ಬೆಂಗಳೂರಿನಲ್ಲಿ ಮತ್ತೆ ಇರಾನಿ ಗ್ಯಾಂಗ್ ಹಾವಳಿ ಶುರುವಾಗಿದೆಯೇ…? ಪೀಣ್ಯದಲ್ಲಿ ನಿನ್ನೆ 2 ಕಡೆ ಹಾಗೂ ಇಂದು ಬೆಳಗ್ಗೆ 1 ಕಡೆ ಸರಗಳ್ಳತನವಾಗಿದೆ. ಬಗಲುಗುಂಟೆಯಲ್ಲಿ 2 ಪ್ರಕರಣ ದಾಖಲಾಗಿದೆ. ವೃದ್ಧೆಯರನ್ನು ಗ್ಯಾಂಗ್ ಟಾರ್ಗೇಟ್ ಮಾಡುತ್ತಿದ್ದಾರೆ. ಪೊಲೀಸರು ಇರಾನಿ ಗ್ಯಾಂಗ್ ಕೈವಾಡ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಸರಗಳ್ಳರ ವಯಸ್ಸು ಸುಮಾರು 25-30 ಆಗಿದೆ.