ವಿಶ್ವ ಕಂಡ ಸಂಗೀತ ಮಾಂತ್ರಿಕರಲ್ಲಿ ಎ.ಆರ್ ರೆಹಮಾನ್ ಮತ್ತು ಕ್ರಿಸ್ ಮಾರ್ಟಿನ್ ಒಬ್ಬರು. ಈ ಇಬ್ಬರು ಸಂಗೀತ ಮಾಂತ್ರಿಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರೆ ಹೇಗಿರತ್ತೆ..? ಅದ್ರಲ್ಲೂ ಇಬ್ಬರೂ ಸೇರಿ “ವಂದೇ ಮಾತರಂ” ಗೀತೆ ಹಾಡಿದ್ರೆ ಇನ್ನೆಷ್ಟು ಸೊಗಸಾಗಿರತ್ತೆ ಅಲ್ವ..! ಅಂತಹ ಐತಿಹಾಸಿಕ ಕ್ಷಣಕ್ಕೆ ವೇದಿಕೆಯಾಗಿದ್ದು ಗ್ಲೋಬಲ್ ಸಿಟಿಜನ್ ಇಂಡಿಯಾ ಫೆಸ್ಟ್- 2016ರ ಕಾರ್ಯಕ್ರಮದಲ್ಲಿ. ಮೈನವರೇಳಿಸೋ ವಂದೇ ಮಾತರಂ ಗೀತೆಯನ್ನ ಇಬ್ಬರು ಒಟ್ಟಿಗೆ ಹಾಡಿರೋ ವೀಡಿಯೋ ಇಲ್ಲಿದೆ ನೀವು ನೋಡಿ..
Like us on Facebook The New India Times
POPULAR STORIES :
ವಾಟ್ಸಾಪ್‍ನಿಂದ 10 ವರ್ಷದ ಲವ್ ಬ್ರೇಕಪ್..!
ಬಿಗ್‍ಬಾಸ್ ಸದಸ್ಯರ ಬಗ್ಗೆ ಜನ ಏನ್ ಹೇಳ್ತಾರೆ…?
ಕಿಚ್ಚ ಸುದೀಪ್‍ಗೆ ಕ್ಷಮೆಯಾಚಿಸಿದ ಹುಚ್ಚಾ ವೆಂಕಟ್..!
ಇನ್ಮೇಲೆ ಪೆಟ್ರೋಲ್ ಬಂಕ್‍ನಲ್ಲೂ ಹಣ ವಿತ್ ಡ್ರಾ ಮಾಡ್ಬೋದು.
ಹುಚ್ಚಾ ವೆಂಕಟ್ ಮೇಲೆ ಕಿಚ್ಚ ಸುದೀಪ್ ಗರಂ..!
30ನಿಮಿಷ ಕೋಕಾ ಕೋಲದಲ್ಲಿ ಹೊಸ 2000ರೂ ನೋಟನ್ನು ಮುಳುಗಿಸಿದರೆ ಏನಾಗುತ್ತೆ ಗೊತ್ತಾ.?
ಬಿಗ್‍ಬಾಸ್ ಮನೆಯಲ್ಲಿ ಕಣ್ಣೀರಾಕಿದ ಕಿರಿಕ್ ಕೀರ್ತಿ..! ಕೀರ್ತಿ ಅಳುವಿಗೆ ಪ್ರಥಮ್ ಕಾರಣ…!
ಬಿಗ್‍ಬಾಸ್ ಮನೆಗೆ ಹುಚ್ಚ ವೆಂಕಟ್ ಎಂಟ್ರಿ
2000ರೂ ನೋಟಿನ ಕ್ವಾಲಿಟಿ ಟೆಸ್ಟ್ ಮಾಡಿದ ಯುವಕ : ವೈರಲ್ ಆಯ್ತು ವೀಡಿಯೋ