ಇವರು ಭಾರತವನ್ನೇ ಹಸಿರಾಗಿಸೋ ಸಂಕಲ್ಪ ತೊಟ್ಟಿದ್ದಾರೆ!
ಭವ್ಯ ಭಾರತ ಹಸಿರಿನಿಂದ ಕಂಗೊಳಿಸಬೇಕು ಎಂಬುದು ಇವರ ಮಹಾದಾಸೆ. ಹಾಗಂತ ಕನಸು ಕಂಡು ಸುಮ್ಮನಾಗಲಿಲ್ಲ. ನನ್ನ ಜೀವ ಇರೋವರೆಗೂ ಅದಕ್ಕಾಗಿ ದುಡಿಯುತ್ತೇನೆ ಎಂದು ಸಂಕಲ್ಪ ತೊಟ್ಟಿದ್ರು.
ಸುತ್ತಲಿನ ಜನ...
ಏನೂ ಇಲ್ಲದಿದ್ದವರು ಏನೇನೋ ಆದರು ..! ಈ 10 ಮಂದಿ ಸಾಧನೆಗೆ ಸಲಾಂ ..!
ಸೆಲೆಬ್ರಿಟಿಗಳೆಂದರೆ ಹೆಚ್ಚಾಗಿ ತನ್ನ ಕ್ಷೇತ್ರದ ಹಿನ್ನೆಲೆಯಿಂದಲೇ ಬಂದಿರುತ್ತಾರೆ. ಇನ್ನೂ ಕೆಲವರು ಹೆತ್ತವರ ಹೆಸರು ಹೇಳಿಕೊಂಡು ಎತ್ತರಕ್ಕೆ ಬೆಳೆದಿರುತ್ತಾರೆ. ಆದರೆ...
ಶಾಲೆಗೆ ಹೋಗುವ ವಯಸ್ಸಿನ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅಬ್ಬಾಬ್ಬಾ ಅಂದ್ರೆ 3ನೇ ವರ್ಷದಿಂದ 25 ಅಥವಾ 30ನೇ ವರ್ಷದ ತನಕ ವಿದ್ಯಾಭ್ಯಾಸ ಮಾಡ್ತೀವಿ. ಆದ್ರೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಫಂಗಾನೆಯಲ್ಲಿ ವಿಶೇಷ ಶಾಲೆಯೊಂದಿದೆ....
ಭಾರತದ ಹಳ್ಳಿಗೆ ಬೆಳಕಾದ ಇಂಗ್ಲೆಂಡ್ ಮಹಿಳೆ!
ದೀಪದ ಕೆಳಗೆ ಕತ್ತಲು ಅನ್ನೋ ಹಾಗೆ ಇನ್ನೂ ಭಾರತದ ಸಾವಿರಾರು ಹಳ್ಳಿಗಳು ಇನ್ನು ಬೆಳಕೇ ಕಂಡಿಲ್ಲ. ನಡೆದಾಡಲು ಸರಿಯಾದ ರಸ್ತೆ ಇಲ್ಲದೆ, ಬಸ್ ಸೌಲಭ್ಯವಿಲ್ಲದೆ, ಕುಡಿಯಲು ನೀರು...
ಚೆನ್ನೈನ ವಿ.ಎನ್. ಪರ್ಥಿಬನ್. ನಿಜಕ್ಕೂ ಪ್ರತಿಭಾವಂತರು. ಪ್ರೊಫೆಸರ್ ಪರ್ಥಿಬನ್ ಅವರ ವಿಸಿಟಿಂಗ್ ಕಾರ್ಡ್ ನೋಡಿದರೆ ನೀವೆಲ್ಲಾ ಅಚ್ಚರಿ ಪಡುತ್ತೀರಾ..! ಅವರ ಹೆಸರ ಮುಂದೆ 145 ಡಿಗ್ರಿಗಳಿವೆ. 145 ಪದವಿಗಳನ್ನು ಗಳಿಸುವುದು ಸುಲಭದ ಮಾತಲ್ಲ....