ಹೀಗೂ ಉಂಟಾ.?

ಬೆಂಗಳೂರಲ್ಲಿ ಹೆಚ್ಚಾಗ್ತಿದಾರೆ ಅಪ್ರಾಪ್ತ ವಯಸ್ಕ ಡ್ರಗ್ಗಿಸ್ಟ್ ಗಳು.

ನೋಡೋದಕ್ಕೆ ಇನ್ನು ಹದಿಹರೆಯದ ವಯಸ್ಸಿನ ಮಕ್ಕಳು, ಇವರ ವಯಸ್ಸು ಅಬ್ಬಬ್ಬಾ ಅಂದ್ರೆ 8 ರಿಂದ 16 ವರ್ಷವಿರಬಹುದೇನೋ.. ಕೊಳಕುಬಟ್ಟೆ ಹಾಕಿಕೊಂಡು ಬೀದಿ ಬೀದಿ ಸುತ್ತುವ ಈ ಹುಡುಗರಿಗೆ ಪೆಟ್ರೋಲ್, ಫೆವಿಕೋಲ್, ಪೆನ್ನಿನ ಇಂಕ್,...

ಕೊನೆಯುಸಿರೆಳೆಯುತ್ತಿದ್ದ ಅವಳ ಮದುವೆಯಾಯ್ತು..! ಅವಳಿಷ್ಟದಂತೆ ಮದುವೆ, ಮುಂದೇನಾಯ್ತು?

ಆಕೆ ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನ ವಾಸಿ. ಅವಳಿಗಿನ್ನೂ 28 ವರ್ಷ ವಯಸ್ಸು. ಅವಳ ಆರೋಗ್ಯ ಸಂಪೂರ್ಣ ಹದಗೆಟ್ಟಿದ್ದು, ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾಳೆ..! ಸಾಮಾನ್ಯವಾಗಿ ಜೀವನ ಅಂದ ಮೇಲೆ ಆಯಾ ವಯಸ್ಸು, ಕಾಲಕ್ಕೆ...

ಮರ್ಯಾದೆಗಂಜಿ ಮಗಳನ್ನೇ ಕೊಂದ ಪಾಪಿ ತಾಯಿ

ಜಗತ್ತಿನಲ್ಲಿ ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗಳನ್ನೇ ಅಮಾನವೀಯವಾಗಿ ಕೊಲೆ ಮಾಡುವ ತಾಯಂದಿರು ಇದ್ದಾರೆಯೇ? ಅಂತವರು ಇದ್ದಾರೆ ಎಂದು ಹೇಳುತ್ತದೆ ಈ ಸ್ಟೋರಿ. ಹೌದು ನಾಗಪುರದ ವಾಡಿ ಎಂಬ ಗ್ರಾಮದಲ್ಲಿ ಇಂತಹದೊಂದು ಮರ್ಯಾದೆ ಗೇಡಿ ಘಟನೆ...

ರಕ್ತ ಹಾಕಿಸಿಕೊಳ್ಳುವವರೇ ಎಚ್ಚರ..! ನೀವು ಹಾಕಿಸಿಕೊಳ್ಳುವ ರಕ್ತದಲ್ಲಿ ಹೆಚ್‍ಐವಿ ಇದ್ದರೂ ಇರಬಹುದು..!

ಈಗಾಗಲೇ ನೀವು ರಕ್ತ ಹಾಕಿಸಿಕೊಂಡಿದ್ದರೆ ಯಾವುದಕ್ಕೂ ಒಮ್ಮೆ, ಕೂಡಲೇ ರಕ್ತಪರೀಕ್ಷೆ ಮಾಡಿಸಿಕೊಳ್ಳಿ..! ಇವೆಲ್ಲಾ ಹೇಳೋಕೆ ಕಾರಣ ತುಮಕೂರಿನ ಜಿಲ್ಲಾಸ್ಪತ್ರೆ...! ಜಿಲ್ಲಾಸ್ಪತ್ರೆಯ ಸಿಬ್ಬಂಧಿಗಳ ಯಡವಟ್ಟಿನಿಂದ 2013ರಲ್ಲಿ ಬಾಣಂತಿಗೆ ಹೆಚ್ ಐವಿ ಪಾಸಿಟಿವಿ ರಕ್ತ ಹಾಕಿದ ಘಟನೆ ತಡವಾಗಿ...

ಎಲ್ಲರಿಗೂ ಮಾದರಿಯಾದ್ರು ಈ ನವ ದಂಪತಿ..!

ಭಾರತ ದೇಶದಲ್ಲಿ ಮದುವೆ ಅನ್ನೋದು ದುಬಾರಿ ವೆಚ್ಚದ ಒಂದು ವ್ಯವಹಾರ. ಇಲ್ಲಿ ಲಕ್ಷ ಕೋಟಿಗಟ್ಟಲೆ ಹಣ ಸುರಿದು ಮದುವೆ ಮಾಡುವುದೇ ಒಂದು ದೊಡ್ಡ ಸಂಭ್ರಮ. ಆದರೆ ಇದಕ್ಕೆ ವಿರುದ್ದ ಎಂಬಂತೆ ಇಲ್ಲಿಬ್ಬರು ನವ...

Popular

Subscribe

spot_imgspot_img