ಹೀಗೂ ಉಂಟಾ.?

ಇದು ಒಬ್ಬಳೇ ಒಬ್ಬ ಹುಡುಗಿಗಾಗಿ ಚಲಿಸುವ ರೈಲು..! ಜಪಾನ್ ನಲ್ಲಿ ಹುಡುಗಿಯೊಬ್ಬಳಿಗಾಗಿಯೇ ರೈಲೊಂದು ಸಂಚರಿಸುತ್ತೆ..!

ಕೇವಲ ಒಬ್ಬ ಪ್ಯಾಸೆಂಜರ್ ಗಾಗಿ ಬಸ್, ರೈಲು ಅಥವಾ ಯಾವುದೇ ಸಾರ್ವಜನಿಕ ಸಾರಿಗೆಗಳು ಕಾರ್ಯನಿರ್ವಹಿಸುವುದನ್ನು ನೀವು ಕಂಡಿದ್ದೀರಾ..? ಕೇಳಿದ್ದೀರಾ..? ನಮ್ಮ ಭಾರತದಲ್ಲಿ ದಿನಂಪ್ರತಿ ಸಾವಿರಾರು ಜನರು ಓಡಾಡುವ ರೈಲು ಎಲ್ಲಾದರೂ ಒಬ್ಬನೇ ಒಬ್ಬ...

ಮುಂಬೈ ಮ್ಯಾನ್ ಹೋಲ್ ನಿಂದ ಬೆಂಗಳೂರು ಕೆಲಸ ತಪ್ಪಿತು..! ಕೆಲಸ ಕಳೆದುಕೊಂಡವ ಮುಂಬೈ ಪಾಲಿಕೆ ಮೇಲೆ ಕೇಸ್ ಹಾಕಿದ..!

ಆತನ ಹೆಸರು ವಿಜಯ್ ಹಿಂಗೋರನಿ ಅಂತ. ಮೂಲತಃ ಮುಂಬೈನವರು. ಆತ ಕೆಲವೇ ದಿನಗಳ ಅಂತರದಲ್ಲಿ ಬೆಂಗಳೂರಿನ ಒಂದು ಒಳ್ಳೆಯ ಕಂಪನಿಯಲ್ಲಿ ಕೆಲಸಕ್ಕೆ ಸೇರುವವನಿದ್ದ. ಅಲ್ಲದೇ ಆತನಿಗೆ ತಿಂಗಳಿಗೆ 2.5 ಲಕ್ಷ ಸಂಬಳವೂ ಬರುವುದರಲ್ಲಿತ್ತು....

ನೀರಿನಿಂದಲೇ ನಡೆಯುತ್ತೆ ಈ ಕಂಪ್ಯೂಟರ್..! ವಾಟರ್ ಕಂಪ್ಯೂಟರ್ ಕಂಡುಹಿಡಿದ ಭಾರತೀಯ..!

ಪದೇ ಪದೇ ಕೈ ಕೊಡುವ ಕರೆಂಟ್ ನಿಂದಾಗಿ ಯಾವುದೇ ಕೆಲಸಗಳೂ ನೆಟ್ಟಗೆ ನಡೆಯುವುದಿಲ್ಲ. ಕೆಲವೊಮ್ಮೆ ಅತಿ ಮುಖ್ಯ ಕೆಲಸದಲ್ಲಿ ತೊಡಗಿದಾಗಲೇ ಹಾಳಾದ್ದು, ಕರೆಂಟು ಕೈ ಕೊಟ್ಟು ಹೋಗುತ್ತೆ. ಆಗ ನಮ್ಮ ವಿಜ್ಞಾನಿಗಳು ಕರೆಂಟಿಲ್ಲದೇ...

ಎಂ.ಎನ್.ಸಿ ಕೆಲಸ ತೊರೆದು ಪೊಲೀಸ್ ಆದ..! ಇವರು ಪೊಲೀಸ್ ಆಗೋಕೆ ಎಂ.ಎನ್.ಸಿ ಕೆಲಸ ಬಿಟ್ಟಿದ್ದೇಕೆ..?

ಪೊಲೀಸ್ ಕೆಲಸ ಎಂದರೆ ಕಷ್ಟಕರವಾದುದು ಎಂದು ಹೇಳುವವರೇ ಹೆಚ್ಚು. ಅಲ್ಲಿ ಕ್ಷಣ ಕ್ಷಣಕ್ಕೂ ಹತ್ತಾರು ಸವಾಲುಗಳು ಎದುರಾಗುತ್ತವೆ. ನಿದ್ದೆ ಇಲ್ಲದ ದಿನಗಳನ್ನು ಕಾಣಬೇಕಾಗುತ್ತದೆ. ಸಂಸಾರದಿಂದ ದೂರ ಉಳಿದಿರಬೇಕಾಗುತ್ತದೆ. ಯಾವುದೇ ಸಮಯದಲ್ಲಿ ಕರೆ ಬಂದರೂ...

10 ಸಾವಿರದ ಬದಲು 69ಸಾವಿರ ಕೋಟಿ ಸಂಬಳ ಬಂತು..! ಮಾಜಿ ಸರ್ಕಾರಿ ನೌಕರ ಭಾರತದ ಆಗರ್ಭ ಶ್ರೀಮಂತರಾಗಿದ್ದು ಹೇಗೆ ಗೊತ್ತಾ..!

  ಅವರ ಹೆಸರು ದಾಸಿರಾಮ್ ಭಿಲ್ಲೋರೆ ಅಂತ. ವಯಸ್ಸು 66. ರೇಲ್ವೇ ಇಲಾಖೆಯಲ್ಲಿ ಕೆಲಸ ಮಾಡಿ ರಿಟೈರ್ಡ್ ಆಗಿದ್ದಾರೆ. ಅವರ ಪಲಾಸ್ ನೇರ್ ಎಂಬ ಗ್ರಾಮದಲ್ಲಿ ತಮ್ಮ 4 ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಾ...

Popular

Subscribe

spot_imgspot_img