ಗರ್ಭಿಣಿಯರಿಗಾಗಿ ಚಾಕೋ ಬಾರ್

Date:

ಇತ್ತೀಚಿನ ದಿನಗಳಲ್ಲಿ ಗರ್ಭಿಣಿ ಸ್ತ್ರೀಯರಿಗೆ ಗರ್ಭದಾರಣೆ ವೇಳೆ ಊಟ ಮಾಡುವುದು ದೊಡ್ಡ ತಲೆನೋವಾಗಿರುತ್ತದೆ. ಯಾಕೆಂದರೆ ಈ ಸಮಯದಲ್ಲಿ ವಾಂತಿ ಯಂತಹ ಸಮಸ್ಯೆ ಸಾಕಷ್ಟು ಹೆಚ್ಚಾಗಿರುತ್ತದೆ. ಇದರ ಜೊತೆಗೆ ಊಟ ಕೂಡ ಸರಿಯಾಗಿ ಸೇರುತ್ತಿರುವುದಿಲ್ಲ. ಆದ್ರೆ ಊಟ ಮಾಡುವುದು ಅನಿರ್ವಾಯವಾಗಿರುತ್ತದೆ. ಇಂತಹ ಮಹಿಳೆಯರ ಸಮಸ್ಯೆಯನ್ನು ಅರಿತ ನುರಿತ ಡಯೆಟಿಷಿಯನ್ ಮತ್ತು ಫುಡ್ ಟೆಕ್ನಾಲಜಿಸ್ಟ್  ಆದ ರೋಹಿಣಿ ಮತ್ತು ತಂಡದವರು ಗರ್ಭಿಣಿಯರಿಗಾಗಿ ನ್ಯೂಟ್ರಿ ಪ್ಯಾರಡೈಸ್ ಸಂಸ್ಥೆ ಸಹಭಾಗಿತ್ವದಲ್ಲಿ ಚಾಕೋಬಾರ್ ಎಂಬ ಪ್ರಾಡಕ್ಟ್ ಮಾರುಕಟ್ಟೆಗೆ ತಂದಿದ್ದಾರೆ.


ಈ ಪ್ರಾಡಕ್ಟ್ ಒಂದು ಹೊತ್ತಿನ ಊಟದಿಂದ ಸಿಗುವಂತಹ ನ್ಯೂಟ್ರಿಷಿಯನ್, ಪ್ರೋಟೀನ್ಸ್ ಸೇರಿದಂತೆ ಹಲವಾರು ರೀತಿ ಪೋಷಕಾಂಶಗಳನ್ನು ಒದಗಿಸುತ್ತದೆ. ಮ್ಯಾಂಗೋ , ಪೈನಾಪಲ್ ಫ್ಲೆವರ್ ನಲ್ಲಿ ಮಾಡಲಾಗಿದೆ.

ಇನ್ನೂ ಈ ಪ್ರಾಡಕ್ಟ್ ನೋಡಲು ಸಣ್ಣದಾಗಿರಬಹುದು ಇದನ್ನು ತಯಾರು ಮಾಡಲು ಸರಿ ಸುಮಾರು ೫ ವರ್ಷಗಳವರೆಗೆ ಸಂಶೋಧನೆ ಮಾಡಿ ಇಂದು ಒಂದು ಉತ್ತಮ ಪ್ರಾಡಕ್ಟ್ ಆಗಿ ಹೊರ ಬಂದಿದೆ. ಇದನ್ನು ಮಾಡುವಾಗ ಊಟ-ತಿಂಡಿ ಇಲ್ಲದೆ ನಿದ್ದೆಗೆಟ್ಟಿದ್ದೇವೆ. ನಾನು ಸಂಶೋಧನಾ ವಿದ್ಯಾರ್ಥಿ ಅಗಿದ್ದಾಗ ಸಾಕಷ್ಟು ಗರ್ಭಿಣಿಯರು ನ್ಯೂಟ್ರಿಷಿಯನ್ ಕೊರತೆಯಿಂದ ಬಳಲುವುದರ ಜೊತೆಗೆ ಹೊಟ್ಟೆಯಲ್ಲಿರುವ ಮಗುವಿನ ತೂಕ ಕೂಡ ಬಹಳ ಕಡಿಮೆ ಇರುತ್ತಿತ್ತು. ಇದನೆಲ್ಲಾ ಅರಿತ ನಾನು ಮತ್ತು ನನ್ನ ಸಂಶೋದನಾ ತಂಡದವರು ಇದಕ್ಕೆ ಒಂದು ಪರಿಹಾರ ನೀಡಬೆಕೆಂದುಕೊಂಡು ಈ  ಪ್ರಾಡಕ್ಟ್ ಹೊರ ತಂದೆವು. ಇದನ್ನು ಮಾಡಲು ನ್ಯೂಟ್ರಿ ಪ್ಯಾರಡೈಸ್ ನ ಸಿಇಒ ಆದ ವಿಜಯ್ ಸೂರ್ಯ ಅವರು ಕೂಡ ಬಹಳಷ್ಟು ಪ್ರೋತ್ಸಾಹ ನೀಡಿದ್ದಾರೆ ಎಂದು ರೋಹಿಣಿ ತಮ್ಮ ಅನಿಸಿಕೆ ಹಂಚಿಕೊಂಡರು.

ನೀವು ಈ ಪ್ರಾಡಕ್ಟ್ ಬುಕ್ ಮಾಡಬೇಕೆಂದರೆ ಈ ನಂಬರ್ ಗೆ 9611418555 ಕರೆ ಮಾಡಬಹುದು ಅಥವಾ www.Nutriparadise.com ನಲ್ಲಿ ಬುಕ್ ಮಾಡಬಹುದು.

Share post:

Subscribe

spot_imgspot_img

Popular

More like this
Related

ಡಿ ಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವುದು ನಮ್ಮ ಪುಣ್ಯ: ನಾಗರಿಕರ ಪ್ರಶಂಸೆ

ಡಿ ಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವುದು ನಮ್ಮ ಪುಣ್ಯ:...

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ ಸೋಂಕು

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ...

ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ ತಪ್ಪದೇ ಬಿಡಿ!

ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ...

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...