ಎಲ್ಲೆಲ್ಲಿ ಏನೇನು.?

ಪಾಕ್ ಮಹಿಳೆಯರಿಗೆ ಕೊಹ್ಲಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ..! `ಲೈಕ್' ಮಾಡಲು ಯಾವ ದೇಶವಾದ್ರೇನು..!?

ಐಪಿಎಲ್ ಮುಗಿದಿದೆ. ಗೆಲ್ಲಬೇಕಾಗಿದ್ದ ಬೆಂಗಳೂರು ಸೋತಿದೆ. ಆದರೆ ವಿರಾಟ ದರ್ಶನವನ್ನು ಮರೆಯಲಾಗುತ್ತಿಲ್ಲ. ಒಂದು ಡಕ್‍ಔಟ್ ಬಿಟ್ಟರೇ ಎಲ್ಲಾ ಪಂದ್ಯಗಳಲ್ಲೂ ಅಬ್ಬರಿಸಿ ಬೊಬ್ಬಿರಿದಿದ್ದರು. ಇದೀಗ ಪಾಕಿಸ್ತಾನದ ಮಹಿಳಾ ಕ್ರಿಕೆಟ್ ಆಟಗಾರರು ಹಾಗೂ ಅಲ್ಲಿನ ಹೆಣ್ಣುಮಕ್ಕಳು-...

ಡಿಕೆಶಿಗೆ ಕಾಂಗ್ರೆಸ್ ಸಾರಥ್ಯ..! ಇದು ಬರೀ ಒಕ್ಕಲಿಗರನ್ನು ಸೆಳೆಯುವ ತಂತ್ರವಲ್ಲ..!

  ಮೊದಲು ಬಿಜೆಪಿ ವಿಚಾರಕ್ಕೆ ಬನ್ನಿ. ದಕ್ಷಿಣ ಭಾರತದಲ್ಲಿ ಅದು ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳುವುದಕ್ಕೆ ಹೆಣಗುತ್ತಲೇ ಇದೆ. ಆಂಧ್ರ, ತಮಿಳುನಾಡು, ಕೇರಳದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಹೊರತುಪಡಿಸಿ ಮಿಕ್ಕವರು ಕೆಮ್ಮುವುದಕ್ಕೂ ಸಾಧ್ಯವಿಲ್ಲ. ಇನ್ನು ಆಡಳಿತ ನಡೆಸುವುದು...

ಜಪಾನ್‍ಗೆ ಒಬಾಮ ಕಾಲಿಟ್ಟಿದ್ದು ಯಾಕೆ ಗೊತ್ತಾ..!?

  ಜಪಾನ್ ಅವತ್ತಿನಮಟ್ಟಿಗೆ ಸಣ್ಣ ಕಿರಿಕಿರಿಯ ದೇಶವಾಗಿರಲಿಲ್ಲ. ಅದಕ್ಕೆ ಸಿಕ್ಕಾಪಟ್ಟೆ ಯುದ್ಧದಾಹ. ಎರಡನೇ ಮಹಾಯುದ್ದಕ್ಕೆ ಕಾರಣವಾಗಿದ್ದೇ ಜಪಾನ್. ಇನ್ನೇನು ಜಪಾನ್ ರಾಕ್ಷಸತ್ವಕ್ಕೆ ಕೊನೆಹಾಕಲು ಸಾಧ್ಯವೇ ಇಲ್ಲ ಎಂದಾಗ ಅಮೆರಿಕಾ ಜಪಾನ್‍ನ ಪ್ರಮುಖ ನಗರಗಳಾದ ಹಿರೋಶಿಮಾ,...

ಬೆಂಗಳೂರಲ್ಲಿ ಮತ್ತೆ ಕಾಮುಕರ ಅಟ್ಟಹಾಸ, ಲಾಂಗ್ ಡ್ರೈವ್ ನೆಪದಲ್ಲಿ ರೇಪ್ ಮಾಡಿದರು

ಬೆಂಗಳೂರಿನಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದೆ. ಐದು ಮಂದಿ ಯುವಕರು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಮಧ್ಯಪ್ರದೇಶ ಮೂಲದ ಯುವತಿಯ ಮೇಲೆ ಕೀಚಕರು ಅತ್ಯಾಚಾರವೆಸಗಿರೋದು ಒಂದು ವಾರದ ಬಳಿಕ ಬೆಳಕಿಗೆ ಬಂದಿದೆ. ಲಾಂಗ್‍ಡ್ರೈವ್...

ವೆಂಕಯ್ಯ ಕರ್ನಾಟಕಕ್ಕೆ ಸಾಕಯ್ಯ ಅಂದ್ರೆ.. `ವಚ್ಚೆ ವಸ್ತಾನು' ಅಂತ ತೆಲುಗಿನಲ್ಲಿ ಅಂದ್ರು..!

  ವೆಂಕಯ್ಯನಾಯ್ಡು ನಾಲ್ಕನೇ ಅವಧಿಗೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವುದು ಖಚಿತವಾಗಿದೆ. ವೆಂಕಯ್ಯ ಸಾಕಯ್ಯ ಅಂತ ಕನ್ನಡಿಗರು ಬಾಯಿಬಡಿದುಕೊಂಡರು ಬಿಜೆಪಿ ವೆಂಕಯ್ಯ ಬೇಕಯ್ಯ ಎಂದೇ ನಿರ್ಧರಿಸಿದೆ. ಇಷ್ಟು ದಿನ ಸುಮ್ಮನಿದ್ದ ವೆಂಕಯ್ಯನಾಯಡು ಕೂಡ ತುಟಿಬಿಚ್ಚಿದ್ದಾರೆ. ನಾನು ಭಾರತೀಯ,...

Popular

Subscribe

spot_imgspot_img