ಸಿಸ್ಕೋ ಸಿಸ್ಟಂ ತನ್ನ ಸಂಸ್ಥೆಯ ಸುಮಾರು 14 ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ಕೊಡಲು ನಿರ್ಧರಿಸಿದ್ದು, ಈ ಬೃಹತ್ ಪ್ರಮಾಣದ ಉದ್ಯೋಗಿಗಳ ಕಡಿತದದ ಬಗ್ಗೆ ಮುಂದಿನ ವಾರ ಅಧಿಕೃತವ ಘೋಷಣೆ ಸಾಧ್ಯತೆ ಇದೆ...
ಭಾರತಕ್ಕೆ ಚಿನ್ನದ ಪದಕ ಇಂದು ಬರುತ್ತೆ ನಾಳೆ ಬರುತ್ತೆ ಅಂತಾನೆ ಭಾವಿಸಿಕೊಂಡಿದ್ದ ಅಸಂಖ್ಯಾತ ಭಾರತೀಯರ ಕನಸು ದಿನೇ ದಿನೇ ಕಳೆಗಂದುತ್ತಾ ಬಂದಿದೆ. ಭಾರೀ ನಿರೀಕ್ಷೆ ಮೂಡಿಸಿದ್ದ ಘಟಾನು ಘಟಿಗಳೆಲ್ಲರೂ ಇದೀಗ ತವರು ಮನೆ...
ಶಾರೂಕ್‍ಖಾನ್ ಅಮೇರಿಕಾಗೆ ಹೋದಾಗಲೆಲ್ಲಾ ಅಲ್ಲಿನ ಅಧಿಕಾರಿಗಳಿಗೆ ಏನಾಗುತ್ತದೆಯೋ ಗೊತ್ತಿಲ್ಲ, ವಿಚಾರಣೆ ನೆಪದಲ್ಲಿ ಅವರನ್ನು ಅವಮಾನ ಮಾಡುತ್ತಿದ್ದಾರೆ. ಇದೀಗ ಮತ್ತೊಮ್ಮೆ ಅವರನ್ನು ಅವಮಾನಗೊಳಿಸಿದ್ದಲ್ಲದೇ ನಾಮಕಾವಸ್ಥೆ ಎಂಬಂತೆ ಕ್ಷಮೆ ಯಾಚಿಸಿದೆ ಅಮೇರಿಕಾ...!
ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್...
ಶ್ವಾಸಕೋಶದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಪಾಕಿಸ್ಥಾನ ಕ್ರಿಕೇಟ್ ದಂತಕಥೆ ಮಹಮ್ಮದ್ ಹನೀಫ್ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಕರಾಚಿ ಆಸ್ಪತ್ರೆಯಲ್ಲಿ ಇಹ ಲೋಕ ತ್ಯಜಿಸಿದ್ದಾರೆ.
ಹನೀಫ್ ಅವರು ಕಳೆದೆರೆಡು ವಾರಗಳಿಂದ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು,...
ಸುಮಾರು ಆರು ನಿಮಿಷಗಳ ಕಾಲ ಹೃದಯ ಬಡಿತವೇ ನಿಂತು ಹೋಗಿದ್ದ ಪಾಕಿಸ್ತಾನದ ಹಿರಿಯ ಮಾಜಿ ಕ್ರಿಕೆಟಿಗ ಹನೀಫ್ ಮೊಹಮ್ಮದ್ ಅವರಿಗೆ ವೈದ್ಯರ ಸತತ ಪ್ರಯತ್ನದಿಂದ ಮರು ಜೀವ ಪಡೆದುಕೊಂಡಿದ್ದಾರೆ.
ಹನೀಫ್ ಮೊಹಮ್ಮದ್ ಸಾವನ್ನಪ್ಪದ್ದಾರೆ ಎಂದು...