No menu items!
15 C
Munich
Saturday, June 13, 2026

ವಧುವಿನ ಬದಲು ಆಕೆಯ ಸ್ನೇಹಿತೆಗೆ ಹಾರ ಹಾಕಿದ ವರ…! ವೈರಲ್ ಆಯ್ತು ವೀಡಿಯೋ…!

Must read

ಮದುಮಗನೊಬ್ಬ ವಧುವಿಗೆ ಹಾರ ಹಾಕುವ ಬದಲು ಆಕೆಯ ಸ್ನೇಹಿತೆಗೆ ಹಾರ ಹಾಕಿದ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಧು ಮೊದಲು ವರನಿಗೆ ಹಾರ ಹಾಕುತ್ತಾಳೆ. ನಂತರ ವರ ತನ್ನ ಕೈಯಲ್ಲಿದ್ದ ಹಾರವನ್ನು ವಧುವಿಗೆ ಹಾಕಬೇಕಾಗುತ್ತದೆ.‌ ಆದರೆ, ಆತನಿಗೆ ವಧುವಿನ ಪಕ್ಕದಲ್ಲಿ ನಿಂತಿದ್ದ ಆಕೆಯ ಸ್ನೇಹಿತೆ ಇಷ್ಟವಾಗುತ್ತಾಳೆ.‌ಎಡವಿದಂತೆ ಮಾಡಿ ಆಕೆಗೆ ಹಾರ ಹಾಕುತ್ತಾನೆ.
ನೆರಿದಿದ್ದ ಎಲ್ಲರೂ ದಂಗಾದರೆ, ಎಡವಟ್ಟು ಮಾಡಿದ ವರ ಏನೂ ಆಗದಂತೆ ಸುಮ್ಮನೇ ನಿಂತಿದ್ದ. ಇದು ನಡೆದಿರೋದು ಎಲ್ಲಿ ಅಂತ ತಿಳಿದುಬಂದಿಲ್ಲ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article