ಮಾನ್ಯ ಶಿಕ್ಷಣ ಸಚಿವರೇ... ನಾನು ನಿಮ್ಮ ಪರಿಸ್ಥಿತಿ ಅರ್ಥ ಮಾಡ್ಕೋತೀನಿ. ಕೇವಲ ೭೦ ಅಂಕಗಳ ರಾಸಾಯನ ಶಾಸ್ತ್ರ ಪರೀಕ್ಷೆಯನ್ನು ಸರಿಯಾಗಿ ನಡೆಸೋಕೆ ಸಾಧ್ಯ ಆಗದೇ ಒದ್ದಾಡ್ತಾ ಇರೋ ನಿಮ್ಮನ್ನು ನೋಡಿದ್ರೆ ಅಯ್ಯೋ ಅನ್ಸುತ್ತೆ....
ಅದೇಕೋ ಮತ್ತೆ ನೆನಪಾಗಿದ್ದಾನೆ ಯೋಧ ಹನುಮಂತಪ್ಪ ಕೊಪ್ಪದ್. ಅವನೇನು ಸಣ್ಣ ಸಾವನ್ನು ಗೆದ್ದು ಬಂದಿರಲಿಲ್ಲ. ಆದರೆ ಯಮನ ಮುಂದೆ ಸಂಪೂರ್ಣವಾಗಿ ಸೆಣಸುವುದರಲ್ಲಿ ಸೋತು ಹೋದ. ಹನುಮಂತಪ್ಪ ಇಲ್ಲವಾದರೂ ಅವನು ಚಿರನೆನಪಾಗಿ ಕಾಡುತ್ತಿದ್ದಾನೆ. ಮೊದಲೇ...
ಮನಸ್ಸು ಮಾಡಿದ್ರೆ ಆಕಾಶಕ್ಕೆ ಏಣಿ ಹಾಕಬಹುದಂತೆ. ಸೆಬ್ರಿನಾ ಗೋಂಝಾಲೆಜ್ ಫಾಸ್ಟರ್ಸ್ಕಿ ಎಂಬ ಯುವತಿ ಆ ಮಾತನ್ನು ಅಕ್ಷರಶಃ ಸತ್ಯವಾಗಿಸಿದ್ದಾಳೆ. ಈಕೆಗೆ ಕಾರು ಓಡಿಸೋಕು ಬರುವುದಿಲ್ಲ. ಆದರೂ ವಿಮಾನಗಳನ್ನ ಹಾರಿಸುತ್ತಾಳೆ! ಈಗ ವಿಮಾನವನ್ನೇ ತಯಾರಿಸುವ...
ಹೆಣ್ಣೆಂದರೇ ಅದ್ಭುತ ಸೃಷ್ಟಿ. ಅವಳು ಪದಗಳಿಗೆ ನಿಲುಕದವಳು. ಅವಳ ಮೇಲೆ ಡಿಬೇಟ್ ಮಾಡಲು ಸಾಧ್ಯವಿಲ್ಲ. ಏಕೆಂದರೇ ಅವಳ ಹೆಜ್ಜೆ ಯಾವತ್ತಿಗೂ ಅಸ್ಪಷ್ಟ. ಹೆಣ್ಣಿನಲ್ಲಿ ಹಲವು ಬಗೆ. ಅವಳಲ್ಲಿ ತಾಯಿ, ಸೋದರಿ, ಮಡದಿ, ಮಗಳು,...