No menu items!
21 C
Munich
Sunday, May 3, 2026
- Advertisement -spot_img

CATEGORY

ರಿಯಲ್ ಸ್ಟೋರಿ

9ರ ಪೋರನ ಕೃತಕ ಕಾಲು ಜೋಡಣೆಗೆ 1, 50, 000 ರೂ ನೀಡಿದ ಪೊಲೀಸ್…!

ಪೊಲೀಸರ ಮೇಲೆ ಒಳ್ಳೆಯ ಅಭಿಪ್ರಾಯವಿಲ್ಲ. ಪೊಲೀಸರೆಂದರೆ ದುರಾಂಹಕಾರಿಗಳು, ಭ್ರಷ್ಟರು ಎಂಬ ಅಭಿಪ್ರಾಯ ಜನಮಾನಸದಲ್ಲಿದೆ. ಕೆಲವೇ ಕೆಲವರಿಂದ ಇಡೀ ಪೊಲೀಸ್ ವ್ಯವಸ್ಥೆಗೆ ಕೆಟ್ಟ ಹೆಸರು ಬಂದಿದೆ. ಇಂತಹವರಿಂದಾಗಿ ದಕ್ಷ ಅಧಿಕಾರಿಗಳನ್ನು ಸಹ ಜನ ಸಂಶಯದಿಂದ...

ಅಂದು ಕ್ರೀಡಾಪಟು, ಇಂದು ಸ್ಪೋರ್ಟ್ಸ್ ಆ್ಯಂಕರ್…!

ಇಷ್ಟದ ಕ್ರೀಡಾ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಬೇಕೆಂಬ ಕನಸು ಗಾಯದ ಸಮಸ್ಯೆಯಿಂದ ಸಾಕಾರಗೊಳ್ಳದೇ ಹೋಯಿತು. ಆ ನೋವು ಇವತ್ತಿಗೂ ಇವರನ್ನು ಕಾಡುತ್ತಿದೆ...ಇದು ನಿರಂತರ ಕಾಡುವ ನೋವು...! ಅನುಭವಿಸಿದವರಿಗೆ ಮಾತ್ರ ಈ ಯಾತನೆ ಗೊತ್ತಾಗೋದು....

ದ್ರಾವಿಡ್ ನಿವೃತ್ತಿ ಸುದ್ದಿ ಬ್ರೇಕ್ ಮಾಡಿದ್ದ ಕನ್ನಡತಿ…..!

ವಿಶ್ವಕಂಡ ಶ್ರೇಷ್ಠ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ತಮ್ಮ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳುತ್ತಿದ್ದಾರೆ ಎಂಬ ಸುದ್ದಿಯನ್ನು ಬ್ರೇಕ್ ಮಾಡಿದ್ದು ಯಾರು ಗೊತ್ತಾ...? ಈ ಸುದ್ದಿಯನ್ನು ಬ್ರೇಕ್ ಮಾಡಿದ್ದು ಅಂದಿನ ಕಸ್ತೂರಿ ಸುದ್ದಿವಾಹಿನಿಯ...

ಸಾಧನೆಯ ಹಸಿವಿಗಾಗಿ ಉಪವಾಸವಿದ್ದ ನಿರೂಪಕಿ…!

ಬೆಂಗಳೂರಿಗೆ ಬಂದ ಆರಂಭದ ದಿನಗಳವು. ಮಾಧ್ಯಮ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಲ್ಲೇ ಬೇಕಾದ ಅನಿವಾರ್ಯತೆ ಇತ್ತು. ಒಪ್ಪತ್ತಿನ ಊಟಕ್ಕೂ ಹಣವಿಲ್ಲದ ಪರಿಸ್ಥಿತಿ...! ಆದರೆ, ಸಾಧನೆಯ ಹಸಿವಿನ ಮುಂದೆ ಹೊಟ್ಟೆಯ ಹಸಿವು ಮೌನವಾಗಿತ್ತು...! ಏನಾದರೂ...

ತಾಳ್ಮೆಯೇ ಯಶಸ್ಸಿನ ಮೂಲ ಎನ್ನುವ ನಿರೂಪಕ ಮಾರುತೇಶ್

ರಾತ್ರಿ ಬೆಳಗಾಗುವುದರಲ್ಲಿ ಬೆಳೆಯಬೇಕು. ತಕ್ಷಣವೇ ತಾನು ಜನಪ್ರಿಯತೆಯನ್ನು ಪಡೆಯಬೇಕೆಂದರೆ ಆಗುವುದಿಲ್ಲ. ಸತತ ಪರಿಶ್ರಮ ಮತ್ತು ತಾಳ್ಮೆಯಿಂದ ಮಾತ್ರ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ. ತಾಳ್ಮೆಯೇ ಯಶಸ್ಸಿನ ಮೂಲ ಎಂದು ಹೇಳುತ್ತಾರೆ ಪಬ್ಲಿಕ್ ಟಿವಿಯ ನಿರೂಪಕ,...

ದ್ರಾವಿಡ್ ಎಂದರೆ ಕೇವಲ ವ್ಯಕ್ತಿಯಲ್ಲ ಶಕ್ತಿ

ರಾಹುಲ್ ದ್ರಾವಿಡ್ ಒಳ್ಳೆಯ ಕ್ರಿಕೆಟಿಗ ಮಾತ್ರವಲ್ಲ. ಅವರೊಬ್ಬ ಆದರ್ಶ ವ್ಯಕ್ತಿ. ಸಹನೆಯ ಪ್ರತೀಕವಾಗಿರೋ ರಾಹುಲ್ ದ್ರಾವಿಡ್ರನ್ನು ಎಲ್ಲರೂ ಇಷ್ಟಪಡುತ್ತಾರೆ..! ಅವರನ್ನು ಇಷ್ಟ ಪಡೋಕೆ ಕಾರಣ ಅವರೊಬ್ಬ ವಿಶ್ವ ಶ್ರೇಷ್ಠ ಕ್ರಿಕೆಟಿಗನೆಂಬ ಒಂದೇ ಒಂದು...

‘ಚಂದನ’ ದ ‘ಬೆಳಗು ‘ಶಿವರಾಂ

ಬಡತನ, ಅವಮಾನ ವ್ಯಕ್ತಿಯನ್ನು ಗಟ್ಟಿಗೊಳಿಸುತ್ತವೆ...! ಉಳಿಯ ಪೆಟ್ಟು ತಿಂದ ಕಲ್ಲು ಮಾತ್ರ ವಿಗ್ರಹವಾಗುವುದು. ಹಾಗೇ ಚಂದನ ವಾಹಿನಿಯ ಸುಪ್ರಸಿದ್ಧ ನಿರೂಪಕ ಕೆ.ಸಿ ಶಿವರಾಂ ಅವರು...! ಅವಮಾನ, ಬಡತನ, ನೋವಿನ ದಿನಗಳನ್ನು ಎದುರಿಸಿ, ನಂಬಿದವರಿಂದ...

ಹೆಣದ ಮೇಲೆ ತುಪ್ಪ ಸವರಿ ತಿನ್ತಾರೆ…! ಸ್ನೇಹ, ಪ್ರೀತಿ, ಸಂಬಂಧಕ್ಕೂ ಲೈಸೆನ್ಸ್ ಬೇಕಿಲ್ಲಿ…!?

ಇದನ್ನು ಬರೆಯಬೇಕೋ...? ಬೇಡವೋ...? ಅಂತ ಸಿಕ್ಕಾಪಟ್ಟೆ ಯೋಚಿಸಿ, ಆಮೇಲೆ ಬರೀತಿದ್ದೀನಿ. ಇದು ಹೆಣದ ಮೇಲೆ ತುಪ್ಪ ಸವರಿ ತಿನ್ನೋರಿಗಾಗಿ ಅಲ್ಲ...! ಮನುಷ್ಯತ್ವ, ಮಾನವೀಯತೆಯಿಂದ ಬದುಕುವವರಿಗಾಗಿ ಮಾತ್ರ...! ದೇಶ ಕಾಯೋ ಸೈನಿಕರಾಗಿ ವೈರಿಗಳ ವಿರುದ್ಧ ಸೆಣೆಸುತ್ತಾ...

ಸುದ್ದಿಮನೆಯ ‘ಕಿರಿಕ್’ ಹುಡುಗಿ…!

ಸುದ್ದಿಮನೆಯ ಕಿರಿಕ್ ಹುಡುಗಿ...ಹಾಗಂತ ಸುಮ್ ಸುಮ್ನೆ ಬೇರೆಯವರನ್ನು ಹರ್ಟ್ ಮಾಡೋ ಕಿರಿಕ್ ಇವರದ್ದಲ್ಲ...! ತಮಾಷೆಯ ಕಿರಿಕ್... ಮನಸ್ಸಿಗೆ ಕಚಗುಳಿ ಕೊಡೋ ಕಿರಿಕ್...! ಈಗ ಸುದ್ದಿಮನೆ ಪ್ರವೇಶಿಸಿದ್ದರಿಂದ ಸ್ವಲ್ಪ ತರ್ಲೆ ಕಡಿಮೆ ಮಾಡಿದ್ದಾರೆ...! ಕಾಲೇಜು...

ಎಸ್‍ಎಸ್‍ಎಲ್‍ಸಿ ಫೇಲಾದ್ರೂ ಜೀವನದಲ್ಲಿ ಪಾಸ್…!

ಎಸ್‍ಎಸ್‍ಎಲ್‍ಸಿ ಫೇಲ್ ಆಗಿ ಜೀವನದ ಪರೀಕ್ಷೆಯಲ್ಲಿ ಪಾಸ್ ಆದವರಿರವರು. ಅಕಸ್ಮಾತ್ ಮೊದಲ ಅಟೆಮ್ಟ್  ನಲ್ಲಿ ಎಸ್‍ಎಸ್‍ಎಲ್‍ಸಿ ಪಾಸ್ ಆಗಿದ್ದಿದ್ರೆ ಇವತ್ತು ಶಿಕ್ಷಕರಾಗಿ ಇರ್ತಿದ್ರೇನೋ...! ಆದರೆ, ಅಂದಾದ ಸೋಲು ಇಂದು ಪತ್ರಿಕೋದ್ಯಮಕ್ಕೆ ಕರೆತಂದಿದೆ. ಇದು ಪಬ್ಲಿಕ್...

Latest news

- Advertisement -spot_img