ಚಂದನ್ ಶರ್ಮಾ…ಅವರ ಮುಂದಿನ ನಿಲ್ದಾಣ ಯಾವ್ದು ಗೊತ್ತಾ?

Date:

ದಿ ನ್ಯೂ ಇಂಡಿಯನ್ ಟೈಮ್ಸ್ ನಡೆಸಿದ ಫೇವರೇಟ್ ಆ್ಯಂಕರ್ ಅವಾರ್ಡ್ ವಿನ್ನರ್ ಚಂದನ್ ಶರ್ಮಾ ಇನ್ಮುಂದೆ  ಬಿಟಿವಿಯಲ್ಲಿ ಕಾಣಸಿಗಲ್ಲ ಎನ್ನೋದ್ ಖಾತ್ರಿಯಾಗಿದೆ…!

ಚಂದನ್ ಶರ್ಮಾ `ಬದಲಾವಣೆ ಜಗದ ನಿಯಮ’ ಎಂದು ಬರೆದುಕೊಂಡಿದ್ದರ ಬಗ್ಗೆ ನಾನಾ ರೀತಿಯ ಚರ್ಚೆಗಳು ನಡೆದಿತ್ತು..! ಆದರೆ, ಇದೀಗ ಚಂದನ್ ಶರ್ಮಾ ಮೌನಮುರಿದು ತನ್ನ ಮುಂದಿನ ನಡೆ ಏನೂ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ..!
ಚಂದನ್ ಶರ್ಮಾ ಬಿಗ್‍ಬಾಸ್‍ಗೆ ಹೋಗ್ತಾರೆ ಎಂಬ ಮಾತು ಕೂಡ ಕೇಳಿಬಂದಿತ್ತು. ಆ ಅಂತೆ-ಕಂತೆ ಕೂಡ ಸುಳ್ಳಾಗಿದೆ. ಚಂದನ್ ಅವರೀಗ

ಅಪಪ್ರಚಾರಗಳ ಭರಾಟೆ..
ಅಪಪ್ರಚಾರ ಯಾರ ಬಗ್ಗೆ ಇಲ್ಲ ಹೇಳಿ.. ನಾನೆದಲ್ಲವನ್ನೂ ಸಮಚಿತ್ತನಾಗಿ ಸ್ವೀಕರಿಸಿದ್ದೇನೆ. ಒಂದಂತೂ ಸತ್ಯ.. ಚಂದನ್ ಯಾವತ್ತಿಗೂ ತನ್ನನ್ನು ಮಾರಿಕೊಳ್ಳಲಾರ.. ಪ್ರಾಮಾಣಿಕತೆಯ ಹಾದಿಯೊಂದನ್ನು ಬಿಟ್ಟು ಬೇರೊಂದು ಹೆಜ್ಜೆ ತುಳಿಯಲಾರ. ”
ಪ್ರೀತಿಯಿರಲಿ
ಎಂದು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ. ಅಂದ್ರೆ ನಿರೂಪಕ ಚಂದನ್ ಶರ್ಮಾ ಇನ್ನು ಟಿವಿ9ನಲ್ಲಿ ತಮ್ಮ ಪಯಣ ಮುಂದುವರೆಸಲಿದ್ದಾರೆ.

Share post:

Subscribe

spot_imgspot_img

Popular

More like this
Related

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು!

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು! ಬೆಂಗಳೂರು: ಬಾಲಿವುಡ್...

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ ಬೆಂಗಳೂರು:...

ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಅಹಮದಾಬಾದ್ʼನಲ್ಲಿ ತುರ್ತು ಭೂಸ್ಪರ್ಶ

ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಅಹಮದಾಬಾದ್ʼನಲ್ಲಿ ತುರ್ತು ಭೂಸ್ಪರ್ಶ ಹೈದರಾಬಾದ್:...

ಮಹಿಳೆಯರಿಗೆ ಉಪಕಾರ ಸ್ಮರಣೆ ಇದೆ ಎಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ: ಡಿ.ಕೆ.ಶಿವಕುಮಾರ್

ಮಹಿಳೆಯರಿಗೆ ಉಪಕಾರ ಸ್ಮರಣೆ ಇದೆ ಎಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ:...