- Advertisement -spot_img

CATEGORY

ರಿಯಲ್ ಸ್ಟೋರಿ

ಮೆಕ್‍ಡೊನಾಲ್ಡ್ಸ್ ನಲ್ಲಿ ಕೆಲಸ ಮಾಡುತ್ತಿದ್ದವ ಮಿಲಿಯನೇರ್ ಆದ ಕಥೆ..!

ನಿಮ್ಮಲ್ಲಿ ಎಷ್ಟು ಜನರು ನೀವು ಮಾಡುತ್ತಿರೋ ಕೆಲಸದ ಬಗ್ಗೆ ಗಂಭೀರವಾಗಿ ಯೋಚಿಸಿದ್ದೀರಾ??? ಎಷ್ಟು ಜನರು ಪಾರ್ಟ್ ಟೈಂ ಕೆಲಸವನ್ನು ಮಾಡುತ್ತಾ ನಿಮ್ಮಶಿಫ್ಟ್ ಅವಧಿ ಮುಗಿಯುತ್ತಿದ್ದಂತೆ, ನಮ್ಮ ಕೆಲಸದ ಸಮಯ ಮುಗಿಯಿತೆಂದು ಅಲ್ಲಿಂದ ಜಾಗ...

ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದವ ಇಂದು ಕೇಂಬ್ರಿಡ್ಜ್ ವಿವಿ ವಿದ್ಯಾರ್ಥಿ..! ಹೇಗಿತ್ತು 22ರ ಹರೆಯ ಯುವಕನ ಬದುಕು..?

22ರ ಹರೆಯದ ಯುವಕ ಚೆನ್ನೈ ಮೂಲದ ಜಯವೇಲನಿಗೆ ತನ್ನ ಮಹಾದಾಸೆ ಇದೀಗ ಪೂರೈಸಿದೆ.. ವಿಶ್ವದ ಪ್ರತಿಷ್ಠಿತ ವಿಶ್ವ ವಿದ್ಯಾನಿಲಯಗಳಲ್ಲಿ ಒಂದಾದ ಕೇಂಬ್ರಿಡ್ಜ್ ವಿವಿಯಲ್ಲಿ ಅಡ್ವಾನ್ಸ್ಡ್ ಆಟೊಮೊಬೈಲ್ ಇಂಜಿನಿಯರಿಂಗ್ ಪದವಿಯಲ್ಲಿ ಆತನಿಗೆ ಸೀಟು ಲಭಿಸಿದೆ....

ಭಾರತೀಯ ಮೂಲದ ವಿಜ್ಞಾನಿಯ ಆವಿಷ್ಕಾರಕ್ಕೆ ಎಂಐಟಿಯಿಂದ ಐದು ಲಕ್ಷ ಡಾಲರ್ ಉಡುಗೊರೆ..!

ಭಾರತೀಯ ಮೂಲದ ಸಂಶೋಧಕನ ಹೊಸ ಆವಿಷ್ಕಾರಕ್ಕೆ ಎಂಐಟಿ ಸಂಸ್ಥೆ ಐದು ಲಕ್ಷ ಯುಎಸ್ ಡಾಲರ್ ಉಡುಗೊರೆ ನೀಡಿದ್ದು, ಇದು ಇಲ್ಲಿಯವರೆ ಎಮ್‍ಐಟಿ ಸಂಸ್ಥೆ ನೀಡಿದ ಅತೀ ದೊಡ್ಡ ಮೊತ್ತದ ಉಡುಗೊರೆ ಎಂಬ ಹೆಗ್ಗಳಿಕೆಗೆ...

ಸಿರಿಯಾ ದೇಶದ ಮಹಿಳೆಯರನ್ನು ಲೈಂಗಿಕ ಗುಲಾಮಗಿರಿಯಿಂದ ರಕ್ಷಿಸಲು ಪಣ ತೊಟ್ಟು ನಿಂತ ದಿಟ್ಟ ಮಹಿಳೆ.

ನಿಮಗೆಲ್ಲಾ ಗೊತ್ತಿರೋ ಹಾಗೆ ಸಿರಿಯಾ ಇಂದು ಉಗ್ರ ಸಂಘಟನೆಯ ತಾಣ. ಐಸಿಸ್ ಉಗ್ರರ ಕಪಿ ಮುಷ್ಠಿಗೆ ಒಳಗಾಗಿರುವ ಈ ರಾಷ್ಟ್ರದ ಜನರಿಗೆ ಪ್ರತಿ ದಿನವು ಪ್ರತಿ ಕ್ಷಣವು ಸಾವಿನ ಜೊತೆ ಸೆಣಸಾಡುವ ಘೋರ...

ಸೀದಾ ಮನೆಗೆ ಬಂದ ನಾನು ನಡೆದ ಘಟನೆಯನ್ನೆಲ್ಲಾ ನನ್ನ ಮಗನ ಬಳಿ ಹೇಳಿಕೊಂಡೆ..

ನನ್ನ ಬಗ್ಗೆ ಹೇಳ್ಕೊಳೋದಾದ್ರೆ ನಾನು ಸಾರ್ವಜನಿಕರಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡ್ತಾ ಇದೇನೆ ಹಾಗೇಯೇ ನಾನೊಬ್ಬ ರಿಸರ್ಚ್ ಸ್ಕಾಲರ್ ಕೂಡ ಹೌದು.. ಲೈಂಗಿಕ ಕಿರುಕುಳದ ಬಗ್ಗೆ ಜನರಿಗೆ ಅರಿವು...

ಕಡು ಬಡತನದಿಂದ ನರಳುತ್ತಿದ್ದಾಳೆ ಭಾರತ ಮಹಿಳಾ ಫುಟ್ಬಾಲ್ ತಂಡದ ನಾಯಕಿ…!

ಇತ್ತೀಚೆಗೆ ಭಾರತಕ್ಕೆ ಮಹಿಳೆಯರ ಕೊಡುಗೆ ಯಾವ ರೀತಿಯಲ್ಲಿ ಇದೆ ಅನ್ನೋದನ್ನ ನಾವೇನು ಹೇಳೋ ಅಗ್ಯ ಇಲ್ಲ ಅನ್ಸತ್ತೆ.. ಅದ್ರಲ್ಲೂ ಕ್ರೀಡಾ ವಿಭಾಗಕ್ಕೆ ಬಂದ್ರೆ ಈ ಬಾರಿಯ ರಿಯೋ ಒಲಂಪಿಕ್‍ನಲ್ಲಿ ಭಾರತದ ಕೀರ್ತಿ ಪತಾಕೆ...

ನನಗೆ ತುಂಬಾ ಮುಜುಗರ ಆಗ್ತಾ ಇತ್ತು ಕಾರಣ ಸುಮಾರು ನೂರು ಹುಡುಗರ ಮಧ್ಯೆ ನಾನೊಬ್ಬಳೇ ಹುಡುಗಿ…!

ಚಿಕ್ಕವಳಿದ್ದಾಗ ನಾನು ಮುಲುಂದ್ ಜಿಮ್ಕಾನಾ ಜಿಮ್ನ್ಯಾಸ್ಟಿಕ್ ಕೇಂದ್ರದಲ್ಲಿ ತರಬೇತಿಯನ್ನು ಪಡೆದ್ಕೊಳ್ತಾ ಇದ್ದೆ. ಒಂದು ದಿನ ಒಂದು ದೊಡ್ಡ ಗುಂಪು ಮೈದಾನದಲ್ಲಿ ಕ್ರಿಕೆಟ್ ಆಡೋದನ್ನ ನಾನು ನೋಡ್ತಾ ಹಾಗೇ ಮುಂದೆ ಹೋಗ್ತಾ ಇರ್ವಾಗ, ಬ್ಯಾಟ್ಸ್...

ಮತ್ತೆ ಹುಟ್ಟಿ ಬಾ ಅಕ್ಕ, ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿದ್ದೇವೆ..!

ಅಜ್ಜ ಯಾವಾಗ್ಲೂ ಹೆಳ್ತಿದ್ರು ಒಳ್ಳೆಯರು ಈ ಭೂಮಿ ಮೇಲೆ ಹೆಚ್ಚು ಕಾಲ ಇರೋದಿಲ್ಲ ಅಂತ. ಈ ಮಾತು ಅಕ್ಕ ನಿನ್ನ ವಿಚಾರದಲ್ಲೇ ಸತ್ಯವಾಯಿತ್ತಲ್ಲ. ಒಂಭತ್ತು ತಿಂಗಳು ನನ್ನ ಹೋಟ್ಟೆಯಲ್ಲಿಟ್ಟುಕೊಂಡು ಸಾಕಿ ಈ ಜಗತ್ತನ್ನು...

ನನ್ನ ಕಥೆ ಆರಂಭವಾದದ್ದೇ ಕದ್ದ ಒಂದು ಮೊಬೈಲ್‍ನ್ನು ಬಳಿಸಿದ್ದಕ್ಕೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರೋ ಮೂಲಕ..

2004 ನಾನು ಮಣ್ಣಲ್ಲಿ ಮಣ್ಣಾಗೋವರೆಗೂ ಮರೆಯಲಾರದ ಒಂದು ಘಟನೆ. ಆಕಾಶದಷ್ಟು ಎತ್ತರದ ಆಸೆ, ಬಯಕೆಗಳನ್ನು ಒಂದೇ ಒಂದು ದೊಡ್ಡ ದಾಳಿಗೆ ಸಿಲುಕಿ ಕುರೂಪಿಯಾಗೋದೆ.. ಆದ್ರೆ ಜೀವನ ನಿರ್ವಹಣೆಯಲ್ಲಲ್ಲ..! ನನಗೆ ಆಗಿನ್ನು 19ರ ಹರೆಯದ ವಯಸ್ಸು....

54 ವರುಷದ ಕ್ಯಾನ್ಸರ್ ಪೇಷಂಟ್ ಆಗಿದ್ದ ವ್ಯಕ್ತಿ ರಿಯೋ ಒಲಿಂಪಿಕ್ ಗೋಲ್ಡ್ ಮೆಡಲ್ ವಿನ್ನರ್

ಅರ್ಜೆಂಟೈನಾದ ಸಾಂಟಿಗೋ ಲೆಂಜ್ ಎಂಬ 54 ವರುಷದ ವ್ಯಕ್ತಿಯು ಅಂದು ತನ್ನ ಕಣ್ಣಿನಿಂದ ಧಾರಾಕಾರವಾಗಿ ಸುರಿಯುತ್ತಿರೋ ಕಣ್ಣೀರನ್ನು ತಡೆಯದಾದ, ಹೌದು! ಆದರೆ ಅದು ಬೇಸರದ ಕಣ್ಣೀರಲ್ಲ, ಅತನ ಪಾಲಿನ ಆನಂದ ಭಾಷ್ಪ! ಇದಕ್ಕೆ...

Latest news

- Advertisement -spot_img