ನಮ್ಮ ಬೆಂಗಳೂರು

ಕನ್ನಡದ ಸ್ಟಾರ್ ನಟನೊಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ ಈ ರೌಡಿ!

  ಬೆಂಗಳೂರಿನಲ್ಲಿ ಇತ್ತೀಚೆಗೆ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದೆ ಎಂದೇ ಹೇಳಬಹುದು , ಶೇಷಾದ್ರಿಪುರ ಠಾಣೆ ವ್ಯಾಪ್ತಿಯ ಆರ್‌.ಪಿ. ರಸ್ತೆಯ ಬಿಡಿಎ ಕಚೇರಿ ಬಳಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಆರೋಪಿಗಳು ನಿಂತುಕೊಂಡಿದ್ದರು. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ,...

ಕೆಆರ್ ಪುರಂ ಮಾರ್ಗದ 5994 ಕೋಟಿ ಯೋಜನೆಯ ಮೆಟ್ರೋ ಮಾರ್ಗಕ್ಕೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್..

ಕೆಆರ್ ಪುರಂ ಮಾರ್ಗದ 5994 ಕೋಟಿ ಯೋಜನೆಯ ಮೆಟ್ರೋ ಮಾರ್ಗಕ್ಕೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್.. ಮೆಟ್ರೋ ಬಂದ ಬಳಿಕ ಇದರಲ್ಲಿ ಸಂಚರಿಸುವ ಬೆಂಗಳೂರಿನಲ್ಲಿ ಜನ ಸಾಮಾನ್ಯರು ಸಮಯ ಹಾಗು ಟ್ರಾಫಿಕ್ ಕಿರಿಕಿರಿಯಿಂದ ನಿರಾಳರಾಗಿದ್ದಾರೆ.....

ನಮ್ಮ ಮೆಟ್ರೋದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ..

ನಮ್ಮ ಮೆಟ್ರೋದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ.. ಬೆಂಗಳೂರು ಮೆಟ್ರೋ ವಿಭಾಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುತ್ತಿಲ್ಲ ಎಂಬ ಕೂಗು ಕೇಳಿಬಂದ ಬೆನ್ನಲ್ಲೇ, ಈಗ ಮೆಟ್ರೋದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಲು ಮುಂದಾಗಿದೆ.. ಸದ್ಯ ಕನ್ನಡ ಓದಲು ಬರೆಯಲು ಬರುವ...

ಕನ್ನಡಿಗರಿಗಾಗಿ ಬರ್ತಿದೆ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನಲ್..!!

ಸದ್ಯ ಕನ್ನಡದ ಟೆಲಿವಿಷನ್ ಮಾರುಕಟ್ಟೆಯ ವಿಸ್ತಾರಣೆ ದೊಡ್ಡ ದೊಡ್ಡ ಚಾನೆಲ್ ಗಳಿಗೆ ಕನ್ನಡಕ್ಕೆ ಆಹ್ವಾನ ನೀಡಿದೆ.. ಹೀಗಾಗೆ ಪ್ರತಿಷ್ಟಿತ ಸ್ಪೋರ್ಟ್ಸ್ ಚಾನೆಲ್ ಆದ ಸ್ಟಾರ್ ಸ್ಪೋರ್ಟ್ಸ್ ಈಗ ಕನ್ನಡದ ಕ್ರೀಡಾ ಅಭಿಮಾನಿಗಳನ್ನ ರಂಜಿಸಲು...

ಇದು ರಜಿನಿಯ ಹೊಸ ಸ್ಟೈಲ್​ “ಪೆಟ್ಟಾ”..!

67 ವರ್ಷದ ಸೂಪರ್​ ಸ್ಟಾರ್ ರಜಿನಿಕಾಂತ್​ ಮತ್ತೊಂದು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಆ ಚಿತ್ರದ ಹೆಸರೇ "ಪೆಟ್ಟಾ". ಸನ್​ ಪಿಕ್ಚರ್ಸ್​ ನಿರ್ಮಾಣ ಮಾಡುತ್ತಿರುವ ಈ ಚಿತ್ರದ ಎರಡನೇ ಸ್ಟಿಲ್​ನ್ನ ಈಗಷ್ಟೇ ಬಿಡುಗಡೆ ಮಾಡಲಾಗಿದೆ....

Popular

Subscribe

spot_imgspot_img