2002 ಫೆಬ್ರವರಿ 28ರಂದು ಗುಜರಾತ್‍ನ ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದ ಗಲಭೆಯಲ್ಲಿ ಕೋಮು ದಳ್ಳುರಿಗೆ ಸತ್ತವರ ಸಂಖ್ಯೆ 69. ಗಂಭೀರವಾಗಿ ಗಾಯಗೊಂಡವರು 85. ಉಳಿದಂತೆ ಕಾಣೆಯಾದ 35 ಮಂದಿ ಏನಾದರು ಎನ್ನುವುದು ಇನ್ನೂ ನಿಗೂಢ..!....
ಒಂದಲ್ಲ, ಎರಡಲ್ಲ- ಬರೋಬ್ಬರಿ ಇಪ್ಪತ್ತೇಳು ತಿಂಗಳುಗಳ ಕಾಲ ರಾಮ್‍ವೃಕ್ಷ್ ಯಾದವ್ ನೇತೃತ್ವದ ಸ್ವಾಧಿಕ್ ಭಾರತ್ ವಿಧಿಕ್ ಸತ್ಯಾಗ್ರಹಿ ಸಂಘಟನೆ ಜವಾಹರ್ ಭಾಗ್‍ನ 260 ಎಕರೆ ಭೂಪ್ರದೇಶವನ್ನು ಒತ್ತುವರಿ ಮಾಡಿಕೊಂಡಿತ್ತು. ಮೂರು ಸಾವಿರಕ್ಕಿಂತ ಹೆಚ್ಚಮಂದಿಯಿದ್ದ...
ರಾಜ್ಯದಲ್ಲಿ ರೆಸಾರ್ಟ್ ರಾಜಕಾರಣದ ಅಸಹ್ಯ ಮಿತಿಮೀರುತ್ತಿರುವಾಗಲೇ ಅತ್ತ ಮುಂಬೈನ ಜೆ ಮ್ಯಾರಟ್ ಹೋಟೆಲ್‍ನಲ್ಲಿ ಅಶೋಕ್ ಖೇಣಿ ಅಸಹ್ಯವಾಗಿ ವಾಂತಿ ಮಾಡಿಕೊಂಡಿದ್ದಾರೆ. ಮುಂಬೈ ಟೈಮ್ಸ್ ನವ್ ವರದಿಗಾರ್ತಿ ಮೇಘಪ್ರಸಾದ್ `ನೀವು ಮುಂಬೈಗೆ ಯಾಕೆ ಬಂದಿದ್ದೀರಿ'...
ಐಪಿಎಲ್‍ನ ಬಿಟ್ಟುಕೊಡೊಕೆ ಮನಸು ಮಾಡ್ತಿಲ್ಲ ಸೋನಿ..!!
ಈ ವರ್ಷದ ಐಪಿಎಲ್ ಟೂರ್ನಿ ಕಳೆದ ಸಾಲಿಗಿಂತ ಅದ್ಭುತವಾಗಿ ಮೂಡಿ ಬಂದಿದೆ.. ಪ್ರೇಕ್ಷಕರಿಂದ ಈ ಬಾರಿಯ ಐಪಿಎಲ್‍ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿರೋದ್ರಿಂದ ಸೋನಿ ಐಪಿಎಲ್ ಟೂರ್ನಿಮೆಂಟ್ ನ...
ಕಳೆದುಕೊಂಡಿದ್ದು ಬರೋಬ್ಬರಿ ಇಪ್ಪತ್ತು ರಾಜ್ಯಗಳನ್ನು..!, ಐದಾರು ಜಿಲ್ಲೆಗಳಲ್ಲಿ ಕ್ಷೀಣವಾಗಿ ಉಸಿರಾಡುತ್ತಿದೆ. ಹೀಗೆ ಮುಂದುವರಿದರೇ ಮುಂದೊಂದು ದಿನ, ಕಾಂಗ್ರೆಸ್ ಅಂತ ಪಕ್ಷವೊಂದಿತ್ತು ಎಂದು ಭವಿಷ್ಯದ ಭಾರತ ಮಾತಾಡಿಕೊಳ್ಳಬೇಕಾಗುತ್ತದೆ. ಹಾಗಂತ ಆತಂಕಗೊಂಡ ಕಾಂಗ್ರೆಸ್ ಹಿರಿಯ ನಾಯಕರು,...