ನಾಳೆ ಯಶ್ ರಾಧಿಕ ಪಂಡಿತ್ ಗೆ ಪಾಲಿಗೆ ಮರೆಯಲಾಗದ ದಿನವಾಗಿ ಉಳಿಯಲಿದೆ..!! ಯಾಕೆ ಗೊತ್ತಾ..?

Must read

ನಾಳೆ ಯಶ್ ರಾಧಿಕ ಪಂಡಿತ್ ಗೆ ಪಾಲಿಗೆ ಮರೆಯಲಾಗದ ದಿನವಾಗಿ ಉಳಿಯಲಿದೆ..!! ಯಾಕೆ ಗೊತ್ತಾ..?

ರಾಕಿಂಗ್ ಸ್ಟಾರ್ ಯಶ್ ಹಾಗೆ ರಾಧಿಕ ಪಂಡಿತ್ ಜೋಡಿ ಸ್ಯಾಂಡಲ್ ವುಡ್ ನ ಸಖತ್ ಪೇರ್ ಗಳಲ್ಲಿ ಒಂದು.. ಇದೇ ಡಿಸಂಬರ್ 9 ಕ್ಕೆ ಈ ಜೋಡಿ ದಾಪಂತ್ಯ ಜೀವನಕ್ಕೆ ಕಾಲಿರಿಸಿ 2 ವರ್ಷ ಕಳೆಯಲಿದೆ.. ಜೊತೆಗೆ ಸದ್ಯದಲ್ಲೆ ಇವರ ಮನೆ ಮನವನ್ನ ಸೇರಲು‌ ಮುದ್ದಾದ ಮಗುವಿನ ಆಗಮನವು ಆಗಲಿದೆ…

ಹೀಗಾಗೆ ತುಂಬು ಗರ್ಭಿಣಿಯಾದ ತನ್ನ ಮಡದಿಯ ಸೀಮಂತ ಕಾರ್ಯಕ್ರಮಕ್ಕೆ ಯಶ್ ಹಾಗು ರಾಧಿಕ ಕುಟುಂಬದವರು ಸಿದ್ದತೆಯನ್ನ ನಡೆಸಿದ್ದಾರೆ.. ಬೆಂಗಳೂರಿನ ತಾಜ್ ವೆಸ್ಟ್ಂಡ್ ಹೊಟೇಲ್ ನಲ್ಲಿ ಈ ಶುಭ ಕಾರ್ಯ ನಡೆಸಲು ತೀರ್ಮಾನಿಸಲಾಗಿದೆ.. ಈ ಸೀಮಂತ ಕಾರ್ಯಕ್ರಮಕ್ಕೆ ಕುಟುಂಬಸ್ಥರು ಹಾಗೆ ಆಪ್ತರಿಗೆ ಆಹ್ವಾನ ನೀಡಲಾಗಿದೆ..

- Advertisement -spot_img

More articles

- Advertisement -spot_img

Latest article