ಕೆಲವರು ಆಗಾಗ್ಗೆ ಅನ್ನುತ್ತಿರುತ್ತಾರೆ ಜೀವನ ಕ್ಷಣಿಕ, ನಿಮ್ಮ ಕಣ್ಣ ರೆಪ್ಪೆ ಮುಚ್ಚಿ ತೆರೆಯುವಷ್ಟರಲ್ಲಿ ಎಲ್ಲಾ ಮುಗಿದೋಗತ್ತೆ ಅಂತಾರೆ ನೋಡಿ. ಅದೇ ಈ ಪದ ಪ್ರಯೋಗನ ನಾವು ಹೆಚ್ಚಾಗಿ ವೇಗದ ಪ್ರತಿಸ್ಪಂದನಗಳಿಗೆ ಹೋಲಿಕೆ ಮಾಡುವಾಗ...
ಆಗ ತಾನೇ ಮುಂಬಯಿಗೆ ಟ್ರಾನ್ಸ್ ಫರ್ ಆಗಿ ಬಂದಿರೋ ನಾವು ಇಲ್ಲಿಯ ಜನ,ವಾತಾವರಣ,ಆಚಾರ-ವಿಚಾರ ಹಾಗೂ ಆಹಾರದ ವಿಷಯದಲ್ಲಿ ಹೊಂದಾಣಿಕೆಯಾಗಲು ಸ್ವಲ್ಪ ಪ್ರಯಾಸವೇ ಪಡಬೇಕಾಯಿತು.ಮನುಷ್ಯ ಎಲ್ಲಾದಕ್ಕೂ ಹೇಗಾದ್ರೂ ಹೊಂದ್ಕೋಬಹುದು ಆದ್ರೆ ಆಹಾರದ ವಿಷ್ಯದಲ್ಲಿ ಮಾತ್ರ...
ಭಾರತದ ಪ್ರತಿ ಸಂಪ್ರದಾಯ, ಹಬ್ಬ ಹಾಗೂ ಆಚರಣೆಗಳು ತನ್ನದೇ ಆದ ಧಾರ್ಮಿಕ, ಸಾಮಾಜಿಕ, ವೈಚಾರಿಕ ಹಾಗೂ ಆಧ್ಯಾತ್ಮಿಕ ಮಹತ್ವದೊಂದಿಗೆ ಆರೋಗ್ಯದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಈ ಆಚರಣೆಗಳನ್ನು ಆಯಾ ಪ್ರದೇಶದ ಹಾಗೂ ಅಲ್ಲಿನ ವಾತಾವರಣದ...
ಇಂದು ದೇಶದೆಲ್ಲೆಡೆ ಗುರು ಪೂರ್ಣಿಮಾ ಸಂಬ್ರಮ. ಆದ್ರೆ ಈ ಹಬ್ಬದ ಮಹತ್ವವನ್ನು ತಿಳಿದವ್ರು ತುಂಬಾ ಕಡಿಮೆ ಅನ್ಸತ್ತೆ. ಆಷಾಡ ಮಾಸದ ಹುಣ್ಣಿಮೆಯನ್ನೇ ಗುರು ಪೂರ್ಣಿಮಾ ಅಂತ ಕರೆಯಲಾಗುತ್ತದೆ. ಇದು ಮಳೆಗಾಲದಿಂದ ಆರಂಭವಾಗುತ್ತದೆ; ಪ್ರಾಚೀನ...