ಈ ಶತಮಾನದ ಅತ್ಯಂತ ಸುದೀರ್ಘ ಚಂದ್ರಗ್ರಹಣ ಇಂದು ಸಂಭವಿಸಲಿದೆ. ಇಂದು ರಾತ್ರಿ 11.45ರಿಂದ ನಾಳೆ ಬೆಳಗ್ಗೆ 3.40ರವರಗೆ ಈ ಗ್ರಹಣ ಸಂಭವಿಸಲಿದೆ.
ಇಷ್ಟೊಂದು ದೀರ್ಘಾವದಿಯ ಚಂದ್ರಗ್ರಹಣ ಇಂದು ಬಿಟ್ಟರೆ 2028ರ ಡಿಸೆಂಬರ್ 31ರಂದು.
ಇಂದು ಈ ಗ್ರಹಣವು ಭಾರತದಲ್ಲಿಯೂ ಸಂಭವಿಸುತ್ತದೆ.
ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ಇರೋದ್ರಿಂದ ಗ್ರಹಣ ಗೋಚರಿಸುವುದು ಕಷ್ಟ. ಅದೇ ರೀತಿ ವಾಯುಮಾಲಿನ್ಯ ಹೆಚ್ಚಿರುವ ನಗರ ಪ್ರದೇಶಗಳಲ್ಲಿ,ಮೋಡ ಇರುವ ಪ್ರದೇಶಗಳಲ್ಲಿ ನೋಡಲು ಸಾಧ್ಯವಿಲ್ಲ.