ನಮ್ಮ ಬೆಂಗಳೂರು

ವಾಟ್ಸ್ ಆಪ್ ನಲ್ಲಿ ನಗ್ನ ಫೋಟೋ ಶೇರ್ ಮಾಡಿದ ಅಧಿಕಾರಿ ಬಂಧನ.!

ಕಾಲೇಜು ವಿದ್ಯಾರ್ಥಿನಿಯ ಭಾವಚಿತ್ರದಲ್ಲಿ ಮುಖದ ಭಾಗ ತೆಗೆದು ಅಪರಿಚಿತ ಯುವತಿಯ ನಗ್ನ ಭಾವಚಿತ್ರಕ್ಕೆ ಅಂಟಿಸಿ ವಾಟ್ಸ್ಆಪ್ ನಲ್ಲಿ ಹರಿಬಿಟ್ಟಿದ್ದ ಅಧಿಕಾರಿಯನ್ನ ಬಂಧಿಸುವಲ್ಲಿ ಸಿಐಡಿ ಪೊಲೀಸರು ಯಶಸ್ವಿಯಾಗಿದ್ಧಾರೆ. ಬಂಧಿತ ಅಧಿಕಾರಿ ಆಂಧ್ರಪ್ರದೇಶದ ಸಿಕಿಂದರಬಾದ್ ಧನಲಕ್ಷ್ಮೀ ಬ್ಯಾಂಕ್...

ತಣ್ಣಗಿದ್ದ ಬೆಂಗಳೂರು ಯಾಕೆ ಹೀಗೆ ಉರೀತಿದೆ..?! ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ ಏರಿಕೆ..!

ಬೆಂಗಳೂರು ತಣ್ಣಗಿದೆ ಅನ್ನೋ ಕಾಲ ಹೋಯ್ತು..! ಈಗ ಇದ್ಯಾಕೋ ಉರಿಉರಿ ಉರೀತಾ ಇದೆ..! ಇವತ್ತು ಬೆಂಗಳೂರಿನ ತಾಪಮಾನ ಎಷ್ಟು ಗೊತ್ತಾ..? ಬರೋಬ್ಬರಿ ೩೭ ಡಿಗ್ರಿ ಸೆಲ್ಸಿಯಸ್..! ಕಳೆದ ಹತ್ತು ವರ್ಷದಲ್ಲಿ ಯಾವತ್ತೂ ಇಷ್ಟು...

ಸ್ವಚ್ಛ ಭಾರತ ರ್ಯಾಂಕಿಂಗ್ ನಲ್ಲಿ ಮೈಸೂರು ನಂಬರ್ 01..!

ಸ್ವಚ್ಛ ಭಾರತ ರ್ಯಾಕಿಂಗ್ ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ಮತ್ತೊಮ್ಮೆ ಸಾಂಸ್ಕೃತಿಕ ನಗರಿ ಮೈಸೂರು ಅಗ್ರಸ್ಥಾನ ಪಡೆದಿದೆ..! ಕಳೆದ ಬಾರಿಯೂ ಮೈಸೂರು ಅಗ್ರಸ್ಥಾನದಲ್ಲಿತ್ತು..! ಕೇಂದ್ರಸರ್ಕಾರ75 ನಗರಗಳಲ್ಲಿ ಸ್ವಚ್ಚತೆ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ ನಮ್ಮ ಮೈಸೂರು...

ಹಿರಿಯ ನಟಿ ಲೀಲಾವತಿ ಆಸ್ಪತ್ರೆಗೆ ದಾಖಲು

ಕನ್ನಡದ ಹಿರಿಯ ನಟಿ ಲೀಲಾವತಿಯವರನ್ನು ಅನಾರೋಗ್ಯದ ಕಾರಣ ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನೆಲಮಂಗಲದ ಸೋಲದೇವನಹಳ್ಳಿ ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಅವರ ಸಾಕು ನಾಯಿ ಆಟ ಆಡುತ್ತಾ ಅವರನ್ನು ಹಿಡಿದು...

ಆಡುಮುಟ್ಟದ ಸೊಪ್ಪಿಲ್ಲ, ದೊಡ್ಡರಂಗೇ ಗೌಡರು ಛಾಪು ಮೂಡಿಸದ ಸಾಹಿತ್ಯ ಪ್ರಕಾರಗಳಿಲ್ಲ..!

ಜೀವನ ಮತ್ತು ಸಾಹಿತ್ಯಕ್ಕೆ ಸಂಬಂಧವಿದೆ..! ಜೀವನದ ಸಾರವೇ ಒಂದರ್ಥದಲ್ಲಿ ಸಾಹಿತ್ಯ ಆಗಬಲ್ಲದು..! ಯಾವ ಒಬ್ಬ ವ್ಯಕ್ತಿ ತನ್ನ ಬದುಕನ್ನು ಇಷ್ಟಪಡುತ್ತಾನೋ? ಯಾರು ತನ್ನ ಜೀವನವನ್ನು ಹತ್ತಿರದಿಂದ ಕಾಣುತ್ತಾನೋ..,ಕಂಡದನ್ನು ಸೊಗಸಾಗಿ, ಅರ್ಥಗರ್ಭಿತವಾಗಿ, ಸೃಜನಶೀಲವಾಗಿ ಬರೆಯುತ್ತಾರೋ...

Popular

Subscribe

spot_imgspot_img