ಹಳ್ಳಿ ಮಕ್ಕಳ ಕನಸಿಗೆ ನೀರೆರೆದ ‘ಸಿ ಐ ಟಿ’….! ಬಡ ಮಕ್ಕಳ ಎಂಬಿಎ, ಬಿಇ ಆಸೆಯನ್ನು ಪೋಷಿಸಿದ ಶೈಕ್ಷಣಿಕ ನಗರಿಯ ಹೆಮ್ಮೆಯ ವಿದ್ಯಾಸಂಸ್ಥೆ…!

Date:

ಬಿಇ, ,ಎಂಬಿಎ , ಪಿಎಚ್ ಡಿ ಇತ್ಯಾದಿ ಇತ್ಯಾದಿ ಉನ್ನತ ವ್ಯಾಸಂಗ ಅದೆಷ್ಟೋ ಹಳ್ಳಿಯ ಬಡ‌ ಮಕ್ಕಳ ಪಾಲಿಗೆ ಗಗನ ಕುಸುಮವೇ ಸರಿ.
ದೂರದ ಊರಿಗೆ ಹೋಗಿ, ಅತ್ಯುತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ, ಹಣವಿದ್ದವವರ ಮಕ್ಕಳಿಗೆ‌ ಮಾತ್ರ ಮಣೆ ಹಾಕುವ ಶಿಕ್ಷಣ ಸಂಸ್ಥೆಗಳ ನಡುವೆ ಗುಣಮಟ್ಟದ ಶಿಕ್ಷಣದೊಂದಿಗೆ ಹಳ್ಳಿ ಮಕ್ಕಳ ಕನಸು ನನಸಾಗಿಸುವಲ್ಲಿ ಶ್ರಮಿಸುತ್ತಿರುವ ಶಿಕ್ಷಣ ಸಂಸ್ಥೆ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿರುವ ‘ಚನ್ನ ಬಸವೇಶ್ವರ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ (ಸಿಐಟಿ).

ಶೈಕ್ಷಣಿಕ ನಗರಿ ಎಂದು ಕರೆಯಲ್ಪಡುವ ತುಮಕೂರು ಜಿಲ್ಲೆಯ ಪ್ರತಿಷ್ಟಿತ ತಾಂತ್ರಿಕ‌ ಶಿಕ್ಷಣ ಸಂಸ್ಥೆಗಳಲ್ಲಿ ಸಿಐಟಿ ಪ್ರಮುಖವಾದುದು. 2001ರಲ್ಲಿ ಆರಂಭವಾದ ಈ ಸಂಸ್ಥೆಯ ಅಧ್ಯಕ್ಷರು ಮಾಜಿ ಸಂಸದರಾದ ಜಿ ಎಸ್ ಬಸವರಾಜ್ ಅವರು. ಇದರ ಕಾರ್ಯದರ್ಶಿ ಹಾಗೂ ವ್ಯವಸ್ಥಾಪಕ‌ ನಿರ್ದೇಶಕರು ಜಿ ಬಿ ಜ್ಯೋತಿಗಣೇಶ್.‌


ಬಸವರಾಜ್ ಹಾಗೂ ಜ್ಯೋತಿಗಣೇಶ್‌ ಅವರ ಕನಸಿನ ಕೂಸಿದು. ಎಲ್ಲಾ ವರ್ಗದ ಬಡಮಕ್ಕಳಿಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಶಿಕ್ಷಣ ಸಿಗಬೇಕು ಎಂಬ ಕಳಕಳಿಯಿಂದ ಹುಟ್ಟುಹಾಕಿದ ಸಂಸ್ಥೆ ಇದಾಗಿದೆ.
ಸಿಐಟಿ ಶ್ರೀ ಚನ್ನಬಸವೇಶ್ವರ ಸ್ವಾಮಿ ರೂರಲ್ ಎಜುಕೇಷನ್ ಸೊಸೈಟಿ (2000ನೇ ಇಸವಿಯಲ್ಲಿ ಆರಂಭವಾಗಿದ್ದು) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಯಾವ್ಯಾವ ಕೋರ್ಸ್ ಗಳಿವೆ?

ಬಿಇ
ಎಲಕ್ಟ್ರಾನಿಕ್ ಅಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್

ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್

ಇನ್ಫಾರ್ಮೇಶನ್ ಸೈನ್ಸ್ ಅಂಡ್ ಇಂಜಿನಿಯರಿಂಗ್

ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್

ಮೆಕಾನಿಕಲ್ ಇಂಜಿನಿಯರಿಂಗ್

ಸಿವಿಲ್ ಇಂಜಿನಿಯರಿಂಗ್

ಪಿಜಿ

ಎಂಟೆಕ್- ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್

ಎಂಟೆಕ್-ಎಲಕ್ಟ್ರಾನಿಕ್

ಎಂಟೆಕ್ – ಸಾಫ್ಟ್ ವೇರ್ ಇಂಜಿನಿಯರಿಂಗ್

ಎಂಬಿಎ

ಮಾರ್ಕೆಟಿಂಗ್
ಹ್ಯುಮನ್ ರಿಸೋರ್ಸ್
ಫೈನಾನ್ಸ್

ಡಿಪ್ಲೋಮಾ

ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್

ಮೆಕಾನಿಕಲ್ ಇಂಜಿನಿಯರಿಂಗ್

ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್
ಸಿವಿಲ್ ಇಂಜಿನಿಯರಿಂಗ್

ಪಿಎಚ್ ಡಿ

ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್

ಮೆಕಾನಿಕಲ್ ಇಂಜಿನಿಯರಿಂಗ್
ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್
ಎಲೆಕ್ಟ್ರಿಕಲ್ ಅಂಡ್ ಎಲಕ್ಟ್ರಾನಿಕ್ ಇಂಜಿನಿಯರಿಂಗ್
ಮ್ಯಾತಮೆಟಿಕ್ಸ್

 

ಸಿಐಟಿ‌ಗೆ ಸಂದ ಗೌರವಗಳು
(Awards)
1. Rated ‘AAA’ college among Engineering Colleges in India (2017, Career 360 ratting)
2. Conferred with “Excellent Engineering College in rural India” Award (2016, National Education Summit & Award, New Delhi)
3. “Best Young Director of Technical Education Institutes in Karnataka” award to Dr.Suresh.D.S (presented during II National Education Summit & Awards – Karnataka 2016)
4. Appreciation from Prime Minister’s Office (PMO) to Dr.Suresh.D.S for developing a white-paper on technical education in rural place (2015)
5. Conferred with “Excellent Engineering institute in rural area in Karnataka” Award (2014, jointly by CMAI, New Delhi and VTU, Belgaum.
6. Amulya award to Dr. Suresh .D.S, Director and Principal (by Karnataka state innovation council)
7. Young Scientist Award to Dr.Shantala C P ,Vice-Principal and Head, CSE and Mrs. Rashmi C R, Asst. Professor, CSE (by VGST, GoK)
8. Dr Shantala C P & Ms. Rashmi C R was honored with “Women Achiever’s Award” during International Women’s Day Function organized by Karnataka State Centre of the Institution of Engineers (India) on 8th March 2017 & 2018 respectively.
9. Dr.Suresh D S was recently conferred with “Outstanding Scientist Award” in the field of Bio-Medical Instrumentation from Centre for Advanced Research and Design, Chennai.
10. Dr.Suresh.D.S ,Director & Principal , CIT, Gubbi was felicitated by Siddaganga Ins..tute of Technology, Tumkur as,“DISTINGUISHED ALUMNUS” on 2nd October 2017
11. University Ranks
In the last two years CIT has secured 6 University Ranks as given below from VTU, Belagavi. –
a. Chaitra T R, MBA 1st Rank & 4 GOLD Medals(2015)
b. Mr. Pravesh Kumar Yadav, Mechanical Engineering 1st Rank & 5 GOLD Medals (2016)
c. Mr. Sharath B N, Electrical & Electronics Engineering 6th Rank (2016)
d. Mr. Srinivas B S, Civil Engineering 7th Rank (2016)
e. Mr. Raghuchandra G, Civil Engineering 5th Rank (2017)
f. Ms. Shagufta Nazneen, M.Tech in Software Engineering 3rd Rank (2017)

ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲೇ ಇದೆ.‌ ರಸ್ತೆ ಸಂಪರ್ಕ ಉತ್ತಮವಾಗಿದೆ.‌ ಹಸಿರಿನಿಂದ ಕೂಡಿದ ಸುಂದರ ಕ್ಯಾಂಪಸ್ ಇದಾಗಿದೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡ್ತಾರೆ.‌ ನುರಿತ ಪ್ರಾಧ್ಯಾಪಕರಿದ್ದಾರೆ.‌ ಕಡಿಮೆ ಶುಲ್ಕವಿದೆ…ಇನ್ನೇನು ಬೇಕು…? ಆಸಕ್ತರು ಈ ಕೂಡಲೇ ಸಂಪರ್ಕಿಸಿ…

ಹೆಚ್ಚಿನ ಮಾಹಿತಿಗಾಗಿ ಸಿಐಟಿ ವೆಬ್ ಸೈಟ್ ಇಲ್ಲಿದೆ…ಕ್ಲಿಕ್ಕಿಸಿ.

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...