ಕ್ರಿಕೆಟ್ ಆಡುವಾಗ ಮೈದಾನದಲ್ಲೇ ಕುಸಿದು ಬಿದ್ದು ಯುವಕ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಗಡಿನಾಡು ಮಂಜೇಶ್ವರದಲ್ಲಿ ನಡೆದಿದೆ.
ಮಂಜೇಶ್ವರದ ಉಪ್ಪಳಜೋಡುಕಲ್ ಕಯ್ಯಾರದ ನಾರಾಯಣ ಎಂಬುಬವವರ ಮಗ ಪದ್ಮನಾಭ್ (29) ಮೃತ ದುರ್ದೈವಿ. ಮಂಜೇಶ್ವರದಲ್ಲಿ ಇಂದು ಮಿಯಪದು...
ಸುದ್ದಿವಾಹಿನಿಯಿಂದ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿರೋ ಅನೇಕರು ನಮ್ಮ ನಡುವೆ ಇದ್ದಾರೆ. ಆದರೆ, ಇಲ್ಲೊಬ್ಬರು ಕಲಾವಿದರಾಗಿ ವೃತ್ತಿ ಬದುಕು ಕಟ್ಟಿಕೊಂಡು ಸಾಕಷ್ಟು ವರ್ಷಗಳ ಬಳಿಕ ನ್ಯೂಸ್ ರೀಡರ್ ಆಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ....
ಅನುಭವಿ ಪತ್ರಕರ್ತ, ಅಂಕಣಕಾರ ವಿನಾಯಕ ಭಟ್ ಹೊಸದಿಂಗತ ದಿನಪತ್ರಿಕೆಯ ನೂತನ ಸಂಪಾದಕರಾಗಿ ಅಧಿಕಾರವಹಿಸಿಕೊಂಡಿದ್ದಾರೆ.
ವಿಶ್ವೇಶ್ವರ ಭಟ್ಟರ ಗರಡಿಯಲ್ಲಿ ಪಳಗಿದ ಅನುಭವ ವಿನಾಯಕ ಭಟ್ ಅವರದ್ದು. ಸುಮಾರು 15 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿರುವ ಇವರು, ‘ವಿಜಯ...
ಹಬೀಬ್ ‘ರಂಗಾಂತರ’...!? ಪಕ್ಷಾಂತರ, ಗಂಡಾಂತರ ಕೇಳಿದ್ವೀವಿ. ಇದೆನಪ್ಪಾ ರಂಗಾಂತರ...? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು...! ಬಾಲ್ಯದಿಂದಲೂ ರಂಗಭೂಮಿ ಬಗ್ಗೆ ಆಸಕ್ತಿಯಿದ್ದ ರಂಗಕಲಾವಿದ, ನಿರ್ದೇಶಕ ರಂಗಮಾಧ್ಯಮದಿಂದ ಮುಖ್ಯವಾಹಿನಿ ಮಾಧ್ಯಮಗಳಿಗೆ ಬಂದ ನೈಜ ಕಥೆಯೇ ‘ರಂಗಾಂತರ’...!...
17ನೇ ವರ್ಷಕ್ಕೆ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟ ‘ಭರವಸೆಯ ಬೆಳಕು’ ಇವರು. ತುಂಬಾ ಕಷ್ಟದಲ್ಲಿ ಬೆಳೆದು ಬಂದ ಸ್ವಾಭಿಮಾನಿ. ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಕನಸುಗಳನ್ನು ಬೆನ್ನಟ್ಟಿ ಮುನ್ನುಗ್ಗಿದ ಹೆಮ್ಮೆಯ ಕನ್ನಡತಿ ಈ ನಿರೂಪಕಿ. ಸಂಗೀತವೇ...