Uncategorized

ನೆನಪಿರಲಿ: ದಿನಕ್ಕೆ ಇಷ್ಟು ಹೆಜ್ಜೆ ಮಾತ್ರ ವಾಕ್ ಮಾಡಬೇಕು!

ತೂಕ ಇಳಿಸಿಕೊಳ್ಳಲು ವಾಕಿಂಗ್ ಮಾಡುವುದು ತುಂಬಾ ಸೂಕ್ತ. ಸಾಮಾನ್ಯವಾಗಿ, ದಿನಕ್ಕೆ ಕನಿಷ್ಠ 5,000 ಹೆಜ್ಜೆಗಳು ನಡೆಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನವಾಗಿದೆ. ಆದರೆ ತಜ್ಞರ ಪ್ರಕಾರ, ನೀವು ತೂಕ ಇಳಿಸಿಕೊಳ್ಳಲು ಮತ್ತು ನಿಮ್ಮನ್ನು ನೀವು...

3 ಹೊತ್ತಿನ ಊಟಕ್ಕಾಗಿ ದುಡಿಯೋ ಕ್ಯಾಬ್ ಚಾಲಕನ ಮೇಲೆ ಸಂಜನಾ ದರ್ಪ?

ಕ್ಯಾಬ್ ಚಾಲಕನೊಬ್ಬ ತಮಗೆ ಕಿರುಕುಳ ನೀಡಿದ ಎಂದು ನಟಿ ಸಂಜನಾ ಗಲ್ರಾನಿ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಆ ಪ್ರಕರಣ ಇದೀಗ ಹೆಚ್ಚು ಗಂಭೀರವಾಗಿದ್ದು ಪೊಲೀಸ್ ಠಾಣೆ ಮೆಟ್ಟಿಲೇರಿದೆ.   ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಕೆಲವು...

ಕೊವಿಡ್ ಲಸಿಕೆ ಯಾವ ಮಹಾ ಎಂದವರು ಐಸಿಯು ಪಾಲು

ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ತಗ್ಗಿತು ಎನ್ನುವಷ್ಟರಲ್ಲೇ ಆಘಾತಕಾರಿ ಅಂಕಿ-ಅಂಶವೊಂದನ್ನು ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಹೊರ ಹಾಕಿದೆ. ಕಳೆದ 14 ದಿನಗಳಲ್ಲಿ ಬೆಂಗಳೂರಿನ ವಿವಿಧ ಆಸ್ಪತ್ರೆಗೆ ದಾಖಲಾಗಿರುವ ಕೊರೊನಾ ಸಂಬಂಧಿತ...

ಕೊವಿಡ್ ಸಾವನ್ನು ತಡೆಯಬಲ್ಲ ಮಾತ್ರೆ ಇದು

ಮರ್ಕ್ ಸಂಸ್ಥೆಯು ಸಿದ್ಧಪಡಿಸಿರುವ ಮಾತ್ರೆಯಿಂದ ಕೋವಿಡ್‌ನ ಸಾವಿನ ಅಪಾಯದಿಂದ ಶೇ.50ರಷ್ಟು ಕಡಿಮೆ ಮಾಡಬಹುದು ಎಂದು ಹೇಳಲಾಗಿದೆ. ಈ ಪ್ರಾಯೋಗಿಕ ಕೊರೊನಾ ಮಾತ್ರೆಯು ಕೊರೊನಾ ಸೋಂಕಿಗೆ ಒಳಗಾದ ಮಂದಿಯಲ್ಲಿ ಆಸ್ಪತ್ರೆಗೆ ದಾಖಲಾಗುವ ಹಾಗೂ ಸಾವಿನ ಸಾಧ್ಯತೆಯನ್ನು...

ಡೆಂಗ್ಯೂಗೆ ವಿದ್ಯಾರ್ಥಿ ಬಲಿ; ಹೆಚ್ಚಾಯಿತು ಆತಂಕ

ಕೊರೊನಾ ಸೋಂಕಿನಿಂದ ತತ್ತರಿಸಿದ್ದ ಬೆಣ್ಣೆನಗರಿ ಜನರು ಶಾಕ್ ಆಗುವಂತಹ ಮಾಹಿತಿ ಹೊರಬಿದ್ದಿದೆ. ದಾವಣಗೆರೆ ಜಿಲ್ಲೆಯಲ್ಲಿ ಡೆಂಗ್ಯೂ, ಮಕ್ಕಳಲ್ಲಿ ಶೀತ, ಜ್ವರ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇನ್ನು ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ಸರ್ಕಾರಿ...

Popular

Subscribe

spot_imgspot_img