`ಭಾರತ್ ಮಾತಾಕಿ ಜೈ' ಅನ್ನಬೇಕೆಂದು ಸಂವಿಧಾನದಲ್ಲಿ ಬರೆದಿಲ್ಲ, ಕತ್ತಿನ ಮೇಲೆ ಕತ್ತಿಯಿಟ್ಟರೂ ನಾನು `ಭಾರತ್ ಮಾತಾಕೀ ಜೈ' ಅನ್ನಲ್ಲ ಎಂದಿದ್ದ ಓವೈಸಿ ಮೇಲೆ ಕೇಸ್ ಬಿದ್ದಿದೆ. ಈ ದೇಶದಲ್ಲಿ ಹುಟ್ಟಿ, ಈ ದೇಶದಲ್ಲಿ...
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್ ಪೆಟ್ರೋಲ್ ಗೆ ನೂರಾರು ಡಾಲರ್ ಕಡಿಮೆಯಾದಾಗ ಪೈಸೆಗಳ ಲೆಕ್ಕದಲ್ಲಿ ಪೆಟ್ರೋಲ್ ಬೆಲೆ ಇಳಿಸಿ ಅರವತ್ತರ ಹೊಸ್ತಿಲಿಗೆ ತಂದು ನಿಲ್ಲಿಸಿದ್ದ ಕೇಂದ್ರ ಸರ್ಕಾರ, ಇದೀಗ ಅದೇ ಮಾರುಕಟ್ಟೆಯಲ್ಲಿ ಐದಾರು ಡಾಲರ್...
ಕೇವಲ ಒಂದು ವರ್ಷದ ಹಿಂದೆ ಟರ್ಕಿಯಲ್ಲಿ ಅಯ್ಲನ್ ಕುರ್ದಿ ಹೆಸರಿನ ಮಗುವಿನ ಶವ ಸಮುದ್ರದ ತೀರದಲ್ಲಿ ಮಾತ್ರ ಬಿದ್ದಿರಲಿಲ್ಲ. ಜಗತ್ತಿನ ಮಾನವೀಯತೆಯ ಎದೆಯ ಮೇಲೆ ಬೆನ್ನು ಹಾಕಿ ಮಲಗಿತ್ತು. ನಿಜ, ರಕ್ತಬೀಜಾಸುರರ ಅಸಂಗತ...
ಹೆಂಡ ಕುಡಿದವರು ಹಾಳಾಗೋಗ್ತಾರೆ ಅಂತಾರೆ. ಆದರೆ ಕುಡಿಸಿದವರೂ ಕೂಡ ಕೆಲವೊಮ್ಮೆ ಎಕ್ಕುಟ್ಟೋಗ್ತಾರೆ ಅಂತ ಪ್ರೂವ್ ಆಯ್ತು. ಯಾರ ಬಗ್ಗೆ ಮಾತಾಡ್ತಿದ್ದೀನಿ ಅಂತಾ ಗೊತ್ತಾಗಲಿಲ್ವಾ ಇನ್ನೂ? ಅದೇ ಕಾಸ್ಟ್ಲೀ ಕಾರು, ಸುತ್ತಾ ಹುಡುಗೀರು, ಕೈಯಲ್ಲಿ...
"ಭಾರತವನ್ನು ತುಂಡು ತುಂಡಾಗಿ ಕತ್ತರಿಸುತ್ತೇವೆ. ಭಾರತವನ್ನು ಬರ್ಬಾದ್ ಮಾಡಿಯೇ ತೀರುತ್ತೇವೆ, ಅಫ್ಜಲ್ ಗುರು ಮತ್ತೆ ಹುಟ್ಟಿ ಬಾ, ಅಫ್ಜಲ್ ಗುರು ನೀನೊಬ್ಬ ಹುತಾತ್ಮ. ನಿನ್ನನ್ನು ಕೊಂದವರನ್ನು ನಾವು ಸುಮ್ಮನೆ ಬಿಡುವುದಿಲ್ಲಾ. ಮನೆ-ಮನೆಯಲ್ಲಿ ಅಫ್ಜಲ್...