ರಾಜ್ಯ

ತಂದೆ ಅನಾರೋಗ್ಯದಿಂದ ಬಳಲುತ್ತಿದ್ದರು: ನಟ ಕಿಚ್ಚ ಸುದೀಪ್.

ತಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ನಾನು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದು ಸ್ಯಾಂಡಲ್‍ವುಡ್ ಸ್ಟಾರ್ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. ಮಹದಾಯಿ ತೀರ್ಪು ವಿರೋಧಿಸಿ ಇಂದು ರಾಜ್ಯ ಕನ್ನಡ ಚಿತ್ರ ರಂಗದ ಹಲವಾರು ತಾರೆಯರು...

ಮಹದಾಯಿ ತೀರ್ಪು ವಿವಾದ: ಇಂದು ಕರ್ನಾಟಕ ಸಂಪೂರ್ಣ ಸ್ಥಬ್ಧ.

ವಿವಿಧ ರೀತಿಯಲ್ಲಿ ಬಂದ್ ಆಚರಿಸಿದ ಪ್ರತಿಭಟನಾಕಾರರು. ಮಹದಾಯಿ ನ್ಯಾಯಾಧಿಕರಣದ ತೀರ್ಪು ವಿರೋಧಿಸಿ ಇಂದು ರಾಜ್ಯಾದ್ಯಂತ ಬಂದ್ ಘೋಷಿಸಿದ್ದು ಹಲವು ಕಡೆಗಳಲ್ಲಿ ವಿವಿಧ ರೀತಿಯಲ್ಲಿ ಬಂದ್ ಆಚರಿಸಲಾಗುತ್ತಿದೆ. ಬಂದ್‍ಗೆ ವ್ಯಾಪಕ ಬೆಂಬಲ ಸೂಚಿಸಿರುವ ಕನ್ನಡ ಪರ...

ರಾಜ್ಯದಲ್ಲಿ ಮತ್ತೆ ಮೋಡ ಬಿತ್ತನೆಗೆ ಚಿಂತನೆ..!

ರಾಜ್ಯದಲ್ಲಿ ಮತ್ತೆ ಮೋಡ ಬಿತ್ತನೆ ನಡೆಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ಅದಕ್ಕಾಗಿ ಮುಖ್ಯಮಂತ್ರಿಯ ಅನುಮತಿಗಾಗಿ ಕಾಯುತ್ತಿದ್ದಾರೆ. ರಾಜ್ಯ ಜಲಾನಯನ ಪ್ರದೆಶ ಹಾಗೂ ಮಲೆನಾಡು ಭಾಗಗಳಲಿ ಈ ಬಾರಿ ವಾಡಿಕೆಯಂತೆ ಮಳೆ ಬಾರದ...

ತೀವ್ರಗೊಂಡ ಮಹದಾಯಿ ಕಿಚ್ಚು: ಆತ್ಮಹತ್ಯಗೆ ಪ್ರಯತ್ನಿಸಿದ ಇಬ್ಬರು ವಿದ್ಯಾರ್ಥಿಗಳು. ನವಲಗುಂದದಲ್ಲಿ ನಿಷೇಧಾಜ್ಞೆ ಜಾರಿ

ಮಹದಾಯಿ ತೀರ್ಪು ವಿರೋಧಿಸಿ ರಾಜ್ಯಾದಾದ್ಯಂತ ನಡೆಯತ್ತಿರುವ ಹೋರಾಟ ತಾರಕಕ್ಕೆ ಏರಿದ್ದು, ಗದಗ ಜಿಲ್ಲೆ ನರಗುಂದದಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಗುರುವಾರ ಸಂಭವಿಸಿದೆ. ಆತ್ಮಹತ್ಯೆಗೆ ಪ್ರಯತ್ನಿಸಿದ ಇಬ್ಬರು ಯುವಕರನ್ನು ನಂದೀಶ್ ಮತ್ತು ಸಂಗಮೇಶ್...

ಮಹದಾಯಿ ತೀರ್ಪು ವಿವಾದ: ಜುಲೈ 30ಕ್ಕೆ ಕರ್ನಾಟಕ ಬಂದ್.

ಮಹದಾಯಿ ನದಿ ನೀರಿನ ವಿವಾದದ ಕುರಿತು ಕರ್ನಾಟದ ಜನರಿಗೆ ಅನ್ಯಾಯವಾಗಿದೆ ಎಂದು ಖಂಡಿಸಿ ರಾಜ್ಯ ಚಲನಚಿತ್ರ ಮಂಡಳಿ ಸೇರಿದಂತೆ ಹಲವಾರು ಕನ್ನಡಪರ ಸಂಘಟನೆಗಳು ಜುಲೈ 30ಕ್ಕೆ ಕರ್ನಾಟಕ ಬಂದ್‍ಗೆ ಕರೆ ನೀಡಿದ್ದಾರೆ. ನ್ಯಾಯಾಧಿಕರಣದ ಮಧ್ಯಂತರ...

Popular

Subscribe

spot_imgspot_img