ಬಿಡುಗಡೆಗೆ ಸಿದ್ದವಾದ ಉತ್ತರ ಕರ್ನಾಟಕ ಸೊಗಡಿನ “ಚರಂತಿ”

Date:

ಬಿಡುಗಡೆಗೆ ಸಿದ್ದವಾದ ಉತ್ತರ ಕರ್ನಾಟಕ ಸೊಗಡಿನಚರಂತಿ

ನಿರ್ದೇಶಕ ಮಹೇಶ ರಾವಲ ಅವರು ಕಳೆದ ಕೆಲ ತಿಂಗಳ ಹಿಂದಷ್ಟೇ ತಮ್ಮ‌ಚರಂತಿಸಿನಿಮಾದ ಮುಹೂರ್ತ ವನ್ನ ಮಾಡಿದ್ರು.. ಈಗಾಗ್ಲೇ ಚಿತ್ರವನ್ನ ತೆರೆಗೆ ತರೋಕೆ ಸಿದ್ದವಾಗಿ ಬಿಟ್ಟಿದ್ದಾರೆ ಈ ಡೈರೆಕ್ಟರ್.. “ಚರಂತಿಜರ್ನಿ ಆಫ್ ಲವ್.. ಟ್ಯಾಲೆಂಟೆಡ್ ಯುವ ಕಲಾವಿದರು ಸೇರಿ‌ ಸಿದ್ದ ಮಾಡಿರುವ ಚಿತ್ರವಿದು‌..

ಬಾಗಲಕೋಟೆ ಜಿಲ್ಲೆ ಬನಹಟ್ಟಿಯ ರಾವಲ್ ಸಿನಿ ಫೋಕಸ್ ಲಾಂಛನದಡಿ ಡಾ.ಪರಶುರಾಮ ರಾವಲ್ ಅವರು ನಿರ್ಮಾಣ ಮಾಡಿದ್ದಾರೆ.. ನಾಯಕನಾಗಿ ಸಚಿನ ಪುರೋಹಿತ ಹಾಗು ನಾಯಕಿಯಾಗಿ ಆಲ್ಮಾಸರವರು ಕಾಣಿಸಿಕೊಂಡಿದ್ದಾರೆ.. ಹಿರಿಯ ಕಲಾವಿದರಾದ ರೇಖಾದಾಸ್, ಎಂಎಸ್ ಸುರೇಶ್, ಸದಾನಂದ ಕಾಳೆ, ಸೇರಿದಂತೆ ಉತ್ತರ ಕರ್ನಾಟಕದ ಹಲವು ಹೊಸ ಪ್ರತಿಭೆಗಳು ಚಿತ್ರದಲ್ಲಿ ಅಭಿನಯಿಸಿದ್ದಾರೆ..ಇನ್ನೂ ಉತ್ತರ‌ ಕರ್ನಾಟಕದ ಜವಾರಿ ಸಂಭಾಷಣೆ ಚಿತ್ರದಲ್ಲಿ ಇರೋದು ಈ ಸಿನಿಮಾದ ವಿಶೇಷ.. 

ಮುಂಬೈ, ಪುಣೆ, ಬೆಂಗಳೂರು ಸೇರಿದಂತೆ ಕರ್ನಾಟಕದ ನಾನಾ ಭಾಗಗಳಲ್ಲಿ ಶೂಟಿಂಗ್ ನಡೆಸಲಾಗಿದೆ.. ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಉತ್ತಮ ರೆಸ್ಪಾನ್ಸ್ ಅನ್ನ ಗಿಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿದೆ.. ಸದ್ಯ ಬಿಡುಗಡೆಗೆ ಸಿದ್ದವಾಗಿರುವ ಚರಂತಿ ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ..

Share post:

Subscribe

spot_imgspot_img

Popular

More like this
Related

LPG Price Hike: ಹೊಸ ವರ್ಷಕ್ಕೆ ಕಮರ್ಷಿಯಲ್ ಸಿಲಿಂಡರ್ ಬೆಲೆ ಭಾರೀ ಹೆಚ್ಚಳ

LPG Price Hike: ಹೊಸ ವರ್ಷಕ್ಕೆ ಕಮರ್ಷಿಯಲ್ ಸಿಲಿಂಡರ್ ಬೆಲೆ ಭಾರೀ...

ಕರ್ನಾಟಕದಲ್ಲಿ ಚಳಿ ಜೋರಾಗಿದೆ: ಬೀದರ್‌ನಲ್ಲಿ 6.4 ಡಿಗ್ರಿ, ಬೆಂಗಳೂರಿನಲ್ಲಿ ಮೋಡ–ತಂಪು ವಾತಾವರಣ

ಕರ್ನಾಟಕದಲ್ಲಿ ಚಳಿ ಜೋರಾಗಿದೆ: ಬೀದರ್‌ನಲ್ಲಿ 6.4 ಡಿಗ್ರಿ, ಬೆಂಗಳೂರಿನಲ್ಲಿ ಮೋಡ–ತಂಪು ವಾತಾವರಣ ಬೆಂಗಳೂರು:...

ಪೊಲೀಸ್ ಇಲಾಖೆಗೆ ಸರ್ಕಾರದಿಂದ ಭಾರಿ ಬದಲಾವಣೆ: ಡಿಐಜಿಪಿ ಹುದ್ದೆಗೆ 23 ಐಪಿಎಸ್ ಬಡ್ತಿ, 20 ಮಂದಿಗೆ ವರ್ಗಾವಣೆ

ಪೊಲೀಸ್ ಇಲಾಖೆಗೆ ಸರ್ಕಾರದಿಂದ ಭಾರಿ ಬದಲಾವಣೆ: ಡಿಐಜಿಪಿ ಹುದ್ದೆಗೆ 23 ಐಪಿಎಸ್...

ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಸಿಗುವ ಅದ್ಭುತ ಆರೋಗ್ಯ ಮತ್ತು ಮಾನಸಿಕ ಪ್ರಯೋಜನಗಳು

ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಸಿಗುವ ಅದ್ಭುತ ಆರೋಗ್ಯ ಮತ್ತು ಮಾನಸಿಕ ಪ್ರಯೋಜನಗಳು ರಾತ್ರಿ...