ರಾಷ್ಟ್ರ

ಚುನಾವಣೆ ವೇಳೆ ರಷ್ಯಾ ಅಸ್ತಕ್ಷೇಪ ಆರೋಪ: ಸೈಬರ್ ಅಕ್ರಮಗಳ ತನಿಖೆಗೆ ಒಬಾಮಾ ಆದೇಶ..!

ಅಮೇರಿಕಾ ಅಧ್ಯಕ್ಷೀಯ ಚುನಾವಣೆ ವೇಳೆ ದ್ವೇಷಪೂರಿತ ದಾಳಿಗಳು ಮತ್ತು ಚಟುವಟಿಕೆಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಗುಪ್ತಚರ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಅಮೇರಿಕಾ ಅಧ್ಯಕ್ಷೀಯ ಚುನಾವಣೆಯ ವೇಳೆ...

ಕರ್ನಾಟಕದ ಕಾವೇರಿ ಮೇಲ್ಮನವಿ ಅರ್ಜಿ ಮಾನ್ಯ ಮಾಡಿದ ಸುಪ್ರೀಂ

ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮೇಲ್ಮನವಿ ಅರ್ಜಿ ವಿಚಾರಣೆಗೆ ಅರ್ಹ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಕಾವೇರಿ ನ್ಯಾಯಾಧೀಕರಣದ ಐ ತೀರ್ಪಿನ ವಿರುದ್ದ ಸುಪ್ರೀಂಕೋರ್ಟ್‍ಗೆ ರಾಜ್ಯ ಸಲ್ಲಿಸಿರುವ ಮೇಲ್ಮನವಿ...

ಡಿಸೆಂಬರ್ 12 ಕ್ಕೆ ಸರ್ಕಾರಿ ರಜೆ ಘೋಷಣೆ.

ಪ್ರವಾದಿ ಮಹಮ್ಮದ್ ಅವರ ಜನ್ಮದಿನ(ಈದ್ ಮಿಲಾದ್) ಪ್ರಯುಕ್ತ ಕೇಂದ್ರ ಸರ್ಕಾರಿ ನೌಕರರಿಗೆ ಡಿಸೆಂಬರ್ 12 ರಂದು ರಜೆ ಘೋಷಣೆ ಮಾಡಿದೆ. ಈ ಹಿಂದೆ ಕೇಂದ್ರ ಈದ್ ಮಿಲಾದ್ ಪ್ರಯುಕ್ತ ಡಿ. 13ರ ಮಂಗಳವಾರ...

ಕ್ರಿಕೆಟ್ ಮೈದಾನಕ್ಕೂ ಕಾಲಿಡ್ತಾ ಇದೆ ‘ರೆಡ್ ಕಾರ್ಡ್’..!

ಮೈದಾನದಲ್ಲಿ ಅತಿರೇಖದಿಂದ ವರ್ತಿಸಿದ್ರೆ, ಎದುರಾಳಿಗೆ ಸ್ಲಡ್ಜಿಂಗ್ ಮಾಡಿದ್ರೆ, ಕಿರಿಕ್ ಮಾಡುದ್ರೆ ಇನ್ಮೇಲೆ ಕ್ರಿಕೇಟ್ ಆಟಗಾರರಿಗೂ ರೆಡ್‍ಕಾರ್ಡ್ ತೋರಿಸಲಾಗುತ್ತೆ. ಅಷ್ಟೇ ಅಲ್ಲ ಅವರನ್ನು ಮೈದಾನದಿಂದಲೇ ಹೊರ ಹಾಕಲಾಗುತ್ತೆ..! ಈಗಾಗ್ಲೇ ಫುಟ್‍ಬಾಲ್ ಮತ್ತು ಹಾಕಿಯಲ್ಲಿರೋ ಈ...

ರಾಷ್ಟ್ರಪತಿಯಿದ್ದ ವಿಮಾನದಲ್ಲಿ ತಾಂತ್ರಿಕ ದೋಷ..!

ತಮಿಳುನಾಡು ಸಿಎಂ ಜೆ. ಜಯಲಲಿತಾ ಅವರ ಅಂತಿಮ ದರ್ಶನ ಪಡೆಯಲು ದೆಹಲಿಯಿಂದ ತಮಿಳುನಾಡಿಗೆ ಹೊರಟಿದ್ದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿದ್ದ ವಿಮಾನ ತಾಂತ್ರಿಕ ದೋಷದಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ...

Popular

Subscribe

spot_imgspot_img