‘ಕೈ’ ಪಡೆಯ ಪಟ್ಟಿ ಬಿಡುಗಡೆ, 17 ಮಂದಿ ವಲಸಿಗರಿಗೆ ಮಣೆ

Date:

ಕರ್ನಾಟಕ ವಿಧನಾ ಸಭಾ ಚುನಾವಣೆಗೆ ಕಾಂಗ್ರೆಸ್ ಸಿದ್ಧವಾಗಿದ್ದು, ತನ್ನ ಪಡೆಯನ್ನು ರಚಿಸಿದೆ. ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು‌ ಬೇರೆ ಪಕ್ಷಗಳನ್ನು ತೊರೆದು ತನ್ನ ಕಡೆಗೆ ಬಂದ 17 ಮಂದಿ ವಲಸಿಗರಿಗೆ ಕಾಂಗ್ರೆಸ್ ಮಣೆ ಹಾಕಿದೆ. ಬಿಜೆಪಿ, ಜೆಡಿಎಸ್ ತೊರೆದು ಬಂದವರಿಗಲ್ಲದೆ ಪಕ್ಷೇತರರಿಗೂ ಕಾಂಗ್ರೆಸ್ ಟಿಕೆಟ್ ನೀಡಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ.


ಇವರೇ ನೋಡಿ ವಲಸೆ ಬಂದು ಟಿಕೆಟ್ ಪಡೆದ ಕಲಿಗಳು
* ಅನಿಲ್‍ಕುಮಾರ್ ಚಿಕ್ಕಮಾದು – ಹೆಚ್‍ಡಿ ಕೋಟೆ ( ಜೆಡಿಎಸ್)
* ಆನಂದ್‍ಸಿಂಗ್ – ಹೊಸಪೇಟೆ (ಬಿಜೆಪಿ)
* ನಾಗೇಂದ್ರ – ಬಳ್ಳಾರಿ (ಸ್ವತಂತ್ರ)
* ಸತೀಶ್ ಸೈಲ್ – ಕಾರವಾರ (ಸ್ವತಂತ್ರ)
* ಮಂಕಾಳ ಸುಬ್ಬವೈದ್ಯ – ಭಟ್ಕಳ (ಸ್ವತಂತ್ರ)
* ಚಲುವರಾಯಸ್ವಾಮಿ – ನಾಗಮಂಗಲ (ಜೆಡಿಎಸ್)
* ರಮೇಶ್ ಬಂಡಿಸಿದ್ದೇಗೌಡ – ಶ್ರೀರಂಗಪಟ್ಟಣ (ಜೆಡಿಎಸ್)
* ಬಾಲಕೃಷ್ಣ – ಮಾಗಡಿ (ಜೆಡಿಎಸ್)
* ಅಖಂಡ ಶ್ರೀನಿವಾಸಮೂರ್ತಿ – ಪುಲಿಕೇಶಿನಗರ (ಜೆಡಿಎಸ್)
* ಜಮೀರ್ ಅಹಮ್ಮದ್‍ಖಾನ್ – ಚಾಮರಾಜಪೇಟೆ (ಜೆಡಿಎಸ್)
* ಭೀಮಾನಾಯ್ಕ್ – ಹಗರಿ ಬೊಮ್ಮನಹಳ್ಳಿ (ಜೆಡಿಎಸ್)
* ಇಕ್ಬಾಲ್ ಅನ್ಸಾರಿ – ಗಂಗಾವತಿ (ಜೆಡಿಎಸ್)
* ಕೊತ್ತನೂರು ಮಂಜು – ಮುಳಬಾಗಿಲು (ಸ್ವತಂತ್ರ)
* ಸುಬ್ಬಾರೆಡ್ಡಿ – ಬಾಗೆಪಲ್ಲಿ (ಸ್ವತಂತ್ರ)
* ಅಶೋಕ್ ಖೇಣಿ – ಬೀದರ್ ದಕ್ಷಿಣ (ಸ್ವತಂತ್ರ)
* ಎ.ಆರ್ ಕೃಷ್ಣಮೂರ್ತಿ – ಕೊಳ್ಳೇಗಾಲ (ಬಿಜೆಪಿ)
* ಶ್ರೀಮಂತ ಪಾಟೀಲ್ – ಕಾಗವಾಡ ( ಜೆಡಿಎಸ್)

Share post:

Subscribe

spot_imgspot_img

Popular

More like this
Related

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...