಶ ರೂ ಮಧ್ಯಂತರ ಪರಿಹಾರ

ದೇವೇಂದ್ರ ಫಡ್ನಾವಿಸ್ ಅವರು ಮಾಹಿತಿ ಹಕ್ಕು(ಆರ್.ಟಿ.ಐ) ಕಾರ್ಯಕರ್ತ ಅರುಣ್ ಸಾವಂತ್ ಅವರಿಗೆ ಭದ್ರತೆ ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ ಮಧ್ಯಂತರ ಪರಿಹಾರಾರ್ಥ 10ಲಕ್ಶ ರೂ ಮೊತ್ತವನ್ನು ಸರಕಾರದ ವತಿಯಿಂದ ನೀಡಿದರು. ಮಾಹಿತಿ ಹಕ್ಕು ಕಾರ್ಯಕರ್ತ ನೆಂದರೆ...

ನಮ್ಮ ಮೆಟ್ರೋಗೆ ತಿಂಗಳ ಸಂಭ್ರಮ

ಸಿಲಿಕಾನ್ ಸಿಟಿ, ಕೂಲ್ ಸಿಟಿ ಬೆಂಗಳೂರು ಈಗ ನಿಜಕ್ಕೂ ಕೂಲ್ ಆಗಿದೆ. ಯಾಕಂದ್ರೆ ಟ್ರಾಫಿಕ್ ಬಿಸಿಯನ್ನ ನಮ್ಮ ಮೆಟ್ರೋ ಕಡಿಮೆ ಮಾಡಿದೆ. ಹಾಗಾಗೇ ಬೆಂಗಳೂರಿಗರು ಮೆಟ್ರೋ ರೈಡ್ ಅನ್ನ ಭಾರೀ ಎಂಜಾಯ್ ಮಾಡ್ತಿದ್ದಾರೆ....

ಬೆಂಗಳೂರಲ್ಲಿ ಡೀಸೆಲ್ ಕಾರ್‍ಗಳು ಬ್ಯಾನ್..? ಹಳೇ ಕಾರುಗಳಿದ್ದರೇ ಚೇಂಜ್ ಮಾಡಿಕೊಳ್ಳಿ..!!

  ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಹೆಚ್ಚುತ್ತಿರೋ ವಾಯುಮಾಲಿನ್ಯವನ್ನು ನಿಯಂತ್ರಿಸೋದಕ್ಕೆ, ಡೀಸೆಲ್ ಕಾರುಗಳನ್ನ ನಿಷೇಧಿಸುವಂತೆ ಸಲ್ಲಿಸಿರೋ ಅರ್ಜಿಯ ವಿಚಾರಣೆ ಇಂದು ರಾಷ್ಟ್ರೀಯ ಹಸಿರು ನ್ಯಾಯಪೀಠ ಕೈಗೆತ್ತಿಕೊಳ್ಳಲಿದೆ. ಮಹಾನಗರಗಳಲ್ಲಿ ಹೆಚ್ಚುತ್ತಿರೋ ವಾಯುಮಾಲಿನ್ಯವನ್ನ ತಡೆಗಟ್ಟೋದಕ್ಕೆ ಹಲವು ಪರಿಸರ ಸಂಘಟನೆಗಳು...

ನಾಳೆಯಿಂದ ದುಬಾರಿಯಾಗಲಿದೆ ದುನಿಯಾ..! ನಮೋ.. ಹಗಲು ದರೋಡೆ ಶುರು..!

  ಸ್ವಚ್ಛಭಾರತಕ್ಕೆ ಕಾಸು ಹೊಂದಿಸಿಕೊಳ್ಳಲು ಕೇಂದ್ರ ಸರ್ಕಾರ ಕಳೆದ ಬಜೆಟ್ಟಿನಲ್ಲಿ ಮಂಡಿಸಿದ್ದ ಕೃಷಿ ಸೆಸ್ ನಾಳೆಯಿಂದ ಜಾರಿಗೆ ಬರಲಿದೆ. ಅರುಣ್ ಜೇಟ್ಲಿ ಕಳೆದ ಹಣಕಾಸು ಬಜೆಟ್ಟಿನಲ್ಲಿ ಪ್ರಸ್ತಾಪಿಸಿದಂತೆ ಶೇಕಡಾ 0.50 ಕೃಷಿಕಲ್ಯಾಣ ಸೆಸ್ ಜಾರಿಯಾಗುತ್ತಿದೆ....

ಪಾಕ್‍ಗೆ, ಡೆಲ್ಲಿ ಮೇಲೆ ಅಣುಬಾಂಬ್ ಹಾಕೋದಕ್ಕೆ ಐದು ನಿಮಿಷ ಸಾಕಂತೆ.!!!

ಪಾಕ್‍ಗೆ, ಡೆಲ್ಲಿ ಮೇಲೆ ಅಣುಬಾಂಬ್ ಹಾಕೋದಕ್ಕೆ ಐದು ನಿಮಿಷ ಸಾಕಂತೆ. ಹೀಗೊಂದು ಮಾತನ್ನ ಹೇಳಿರೋದು ಪಾಕ್ ಅಣ್ವಸ್ತ್ರ ಕಾರ್ಯಕ್ರಮದ ಪಿತಾಮಹ ಎ.ಕ್ಯೂ.ಖಾನ್. ಪಾಪಾ ಅವರಿಗೆ ಗೊತ್ತಿಲ್ಲ ಅನ್ನಿಸುತ್ತೆ, ಭಾರತೀಯರಿಗೆ ಅದೇ ಐದು ನಿಮಿಷ...

Popular

Subscribe

spot_imgspot_img