ವಿಶ್ವದ ದೊಡ್ಡಣ್ಣ ಎನಿಸಿರುವ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಪುತ್ರಿ ಸಶಾ ಒಬಾಮ ಕೆಲವು ದಿನಗಳ ಹಿಂದೆ ರೆಸ್ಟೋರೆಂಟ್‍ಗಳಲ್ಲಿ ಕೆಲಸ ಮಾಡುತ್ತಿದ್ದ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈಗ ಒಬಾಮಾರ ಮತ್ತೋರ್ವ ಪುತ್ರಿ ವಿಶಿಷ್ಟ...
ಜಗತ್ತು ಕಂಡ ಅತ್ಯದ್ಭುತ ಈಜುಗಾರ, ಚಿನ್ನದ ಮೀನು ಎಂದೆ ಹೆಸರಾಗಿರುವ ಅಮೇರಿಕಾದ ಮೈಕಲ್ ಫೆಲ್ಫ್, ಒಲಂಪಿಕ್‍ನಲ್ಲಿ 21ನೇ ಚಿನ್ನವನ್ನು ಗೆಲ್ಲುವ ಮೂಲಕ ತಮ್ಮ ದಾಖಲೆಯನ್ನು ತಾವೇ ಮುರಿಯುತ್ತಾ ಬಂದಿದ್ದಾರೆ. ಚಿನ್ನದ ಮೀನು ಖ್ಯಾತಿಯ...
ರಿಯೋ ಒಲಿಂಪಿಕ್ಸ್ ಪ್ರಾರಂಭವಾಗಿನಿಂದ ಒಂದಲ್ಲಾ ಒಂದು ರೀತಿಯ ಅವಘಡಗಳು ನಡೆಯುತ್ತಲೇ ಇದೆ.. ಇದಕ್ಕೆ ಮತ್ತೊಂದು ಸಾಕ್ಷಿಯಾಗಿ ಪತ್ರಕರ್ತರಿರುವ ಬಸ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.
ಬಾಸ್ಕೆಟ್‍ಬಾಲ್ ಕ್ರೀಡಾಂಗಣದಿಂದ ಒಲಂಪಿಕ್ ಪಾರ್ಕ್ ಕಡೆಗೆ 12...
ಭಾರತ ಇದೀಗ ರಿಯೋ ಒಲಂಪಿಕ್‍ನಲ್ಲಿ ಮೊದಲ ಚಿನ್ನದ ಪದಕ ಗೆಲ್ಲುವ ತವಕದಲ್ಲಿದೆ. ಅದಕ್ಕಿಂತಲೂ ಹೆಚ್ಚಾಗಿ ಬರೋಬ್ಬರಿ 52ವರ್ಷಗಳ ಬಳಿಕ ಭಾರತ ಇದೇ ಮೊದಲ ಭಾರಿಗೆ ಜಿಮ್ನ್ಯಾಸ್ಟಿಕ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಪ್ರಥಮ ಸ್ಫರ್ಧೆಯಲ್ಲೇ ಇತಿಹಾಸ...
ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರ ಪುತ್ರಿ ಇದೀಗ ಒಂದು ರೆಸ್ಟೋರೆಂಟ್‍ನಲ್ಲಿ ಕೆಲಸ ಮಾಡುತ್ತಿದ್ದಾಳೆ... ಆಶ್ಚರ್ಯವಾದರೂ ಇದೇ ನಿಜ..
ಒಬಾಮಾ ಅವರ ಪುತ್ರಿ ಸಶಾ ರಜಾಕಾಲೀನಾ ಅಡ್ಲಾಂಟಿಕ್‍ನ ಮಾರ್ತಾಸ್ ವಿನೆಯಾರ್ಡ್‍ನ ಸೀ ಫುಡ್ ಪಾಯಿಂಟ್‍ನಲ್ಲಿ...