ರಾಷ್ಟ್ರ

ದೆಹಲಿಗೆ ಬಾಂಬಿಡ್ತಾನಂತೆ ದಾವೂದ್..! ನರರಾಕ್ಷಸನನ್ನು ಹಿಡಿಯೋ ತಾಕತ್ತಿಲ್ಲವೇ..!?

  1993ರಲ್ಲಿ ಮುಂಬೈಗೆ ಬಾಂಬಿಟ್ಟು 257 ಜನರನ್ನು ಕೊಂದು, ಏಳುನೂರಕ್ಕೂ ಹೆಚ್ಚುಜನರನ್ನು ಮಾರಣಾಂತಿಕವಾಗಿ ಗಾಯಗೊಳಿಸಿದ್ದ ದಾವೂದ್ ಇಬ್ರಾಹೀಂ ಈಗ ದೆಹಲಿಗೆ ಬಾಂಬಿಡಲು ಸ್ಕೆಚ್ ಹಾಕಿದ್ದಾನೆ ಎಂದು ಗುಪ್ತಚರದಳ ಮಾಹಿತಿ ಕೊಟ್ಟಿದೆ. ಇಪ್ಪತ್ಮೂರು ವರ್ಷಗಳಿಂದ ಭಾರತ...

ಉತ್ತರಪ್ರದೇಶದಲ್ಲಿ ಮತ್ತೆ ಕೋಮುಸಂಘರ್ಷದ ಸುಳಿವು..!? ಚಿತೆಯಲ್ಲಿ ಚಳಿ ಕಾಯಿಸಿಕೊಳ್ಳಲು ಹೊರಟಿದೆ `ರಾಜಕಾರಣ..!!'

  ಉತ್ತರ ಪ್ರದೇಶದಲ್ಲಿ ನಾಲಾಯಕ್ ಸರ್ಕಾರ ಅಧಿಕಾರದಲ್ಲಿರುವವರೆಗೂ ಅಲ್ಲಿ ಮೊಹಮ್ಮದ್ ಇಕ್ಲಾಕ್‍ರಂತವರ ಹತ್ಯೆ ನಡೆಯುತ್ತಲೇ ಇರುತ್ತದೆ. ದಲಿತ ಮಹಿಳೆಯರನ್ನು ಬೆತ್ತಲು ಮಾಡಲಾಗುತ್ತದೆ. ಮಥುರಾದಲ್ಲಿ ರಾಮ್‍ವೃಕ್ಷ್ ಯಾದವ್‍ರಂತ ಕ್ರಿಮಿಗಳು ಅಟ್ಟಹಾಸಗೈಯ್ಯುತ್ತಲೇ ಇರುತ್ತಾರೆ. ಅಲ್ಲಿ ಹೆಸರಿಗೆ ಮಾತ್ರ...

`ಭಾರತದಿಂದ ಮುಸ್ಲೀಮರನ್ನು ಓಡಿಸಬೇಕು..!?' ಸಾದ್ವಿ ಪ್ರಾಚಿಯಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ #Video

  ಸದಾ ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಲ್ಲಿರುವ ಸಾದ್ವಿ ಪ್ರಾಚಿ ಈಗ ಮತ್ತೆ ಕೋಮುಸಾಮರಸ್ಯಕ್ಕೆ ಬೆಂಕಿಯಿಟ್ಟಿದ್ದಾಳೆ. ಮುಸ್ಲಿಂಮುಕ್ತ ಭಾರತದ ಕಾಲಬಂದಿದೆ ಎಂದು ಹೇಳಿ, ರೂರ್ಕಿಯಲ್ಲಿ ಎರಡು ಕೋಮಿನ ಸಂಘರ್ಷಕ್ಕೆ ಮತ್ತಷ್ಟು ಪೆಟ್ರೋಲ್ ಸುರಿದಿದ್ದಾಳೆ. ಕಾಂಗ್ರೆಸ್‍ಮುಕ್ತ ಭಾರತದ...

26/11 ದಾಳಿ ರೂವಾರಿ ಪಾಕ್ ಎಂದ ಚೀನಾ..! ಕೆಟ್ಟಮೇಲೆ ಬುದ್ದಿಬಂತಾ ಮಿಸ್ಟರ್ ಚೀನಾ..!?

ಸದಾ ಪಾಕಿಸ್ತಾನವನ್ನು ಬೆಂಬಲಿಸುತ್ತಿರುವ ಚೀನಾ ಈಗ ಉಲ್ಟಾ ಹೊಡೆಯುತ್ತಿದೆ. ನವೆಂಬರ್ 26, 2008ರಂದು ಮುಂಬೈನ ತಾಜ್ ಹೋಟೆಲ್ ಮೇಲೆ ದಾಳಿ ನಡೆಸಿದ್ದು ಪಾಕಿಸ್ತಾನದ ಉಗ್ರರೇ ಎಂದು ಬಹಿರಂಗವಾಗಿ ಒಪ್ಪಿಕೊಂಡಿದೆ. ಭಯೋತ್ಪಾದಕ ದಾಳಿಯ ಹಿಂದೆ...

ಅಕ್ಲಾಕ್ ಕುಟುಂಬದ ವಿರುದ್ಧ ಷಡ್ಯಂತ್ರ..!? ದಾದ್ರಿ ಪಾಲಿಟಿಕ್ಸ್..!

  ಈಗ್ಗೆ ಒಂಬತ್ತು ತಿಂಗಳ ಹಿಂದೆ ದಾದ್ರಿಯಲ್ಲಿ ದನದ ಮಾಂಸವಿಟ್ಟುಕೊಂಡಿದ್ದಾನೆ ಅಂತ ಮೊಹಮ್ಮದ್ ಅಕ್ಲಾಕ್ ಎಂಬಾತನನ್ನು ಉತ್ತರಪ್ರದೇಶದ ದಾದ್ರಿಯಲ್ಲಿ ದುಷ್ಕರ್ಮಿಗಳು ಹತ್ಯೆಗೈದಿದ್ದರು. ಆದರೆ ನೋಯ್ಡಾದ ಸರ್ಕಾರಿ ವಿಧಿವಿಜ್ಞಾನ ಪ್ರಯೋಗಾಲಯ ಅಕ್ಲಾಕ್ ಮನೆಯಲ್ಲಿದ್ದದ್ದು ದನದ ಮಾಂಸವಲ್ಲ,...

Popular

Subscribe

spot_imgspot_img