ಡಾ. ಪಂಡಿತ್ ರಾಜೀವ್ ತಾರಾನಾಥ್ ಸಂಗೀತ ಲೋಕದ ಧ್ರುವತಾರೆ. ವಿಶ್ವದ ಶ್ರೇಷ್ಠ ಸರೋದ್ ವಾದಕರಲ್ಲಿ ಅಗ್ರಗಣ್ಯರು. ಅತ್ಯಂತ ಸರಳತೆ ಮತ್ತು ಶ್ರೇಷ್ಠ ಸಂಗೀತಕ್ಕೆ ಹೆಸರಾದವರು. ನಮ್ಮ ಕರ್ನಾಟಕದವರೇ, ದೇಶ-ವಿದೇಶದಲ್ಲಿ ದೊಡ್ಡ ಹೆಸರು ಮಾಡಿರುವವರು.
ರಾಜೀವ್...
ರಾಜೇಶ್ ಕಾಲಿಯಾ. ಇಂದು ಚಂಡೀಗಡದ ಮಹಾಪೌರ. ಅಂದು ಒಂದು ಹೊತ್ತಿನ ಕೂಳಿಗಾಗಿ ಚಿಂದಿ ಆಯುತ್ತಾ ಶ್ರಮಿಸಿ ಜೀವನದ ವಿವಿಧ ಹಂತಗಳನ್ನು ಸವೆಸಿ ಬಂದ ರಾಜೇಶ್ಕಾಲಿಯಾ ಇಂದು ಚಂಡೀಗಡದ ಮಹಾ ಪೌರರಾಗಿದ್ದಾರೆ.
ಇತ್ತೀಚೆಗೆ ನಡೆದ ಮೇಯರ್...
ಅವರು ಡಾ.ಪ್ರಕಾಶ್ ಮತ್ತು ಮಂದಾಕಿನಿ ಆಮ್ಟೆ ದಂಪತಿ. ಇವರ ಮಕ್ಕಳು ಕಾಡು ಪ್ರಾಣಿಗಳು...! ನೋಡಲು ಹಳ್ಳಿ ಜನರ ರೀತಿ ಕಂಡರೂ, ಪ್ರಕಾಶ್ ವೃತ್ತಿಯಲ್ಲಿ ವೈದ್ಯರು. 45 ವರ್ಷದಿಂದ ಕಾಡುಪ್ರಾಣಿಗಳಿಗೆ ಹೇಮಲ್-ಕಾಸದ ೫೦ ಎಕರೆ...
ದೆಹಲಿಯ ಸೊನಾಲಿ ಗುಲಾಟಿ. ಮಹಿಳಾವಾದಿ ಹಾಗೂ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿರುವವರು. ಇವರು ತಮ್ಮ ಅಪೂರ್ವವಾದ ಡಾಕ್ಯುಮೆಂಟರಿಗಳಿಂದ ಜನಪ್ರಿಯತೆ ಗಳಿಸಿದ್ದಾರೆ. ಅಲ್ಲದೆ ವರ್ಜಿನಿಯಾದ ಪ್ರತಿಷ್ಠಿತ ಪ್ರಶಸ್ತಿಗಳಿಗೂ ಪಾತ್ರರಾಗಿದ್ದಾರೆ.
ಸೊನಾಲಿ ಗುಲಾಟಿ ಅವರ ಕ್ಯಾಮರಾದಲ್ಲಿ ಒಂದು ಹೆಣ್ಣಿನ ಬಾಲ್ಯ,...
ಇವರು ಆಸ್ಕರ್ ಆಂಡ್ರೆಸ್ ಮೆಂಡೆಜ್. ಬೆಳೆದಿದ್ದೆಲ್ಲ ಬಗೋಟಾ ಹಾಗೂ ಕೊಲಂಬಿಯಾದಲ್ಲಿ. ಇವರಿಗೆ ವಾಸ್ತುಶಿಲ್ಪಿ ಹಾಗೂ ಸಾಮಾಜಿಕ ಉದ್ಯಮದಲ್ಲಿ ಬಹಳ ಆಸಕ್ತಿ. ಹೀಗಾಗಿ ಇವೆರಡೂ ಸಮಸ್ಯೆಗಳನ್ನು ಬಗೆಹರಿಸಲು ಪಣತೊಟ್ಟ ಆಸ್ಕರ್, ಕಾನ್ಸೆಪ್ಟಸ್ ಪ್ಲಾಸ್ಟಿಕೊಸ್' ಎಂಬ...