ರಾಷ್ಟ್ರ

ತಮ್ಮ ಪಕ್ಷದವರಿಂದಲೆ ಉಪಚುನಾವಣೆಯಲ್ಲಿ ಸೋಲನೊಪ್ಪಿದ್ದು ಎಂದು ಹೈಕಮಾಂಡ್ ಗೆ ದೂರು ನೀಡಿದ್ರಾ ಸಿದ್ದರಾಮಯ್ಯ !?

ದೆಹಲಿ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅವರು ಇಂದು ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ತಾವು ವಿಪಕ್ಷ ನಾಯಕರಾಗಿ ಮುಂದುವರೆಯುವುದಾಗಿ ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಪ್ರಭಾವಿಯಾಗಿರುವ ಲಿಂಗಾಯಿತ ಸಮುದಾಯಕ್ಕೆ ನೀಡುವುದು...

“ಮುಖ್ಯಮಂತ್ರಿ ಗಳ ವಸತಿ ಯೋಜನೆಯಡಿ ಬೆಂಗಳೂರು ಮಹಾನಗರದಲ್ಲಿ ಒಂದು ಲಕ್ಷ ಮನೆ ನಿರ್ಮಾಣ”

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ಮಹಾನಗರದಲ್ಲಿ ಒಂದು ಲಕ್ಷ ಮನೆಗಳ ನಿರ್ಮಾಣ ಯೋಜನೆಯನ್ನು ಪ್ರಕಟಿಸಿದ್ದರು. ಯೋಜನೆಯನ್ನು ಕೇವಲ ಘೋಷಣೆ ಮಾಡಲಾಯಿತೇ ಹೊರತು ಒಂದೇ ಒಂದು ಮನೆಯನ್ನೂ ಸಹ...

ಸರ್ಕಾರಿ ಭೂಮಿಯನ್ನು ಕನಿಷ್ಟ ಬೆಲೆಗೆ ಲೀಜ್ ಪಡೆದು ಕೋಟಿ ಕೋಟಿ ದುಡ್ಡು ಮಾಡಲು ಮುಂದಾಗಿರುವ ಸಂಸ್ಥೆಗಳಿಗೆ ಮುಖ್ಯಮಂತ್ರಿಗಳಿಂದ ಶಕಿಂಗ್ ಸುದ್ದಿ !?

ನಗರದಲ್ಲಿ ಹಲವಾರು ಸಂಘ-ಸಂಸ್ಥೆಗಳು ಬಿಬಿಎಂಪಿ ಆಸ್ತಿಯನ್ನು ಕೇವಲ ಒಂದೆರಡು ರೂಪಾಯಿಗೆ ಲೀಜ್ ಪಡೆದು ಕಾನೂನು ಉಲ್ಲಂಘಿಸಿ ಕೋಟ್ಯಂತರ ರೂ. ಹಣ ಸಂಪಾದನೆ ಮಾಡುತ್ತಿದ್ದಾರೆ. ಇದುವರೆಗೂ ಲೀಜ್ ಪಡೆದವರಿಂದ ಭೂಮಿಯನ್ನು ವಾಪಸ್ ಪಡೆಯಲು ಸಾಧ್ಯವಿಲ್ಲದಂತಹ...

ಇನ್ನು ಕಾಲ ಮಿಂಚಿಲ್ಲ ಜನರ ಬಳಿ ಕ್ಷಮೆ ಕೇಳಿ ! ಯಡಿಯೂರಪ್ಪ ಅವರಿಗೆ ಉಗ್ರಪ್ಪ ಟಾಂಗ್ .

ಯಡಿಯೂರಪ್ಪ ಅವರನ್ನು ರಾಜಾಹುಲಿ ಎಂದು ಬಿಂಬಿಸಲಾಗುತ್ತಿತ್ತು. ಹುಲಿಗೆ ಅಮಿತ್ ಶಾ ಅವರನ್ನು ಭೇಟಿ ಮಾಡುವ ಅವಕಾಶವೇ ಸಿಕ್ಕಿಲ್ಲ. ಬೆಕ್ಕು ಬಂದಾಗ ಇಲಿ ಹೋಗಿ ಬಿಲ ಹುಡುಕುತ್ತದೆಯೋ ಹಾಗೆ ಯಡಿಯೂರಪ್ಪ ಕೇಂದ್ರದ ನಾಯಕರ ಬಳಿ...

ಮಕ್ಕಳಿಗೆ ಓದುವ ವಿಧಾನ ಕುರಿತು ಶಿಕ್ಷಕರು ತಿಳಿ ಹೇಳುವಂತೆ ಹೇಳಿದ ಭವಾನಿ ರೇವಣ್ಣ .

ಆತ್ಮೀಯ ಭಾವನೆ ‌ಮೂಡುವಂತೆ ವರ್ತಿಸುವಂತೆ ಮತ್ತು ವಿದ್ಯಾರ್ಥಿ ಪೋಷಕರೊಂದಿಗೂ ಸೌಜನ್ಯದಿಂದ ವರ್ತಿಸಿ ಮನೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲಕರ ವಾತಾವರಣ ನಿರ್ಮಿಸಲು ತಿಳಿಸಿದರು.ಕೆಲವು ವಿಷಯದಲ್ಲಿ ಚುರುಕಿಲ್ಲದ ವಿದ್ಯಾರ್ಥಿಗಳ ಕಡೆ ಹೆಚ್ಚು ಗಮನಹರಿಸಿ ಉತ್ತೇಜಿಸುವ ಕೆಲಸ‌...

Popular

Subscribe

spot_imgspot_img