ಹೀಗೂ ಉಂಟಾ.?

ಗರ್ಭ ಧರಿಸಿದ್ದಕ್ಕೇ ಕೆಲಸದಿಂದ ತೆಗೆದು ಹಾಕಿದ ಬಾಸ್….!

ಗರ್ಭ ಧರಿಸಿದ್ದಕ್ಕೆ‌ ಮಹಿಳೆಯನ್ನು ಕೆಲಸದಿಂದ ತೆಗೆದು‌ಹಾಕಿರುವ ಬಗ್ಗೆ ಎಲ್ಲಿಯಾದರೂ ಕೇಳಿದ್ದೀರ....?‌ ಇಂಥಾ ಒಂದು ಘಟನೆ ನಿಮ್ಮ ಕಿವಿಗೆ ಅಂತೆಕಂಥೆ ರೂಪದಲ್ಲಾದರೂ ಬಿದ್ದಿದೆಯೇ...? ಇಲ್ಲ...ಸಾಧ್ಯವೇ ಇಲ್ಲ...! ಆದರೆ, ಇದೀಗ ಹೀಗೊಂದು ಸುದ್ದಿ ಬಂದಿದೆ. ಆಶ್ಚರ್ಯ ಎನಿಸಿದರೂ...

ಚಿನ್ನದೊಂದಿಗೆ ಅಂತ್ಯಸಂಸ್ಕಾರ…!

ಮರಣವನ್ನಪ್ಪಿದಾಗ ಇಷ್ಟವಾದ ವಸ್ತುವನ್ನು ಜೊತೆಗಿಟ್ಟು ಅಂತ್ಯಸಂಸ್ಕಾರ ಮಾಡೋದು ಸಾಮಾನ್ಯ. ಆದರೆ , ಲಕ್ಷಗಟ್ಟಲೆ ಮೌಲ್ಯದ ಚಿನ್ನದೊಂದಿಗೆ ಅಂತ್ಯಸಂಸ್ಕಾರ ಮಾಡೋದನ್ನು ನೋಡಿದ್ದೀರ...? ಆಶ್ಚರ್ಯವಾಗುತ್ತೆ, ಕೆರಬಿಯನ್ ದ್ವೀಪದಲ್ಲಿ ವ್ಯಕ್ತಿಯೊಬ್ಬರು ಬರೊಬ್ಬರಿ 65ಲಕ್ಷ ರೂ ಬೆಲೆ ಬಾಳುವ ಬಂಗಾರದ...

ವಧುವಿನ ಬದಲು ಆಕೆಯ ಸ್ನೇಹಿತೆಗೆ ಹಾರ ಹಾಕಿದ ವರ…! ವೈರಲ್ ಆಯ್ತು ವೀಡಿಯೋ…!

ಮದುಮಗನೊಬ್ಬ ವಧುವಿಗೆ ಹಾರ ಹಾಕುವ ಬದಲು ಆಕೆಯ ಸ್ನೇಹಿತೆಗೆ ಹಾರ ಹಾಕಿದ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಧು ಮೊದಲು ವರನಿಗೆ ಹಾರ ಹಾಕುತ್ತಾಳೆ. ನಂತರ ವರ ತನ್ನ ಕೈಯಲ್ಲಿದ್ದ ಹಾರವನ್ನು...

ಮದುವೆಯಾದ ಮರುದಿನವೇ ಪ್ರಿಯಕರನೊಂದಿಗೆ ಮತ್ತೊಂದು ಮದುವೆಯಾದಳು…!

ನವವಿವಾಹಿತೆಯೊಬ್ಬಳು ಮದುವೆಯಾದ ಮರುದಿನವೇ ಪ್ರಿಯಕರನ ಜೊತೆ ಮತ್ತೊಂದು‌‌ ಮದುವೆಯಾದ ಘಟನೆ ಮಧ್ಯಪ್ರದೇಶದ ಭೋಪಾಲ್ ನ ಸಾರನಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಸಂಜನಾ ಕಾತ್ಕರ್ ಎಂಬಾಕೆ ಫೆಬ್ರವರಿ 28ರಂದು ನಿತೇಶ್ ನಾಗಲೇ ಎಂಬುವವರ ಜೊತೆ ವಿವಾಹವಾಗಿದ್ದಳು....

ಮಗನನ್ನು ಕೊಂದು ಸೂಟ್ ಕೇಸ್ ನಲ್ಲಿ ತುಂಬಿದ ಮಲತಾಯಿ…!

ಇಂಥಾ ರಾಕ್ಷಸರು ಇದ್ದಾರ..?! ನಿಜಕ್ಕೂ ಆಶ್ಚರ್ಯವಾಗುತ್ತೆ...! ಮನುಷ್ಯ‌ ರೂಪದಲ್ಲಿರುವ ರಕ್ಕಸಿಯೊಬ್ಬಳು ಮಗನನ್ನು ಕೊಂದು ಸೂಟ್ ಕೇಸಗ ನಲ್ಲಿ ತುಂಬಿದ್ದ ಘಟನೆ‌ ಗುಜರಾತ್ ನ ಕೃಷ್ಣ ನಗರದಲ್ಲಿ ನಡೆದಿದೆ. 6ವರ್ಷದ ಧ್ರುವ ಕೊಲೆಯಾದ ದುರ್ದೈವಿ.‌...

Popular

Subscribe

spot_imgspot_img