ರಾಜ್ಯ

ಕುಮಾರಸ್ವಾಮಿ ಡೀಲ್ ಮಾಡಿ ಮುಖ್ಯಮಂತ್ರಿಯಾದ್ರಾ .?

ಹೈ ವೋಲ್ಟೇಜ್ ಕಣವಾಗಿರುವ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಮಾತಿನ ಸಮರ ತಾರಕಕ್ಕೇರಿದೆ. ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್, ಡೀಲ್ ಮಾಡಿ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಹುದ್ದೆ ಪಡೆದುಕೊಂಡಿದ್ದಾರೆ...

ಮೈತ್ರಿ ಸರ್ಕಾರ ಮುಳುಗಿಸಲು ‘ಎಲ್ಲರೂ’ ಒಂದಾಗಿದ್ದಾರೆ ಎಂದ ಸಿ ಎಂ ಕುಮಾರಸ್ವಾಮಿ ..!

ಗೆಜ್ಜಲಗೆರೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದ ಮುಖ್ಯಮಂತ್ರಿ, ನಿಖಿಲ್ ಸೋಲಿಸಬೇಕು ಮತ್ತು ಸರ್ಕಾರ ತೆಗೆಯಬೇಕೆಂದು ಎಲ್ಲ ಪಕ್ಷಗಳೂ ಒಗ್ಗೂಡಿವೆ. ತಮಗೆ...

ಬಳ್ಳಾರಿಯಲ್ಲಿ ವರ್ಕೌಟ್ ಆಯ್ತು ಡಿಕೆಶಿ ಹೊಸ ಪ್ಲಾನ್..!

ಕಳೆದ ಲೋಕಸಭೆ ಉಪಚುನಾವಣೆಯಲ್ಲಿ ಕೈ ಗೆಲುವಿನ ಸೂತ್ರಧಾರಿಯಾಗಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಈಗ ಬಳ್ಳಾರಿ ಜಿಲ್ಲೆಯಲ್ಲಿ ಹೆಜ್ಜೆ ಹೆಜ್ಜೆಗೂ ಸಂಕಷ್ಟಗಳು ಎದುರಾಗುತ್ತಿವೆ. ಪಕ್ಷದ ಮುಖಂಡರು ಒಗ್ಗಟ್ಟಾಗುತ್ತಿಲ್ಲ. ವೈಮನಸ್ಸನ್ನು ಸರಿಪಡಿಸಲು ನಡೆಸಿದ ಸಭೆಗಳು ಫಲ ನೀಡುತ್ತಿಲ್ಲ. ಪಕ್ಷದ ಅಭ್ಯರ್ಥಿ...

ನಾಯಿ ಕುರಿ ತೊಗೋಬೇಕಾದ್ರೆ 10 ರಿಂದ 15 ಸಾವಿರ ಖರ್ಚು ಮಾಡ್ತೀವಿ 500 1000ಕ್ಕೆ ನಿಮ್ಮ ಮತ ಮಾರಿಕೊಂಡು ಪ್ರಾಣಿಗಳಿಗಿಂತ ಕಮ್ಮಿ ಅನ್ನಿಸಿಕೋಳ್ಬೆಡಿ !!

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡ್ತಿದ್ದಾರೆ. ಇಂದು ಜಿಲ್ಲೆಯ ಪಶುಪತಿ ಗ್ರಾಮದಲ್ಲಿ ದರ್ಶನ್ ಚುನಾವಣಾ ಪ್ರಚಾರ ನಡೆಸಿದ್ರು. ಈ ವೇಳೆ ಮತದಾರರನ್ನು ಉದ್ದೇಶಿಸಿ...

ನಾವೇನು ಅಪ್ಪ ತಾತನ ಆಸ್ತಿಯಲ್ಲಿ ಬದುಕ್ತಾ ಇಲ್ಲ !? ಯಶ್ !

ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ಮಾಡುತ್ತಿರುವ ಯಶ್ ಹಾಗೂ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಾತಿನ ಸಮರ ನಡೆಯುತ್ತಲೇ ಬಂದಿದೆ . ಅದೇ ರೀತಿ ಈಗ ಯಶ್ ಕೂಡ ನಿಖಿಲ್ ಗೆ ಉತ್ತರ ನೀಡಿದ್ದಾರೆ...

Popular

Subscribe

spot_imgspot_img