ರಿಯಲ್ ಸ್ಟೋರಿ

ಸುಧಾ ಚಂದ್ರನ್ ಎಂಬ ನಾಟ್ಯ ಮಯೂರಿ ಸ್ಫೂರ್ತಿ ಸೆಲೆ ಏಕೆ?

ಸುಧಾ ಚಂದ್ರನ್ .. ಹೆಸರು ಹೇಳಿದ ತಕ್ಷಣ ನೆನಪಾಗುವುದು ನೃತ್ಯ ಲೋಕ. ಇವರದು ಭಾರತೀಯ ನೃತ್ಯಲೋಕದಲ್ಲಿ ದೊಡ್ಡ ಹೆಸರು. ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದವರು. ನೃತ್ಯದಲ್ಲಿ ದೊಡ್ಡ ಹೆಸರು ಮಾಡಿದ ನಂತರ ಈಗ ಗೊಂದಲದಲ್ಲಿರುವವರಿಗೆ...

ಪತ್ನಿಗೆ ಜೀವನಾಂಶ ಕೊಡೋದನ್ನು ತಪ್ಪಿಸಲು 5 ಕೋಟಿ ಸುಟ್ಟ ಭೂಪ.. ಈಗ ದಿನಾ 1 ಲಕ್ಷ ಕೊಡ್ಬೇಕು..!

ಕೆನಡಾ : ಪತಿ -ಪತ್ನಿಯರ ನಡುವೆ ಮನಸ್ತಾಪ ಮೂಡಿ, ಜೊತೆ ಜೊತೆಯಲಿ ಬಾಳುವುದು ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ಇಬ್ಬರೂ ಬಂದಮೇಲೆ ಕಾನೂನು ಬದ್ಧವಾಗಿ ದೂರವಾಗಲು ಮುಂದಾಗುತ್ತಾರೆ. ವಿಚ್ಛೇದನ ಪಡೆದು ತಮ್ಮ ದಾಂಪತ್ಯವನ್ನು...

ಮಕ್ಕಳಿಗಾಗಿ 3055 ಗ್ರಂಥಾಲಯ ಕಟ್ಟಿಸಿದ ಸಮಾಜಸೇವಕ..!

ಸರ್ಕಾರದ ಯೋಜನೆಗಳು ಇತ್ತೀಚೆಗೆ ಜನರನ್ನು ತಲುಪುತ್ತಿವೆ. ಆದರೆ ಎಲ್ಲಾ ಕಡೆ ಸೂಕ್ತವಾಗಿ ತಲುಪುತ್ತಿಲ್ಲ. ಅದಕ್ಕೆ ಸಾಕ್ಷಿ ಎಂದರೆ ಗ್ರಂಥಾಲಯಗಳು..! ಅದರಲ್ಲೂ ಬಹುತೇಕ ಹಳ್ಳಿಗಳಲ್ಲಿ ಗ್ರಂಥಾಲಯಗಳು ಕಾಣಿಸುವುದೇ ಇಲ್ಲ. ಇದನ್ನು ಗಮನಿಸಿದ ಸಮಾಜಸೇವಕರೊಬ್ಬರು ಗ್ರಾಮೀಣ...

ಬ್ರಿಟನ್​ನಲ್ಲಿ ಶೌರ್ಯ ಪ್ರಶಸ್ತಿ ಪಡೆದ ಭಾರತೀಯ ಮೂಲದ ಪೊಲೀಸ್ ಅಧಿಕಾರಿ

ಶಂದ್ ಪನೇಸರ್. ಭಾರತೀಯ ಮೂಲದ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸ್ ಅಧಿಕಾರಿ. ಇವರು ರಿಯಲ್ ಹೀರೋ. ಹೊತ್ತಿ ಉರಿಯುತ್ತಿದ್ದ ಮನೆಯೊಂದರಲ್ಲಿ ಸಿಕ್ಕಿದ ಇಡೀ ಕುಟುಂಬವನ್ನು ಪ್ರಾಣದ ಹಂಗು ತೊರೆದು ರಕ್ಷಣೆ ಮಾಡಿದ ದಕ್ಷ, ಧೈರ್ಯವಂತ...

ಇದು ಸೆಂಚುರಿ ಸ್ಟಾರ್ ಅಜ್ಜಿ ಓಡೋಡಿ ಚಿನ್ನ ಗೆದ್ದ ಸೂಪರ್ ಸ್ಟೋರಿ..!

ಇವರಗೀಗ 102 ವರ್ಷ. ಆದ್ರೆ ವಯಸ್ಸಾಗಿರೋದು ದೇಹಕ್ಕೆ ಹೊರತು ಆಕೆಯ ಪ್ರತಿಭೆಗಾಗಲಿ, ಉತ್ಸಾಹಕ್ಕಾಗಲಿ, ಹುಮ್ಮಸ್ಸಿಗಾಗಲಿ ಅಲ್ಲ. ವಯಸ್ಸು ನೂರಾಗಿದ್ರೂ ಅವರ ಉತ್ಸಾಹ ಮಾತ್ರ 21ರ ಹರೆಯದಂತಿದೆ. ಸಾಧನೆಗಂತೂ ಇಡೀ ವಿಶ್ವವೇ ನಿಬ್ಬೆರಗಾಗಿದೆ. ಹೌದು ನಾವ್...

Popular

Subscribe

spot_imgspot_img