ಹೆಂಗಸರು ತಮ್ಮ ಕಾಲಿನ ಸೌಂದರ್ಯಕ್ಕಾಗಿ ಅನೇಕ ರೀತಿಯ ಹೈಹೀಲ್ಸ್ ಚಪ್ಪಲ್ ಗಳ ಮೊರೆ ಹೋಗುತ್ತಾರೆ. ಹೈಹೀಲ್ಸ್ ಧರಿಸುವುದು ಸುರಕ್ಷಿತವಲ್ಲ ಅಂತ ಯಾರೂ ಇದುವರೆಗೂ ಹೇಳಿರಲಾರರು. ಹಲವು ವಿಶೇಷ ಸಂದರ್ಭಗಳಿಂದ ಆರಂಭಿಸಿದರೆ ಪಾರ್ಟಿ,ಡಿನ್ನರ್,ಹಲವು ತರನಾದ...
"ಕೋಸ್ ಕೋಸ್ ಪರ್ ಬದ್ಲೆ ಪಾನಿ ಚಾರ್ ಕೋಸ್ ಪರ್ ಬಾನಿ” ಅರ್ಥಾತ್ ಒಂದೊಂದು ಕೋಸಗಲಕ್ಕೆ ನೀರಿನಲ್ಲಿ ಯಾವ ತರನಾದ ಬದಲಾವಣೆಯಾಗುತ್ತೋ ಅದೇ ರೀತಿಯಲ್ಲಿ ನಾಲ್ಕು ಕೋಸುದೂರಕ್ಕೆ ಭಾಷೆಯಲ್ಲಿ ಬದಲಾವಣೆಯಾಗುತ್ತೆ ಅಂತಾರೆ ತಿಳಿದವರು....
ವಿಶಾಲ್ ಹೊಸದಾಗಿ ಮನೆ ಖರೀದಿಸುವ ಖಯಾಲಿಯಿಂದ ಲೋನ್ ಗೆ ಅರ್ಜಿ ಸಲ್ಲಿಸಿದ್ದ;ಹಾಗೂ ಅವನ ಕೈಗೆಟುಕುವ ಬಡ್ಡಿ ದರದಲ್ಲಿ ಬ್ಯಾಂಕ್ನಿಂದ ಲೋನ್ ಸಾಂಕ್ಷನ್ ಪತ್ರವೂ ತಲಪಿತು.ಈ ಖುಷಿಯನ್ನು ಸ್ನೇಹಿತನ ಬಳಿ ಹಂಚಿಕೊಳ್ಳೋಕೋಸ್ಕರ ಅವನ ಮನೆಗೆ...
ಜಗತ್ತಿನಾದ್ಯಂತ ಇಂದು ಅಂತರಾಷ್ಟ್ರೀಯ ಯೋಗ ದಿನ ಆಚರಣೆಯಾಗುತ್ತಿದೆ. ದೇಹ ಹಾಗೂ ಮನಸ್ಸಿನ ಮೇಲೆ ಇದರ ಪ್ರಭಾವವನ್ನು ಅರಿತು ಎಲ್ಲರೂ ಮುಕ್ತ ಮನಸ್ಸಿನಿಂದ ಸ್ವೀಕರಿಸಿ ಆರೋಗ್ಯವಂತರಾಗಿರಲು ಉತ್ಸುಕರಾಗಿದ್ದಾರೆ.
ಯೋಗ ಶಾಸ್ತ್ರವು ಮನುಕುಲಕ್ಕೆ ಭಾರತದ ಅತೀ ಶ್ರೇಷ್ಟವಾದ...
”ನಿಮ್ಮ ಆಹಾರಗಳೇ ನಿಮ್ಮ ಔಷಧಿಯಾಗಲಿ,ನಿಮ್ಮ ಔಷಧಿಗಳೇ ನಿಮ್ಮ ಆಹಾರವಾಗಲಿ” ಎಂಬುದನ್ನು ಹಿಪ್ಪೋಕ್ರೆಟಿಸ್ ಹಲವು ವರ್ಷಗಳ ಹಿಂದೆನೇ ಹೇಳಿದ್ದಾನೆ.ನಿಸರ್ಗದ ಮಡಿಲು ನಮಗೆ ಅನೇಕ ನೈಸರ್ಗಿಕ ವಸ್ತುಗಳನ್ನು ಒದಗಿಸಿದೆ,ಅಂತಹವುಗಳನ್ನು ಸಾಮಾನ್ಯವಾಗಿ ನಾವು ನಮ್ಮ ಅಡುಗೆ ಕೋಣೆಯಲ್ಲಿ...