New folder

ನಂಜನಗೂಡಿ‌ನ ಅಂಬೇಡ್ಕರ್ ವೃತ್ತದಲ್ಲಿ‌ ಪ್ರತಿಭಟನೆ

ನಂಜನಗೂಡಿ‌ನ ಅಂಬೇಡ್ಕರ್ ವೃತ್ತದಲ್ಲಿ‌ ಪ್ರತಿಭಟನೆ ನಡೆಸ್ತಿದ್ದ ರೈತರನ್ನು ಸಿಎಂ ಬೊಮ್ಮಾಯಿ ಭೇಟಿ ಮಾಡಿದ್ದಾರೆ. ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೈಸೂರು, ಮಂಡ್ಯ, ಚಾಮರಾಜನಗರ ರೈತರು ಪ್ರತಿಭಟನೆ ನಡೆಸುತ್ತಿದ್ರು. ಪ್ರತಿಭಟನಾ ಸ್ಥಳಕ್ಕೆ ತೆರಳಿದ ಸಿಎಂ...

ಜಿ ಟಿ ದೇವೆಗೌಡ ಭರ್ಜರಿ ಬರ್ತಡೇ

ಜೆಡಿಎಸ್ನಲ್ಲೇ ಉಳಿದ ಬಳಿಕ ರಾಜಕೀಯ ವಿರೋಧಿ ತವರಿನಲ್ಲಿ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಅಬ್ಬರಿಸುತ್ತಿದ್ದಾರೆ. ಬಹಿರಂಗವಾಗಿ ಸಿಡಿದೆದ್ದಿದ್ದ ಮಾವಿನಹಳ್ಳಿ ಸಿದ್ದೇಗೌಡ ತವರಿನಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಬಳಿಕ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಮಾದೇಗೌಡ...

ಗೋಪುರ ತೆರವು ವಿಚಾರ ಸಂಸದ ಪ್ರತಾಪ್ ಸಿಂಹ ಟ್ವೀಟ್

ಮೈಸೂರಿನಲ್ಲಿ ಭಾರೀ ವಿವಾದ ಸೃಷ್ಟಿಸಿದ್ದ ಗುಂಬಜ್ ಮಾದರಿ ಬಸ್ ತಂಗುದಾಣದ 2 ಗೋಪುರ ತೆರವು ಬಗ್ಗೆ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ. ಮಧ್ಯದಲ್ಲಿ ದೊಡ್ಡ ಗುಂಬಜ್, ಅಕ್ಕ-ಪಕ್ಕ ಚಿಕ್ಕ ಗುಂಬಜ್ ಇದ್ರೆ ಅದು...

ಬಸ್ ತಂಗುದಾಣದ 2 ಚಿಕ್ಕ ಗೋಪುರಗಳ ತೆರವು

ಅರಮನೆ ನಗರಿ ಮೈಸೂರಲ್ಲಿ ಭಾರೀ ವಿವಾದಕ್ಕೀಡಾಡಿದ್ದ ಗುಂಬಜ್ ಮಾದರಿ ಬಸ್ ತಂಗುದಾಣದ 2 ಚಿಕ್ಕ ಗೋಪುರಗಳನ್ನ ತೆರವು ಮಾಡಲಾಗಿದೆ. ಮೈಸೂರು-ಊಟಿ ರಸ್ತೆಯಲ್ಲಿ ನಿರ್ಮಾಣವಾಗಿರುವ ಬಸ್ ತಂಗುದಾಣ ಮೇಲಿದ್ದ 2 ಗೋಪುರದ ಕುರುಹು ಇಲ್ಲದಂತೆ...

ಶ್ರೀರಂಗಪಟ್ಟಣದ KRS ಬೃಂದಾವನದಲ್ಲಿ ಚಿರತೆ ಪತ್ತೆಗೆ ಹೊಸ ಪ್ಲ್ಯಾನ್

ಶ್ರೀರಂಗಪಟ್ಟಣದ KRS ಬೃಂದಾವನದಲ್ಲಿ ಚಿರತೆ ಪತ್ತೆಗೆ ಅರಣ್ಯಾಧಿಕಾರಿಗಳು PIP ತಂತ್ರಕ್ಕೆ ಮೊರೆ ಹೋಗಿದ್ದಾರೆ. ಅಕ್ಟೋಬರ್ 21ರಿಂದ ಬೃಂದಾವನದ CCTVಯಲ್ಲಿ 4 ಬಾರಿ ಚಿರತೆ ಪ್ರತ್ಯಕ್ಷಗೊಂಡಿದ್ದು, ಚಿರತೆ ಸೆರೆಗೆ 8 ಕಡೆ ಬೋನ್ ಇರಿಸಲಾಗಿದೆ. ಅಲ್ದೆ...

Popular

Subscribe

spot_imgspot_img