ರಾಜ್ಯ

ಇಂದು ಆಟೋಗಳಲ್ಲಿ ಬೀಳಲ್ಲ ಮೀಟರ್ ಬೋರ್ಡ್..!!!

ಆಟೋ... ಯಲಹಂಕ ಹೋಗಬೇಕು ಬರ್ತೀರಾ..? ಬನ್ನಿ ಹತ್ತಿ. ಎಷ್ಟಾಗತ್ತೇ..? ಸಾವಿರ ರೂಪಾಯಿ ಆಗತ್ತೆ. ಎಷ್ಟು...? 1000 ರೀ... ಬರೋದಿದ್ರೆ ಬನ್ನಿ.. ಇದು ಬೆಂಗಳೂರಿನ ಸುತ್ತಾಮುತ್ತಾ ನಡಿತಾ ಇರೋ ಆಟೋ ಚಾಲಕರ ಸುಲಿಗೆ.. ಹೌದು. ಇಂದು ರಾಜ್ಯ...

ರಸ್ತೆಗಿಳಿಯದ ರಾಜ್ಯ ಸಾರಿಗೆ ಬಸ್: ಪರದಾಡಿದ ಪ್ರಯಾಣಿಕರು, ಅಲ್ಲಲ್ಲಿ ಕಲ್ಲು ತೂರಾಟ.

ಶೇ35ರಷ್ಟು ವೇತನ ಪರಿಷ್ಕರಿಸಬೇಕು, ಸೂಕ್ತ ಆರೋಗ್ಯ ಸೇವೆ ನೀಡಬೇಕೆಂಬ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಮುಷ್ಕರ ಹೂಡಿದ ಹಿನ್ನೆಲೆಯಲ್ಲಿ ನಿನ್ನೆ ಮಧ್ಯ ರಾತ್ರಿಯಿಂದಲೇ ರಾಜ್ಯ ಸರ್ಕಾರಿ ಬಸ್‍ಗಳ ಸಂಚಾರ...

ಬೋರ್‍ವೆಲ್ ಒಳಗೆ ಬಿದ್ದ ಬಾಲಕನ ಸಮೀಪದಲ್ಲೇ ಇದೆ ಹಾವು…!

ಇಲ್ಲೊಂದು ಮೈ ಜುಮ್ ಎನಿಸೋ ಸ್ಟೋರಿ ಇದೆ ನೋಡಿ. ಬೋರ್ವೆಲ್ ಗುಂಡಿಗೆ ಬಿದ್ದಿರುವ ಮೂರು ವರ್ಷದ ಬಾಲಕನ ಪಕ್ಕದಲ್ಲೇ ಇದೆ ಹಾವು... ಕೇಳೋಕೆ ಇಷ್ಟು ಸಂಕಟವಾಗುತ್ತಿರುವಾಗ ಆ ಹುಡುಗನ ಪಾಡೇನು...? ಹೌದು.. ಮಧ್ಯಪ್ರದೇಶದ ಗ್ವಾಲಿಯಾರ್‍ನಲ್ಲಿ...

ನಗರಗಳಂತೆ ಹಳ್ಳಿಗಳಿಗೂ ಲಗ್ಗೆ ಇಡಲಿದೆ ಹೈಟೆಕ್ ಮಿಡಿ ಬಸ್.

ಹಿಂದೆ ಸರ್ಕಾರಿ ಬಸ್ ಎಂದರೆ ಡಕೋಟ ಎಕ್ಸ್ ಪ್ರೆಸ್ ಎಂದೇಳುತ್ತಿದ್ದ ಜನ ಈಗ ಮೂಗಿನ ಮೇಲೆ ಕೈಯಿಟ್ಟುಕೊಂಡು ನೋಡುವಂತಹ ಪರಿಸ್ಥಿತಿ ಬಂದಿದೆ. ರಾಜಹಂಸ, ವೋಲ್ವೋ, ವಜ್ರದಂತಹ ಹೈಟೆಕ್ ಬಸ್ ಸೇವೆ ಒದಗಿಸುತ್ತಿರುವ ರಾಜ್ಯ...

ಬಣ್ಣ ಲೇಪಿತ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿ ರಾಜ್ಯದಲ್ಲಿ ಸಂಪೂರ್ಣ ನಿಷೇಧ.

ಕೆರೆಗಳ ಸಂರಕ್ಷಣೆಗೆ ಮಹತ್ತರ ಹೆಜ್ಜೆ ಇಟ್ಟಿರುವ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ. ಇನ್ನೇನು ಎರಡು ತಿಂಗಳು ಮಾತ್ರ ಬಾಕಿ ಉಳಿದಿದೆ ಗಣೇಶ ಚತುರ್ಥಿಗೆ. ಹಬ್ಬದ ಸಡಗರ, ವೈವಿಧ್ಯಮಯ ಗಣಪತಿ ಮೂರ್ತಿಗಳು, ಕಣ್ಣಿಗೆ ನಾಟುವಂತಹ ಕಲರ್...

Popular

Subscribe

spot_imgspot_img