ಎಲ್ಲೆಲ್ಲಿ ಏನೇನು.?

ಇಂದಿನ ಟಾಪ್ 10 ಸುದ್ದಿಗಳು..! 28.12.2015

4. ಶ್ರೀಮಂತರಿಗಿನ್ನು ಎಲ್.ಪಿ.ಜಿ ಸಬ್ಸಿಡಿ ಇಲ್ಲ ಇನ್ನು ಶ್ರೀಮಂತರಿಗೆ ಎಲ್ಪಿಜಿ ಸಬ್ಸಿಡಿ ನೀಡುವುದನ್ನು ನಿಲ್ಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 10ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚಿನ ತೆರಿಗೆ ಪಾವತಿಸುವವರಿಗೆ ಸಬ್ಸಿಡಿ ನೀಡದಿರಲು ಕೇಂದ್ರ ತೀಮರ್ಾನಿಸಿದ್ದು, ಹೊಸ ವರ್ಷದಿಂದಲೇ...

ಇಂದಿನ ಟಾಪ್ 10 ಸುದ್ದಿಗಳು..! 26.12.2015

1. `ಫಸ್ಟ್ ರ್ಯಾಂಕ್ ರಾಜು'ನಿಂದ ವಿಜಯಪುರದ ಮಗುವಿಗೆ 2 ಲಕ್ಷ ರೂ...! ನವೆಂಬರ್ 27ರಂದು ತೆರೆಕಂಡ `ಫಸ್ಟ್ ರ್ಯಾಂಕ್ ರಾಜು'ವಿನಿಂದ ವಿಜಯಪುರದ ಮಗುವಿಗೆ ಅದೃಷ್ಟ ಖುಲಾಯಿಸಿದೆ..! ವಿಜಯಪುರದ ಭೀಮಶಂಕರ್ ಮತ್ತು ಶಿವಲೀಲಾ ದಂಪತಿಗಳ ಮಗು...

ಇಂದಿನ ಟಾಪ್ 10 ಸುದ್ದಿಗಳು..! 24.12.2015

1 . ಪತ್ರಕರ್ತರಿಗೆ ಹಣ ತೋರಿಸಿದ ಖೇಣಿ..! ಬೆಂಗಳೂರು-ಮೈಸೂರು ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಮೂಲ ಒಪ್ಪಂದವನ್ನು ಉಲ್ಲಂಘನೆ ಮಾಡಿದ ಆರೋಪವನ್ನು ಎದುರಿಸುತ್ತಿರುವ ನೈಸ್ ಸಂಸ್ಥೆಯ ಮುಖ್ಯಸ್ಥ, ಶಾಸಕ ಅಶೋಕ್ ಖೇಣಿ ಸುದ್ದಿ...

ಇಂದಿನ ಟಾಪ್ 10 ಸುದ್ದಿಗಳು..! 23.12.2015

1. ನಾಲ್ಕು ದಿನ ಬ್ಯಾಂಕ್ ರಜೆ ಸರಣಿ ಸರ್ಕಾರಿ ರಜೆಗಳಿಂದಾಗಿ ಬ್ಯಾಂಕ್ ಗಳು ಸತತವಾಗಿ ನಾಲ್ಕು ದಿನಗಳ ಕಾಲ ಕಾರ್ಯ ನಿರ್ವಹಿಸುವುದಿಲ್ಲ. ಡಿಸೆಂಬರ್ 24ರ ಗುರುವಾರ (ನಾಳೆ), ಈದ್ ಮಿಲಾದ್ , ಡಿ. 25ರ...

ಇಂದಿನ ಟಾಪ್ 10 ಸುದ್ದಿಗಳು..! 22.12.2015

1. ಮಾನನಷ್ಟ ಮೊಕದ್ದಮೆ ಹಿನ್ನೆಲೆ : ಕೇಜ್ರಿವಾಲ್ ಗೆ ನೋಟಿಸ್ ದಿಲ್ಲಿ ಜಿಲ್ಲಾ ಕ್ರಿಕೆಟ್ ಅಸೋಷಿಯೇಷನ್ ಅಕ್ರಮದ ಆರೋಪ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಆಪ್ ನ ಆರು ಮಂದಿ ನಾಯಕರ...

Popular

Subscribe

spot_imgspot_img