ಮಕ್ಕಳೇ ಸುಖ.. ಮಕ್ಕಳೆ ಕಷ್ಟ..ಇದು ಬಲ್ಲವರ ಮಾತು.. ಮಕ್ಕಳು ಅಂದ್ರೆ ಪ್ರತಿ ಅಪ್ಪ ಅಮ್ಮನಿಗೂ ಅದೇನೋ ಸುಖ. ಅದೇ ಮಕ್ಕಳು ದೊಡ್ಡವರಾದಾಗ ತಂದೆ ತಾಯಿಯನ್ನು ತಿರಸ್ಕರಿಸಿದರೆ ನೋಯಿಸಿದರೆ ಅದಕ್ಕಿಂತ ಕಷ್ಟ ದುಖಃ ಬೇರೊಂದಿಲ್ಲ.......
ಅವಳು ಕಲ್ಪನಾ.. ಶಿವಮೊಗ್ಗ ಸಮೀಪದ ಒಂದು ಕುಗ್ರಾಮದವಳು.. ಆಸ್ಪತ್ರೆ, ಶಾಲೆ ಯಾವುದೂ ಇಲ್ಲದ ಊರು ಆಕೆಯದು..ಎಲ್ಲರಂತೆ ಹುಟ್ಟುತ್ತಲೇ ಸಾವಿರ ಕನಸುಗಳನ್ನ ಬೊಗಸೆ ಕಣ್ಣಲ್ಲಿ ತುಂಬಿಸಿಕೊಂಡವಳು. ಕನಸು ನನಸಾಗಿಸುವ ಪರಿಸರ ತನ್ನ ಸುತ್ತಮುತ್ತಲಿಲ್ಲ ಅನ್ನೋದು...
ಪ್ರತಿದಿನ ಹನ್ನೆರಡು ಗಂಟೆ ಆದ್ರೆ ಮನೆಯ ಮುಂದೆ ಸೊಪ್ಪು ಸೊಪ್ಪು ಅಂತ ಆತ ಬಂದು ನಿಲ್ತಾನೆ. ನಾವು ಸೋಪ್ಪು ತಗೋತಿವೋ ಬಿಡ್ತಿವೋ ಆತ ಒಂದು ದಿನವೂ ತಪ್ಪಿಸಲಾರ.. ಭಾನುವಾರ ಕೂಡ ಆತನಿಗೆ ರಜೆಯಿಲ್ಲ.....
ಆಕೆ ನಮ್ಮೆಲ್ಲರ ಅಚ್ಚುಮೆಚ್ಚಿನ ಯಶೋದತ್ತೆ. ಹೆಸರಿಗೆ ಮಾತ್ರ ಅತ್ತೆ, ಆದ್ರೆ ನಮಗೆಲ್ಲಾ ಅವರು ಅಕ್ಕನೆಂದೇ ಪ್ರತೀತಿ. ಹುಟ್ಟಿನಿಂದಲೇ ತುಂಬು ಕುಟುಂಬದಲ್ಲಿ ಚಿಕ್ಕಪ್ಪ ಚಿಕ್ಕಮ್ಮ, ಅತ್ತೆ ಮಾವಂದಿರ ಒಡನಾಟದಲ್ಲಿ ಬೆಳೆದ ನಮಗೆ ಅವರೆಲ್ಲ ಇವರನ್ನು...
ಅಂದು ಕಿರಣ್ ಹುಟ್ಟಿದ ದಿನ. ಅವನ ಅಮ್ಮ ಶಾಂತಮ್ಮಳಿಗಂತೂ ಸಂಭ್ರಮವೋ ಸಂಭ್ರಮ. ಎರಡು ದಿನ ಮುಂಚೆಯೇ ಮಗನಿಗಾಗಿ ಅವನಿಷ್ಟ ಪಡುವ ನೀಲಿ ಬಣ್ಣದ ಅಂಗಿಯನ್ನು, ಕಪ್ಪು ಚಡ್ಡಿಯನ್ನು, ಕಷ್ಟದಿಂದ ಬೆವರು ಹರಿಸಿ ಕೂಡಿಟ್ಟಿದ್ದ...