ಕೊಡಗು ಕಡೆ ಮನೆಯಲ್ಲಿ ತಯಾರಿಸೋ ವೈನ್ ನಲ್ಲಿದೆ ಔಷಧೀಯ ಗುಣ  

Date:

ಕೊಡಗು ಕಡೆ ಮನೆಯಲ್ಲಿಯೇ ತಯಾರಿಸುವ ವೈನ್ ರುಚಿಯನ್ನು ಬಾಯಿಮಾತಲ್ಲಿ ಹೇಳೋಕೆ ಸಾಧ್ಯವಿಲ್ಲ. ಅದನ್ನು ಸವಿದವವನೇ ಬಲ್ಲ. ನಾನಾ ಫ್ಲೇವರ್‌ಗಳಲ್ಲಿ ಲಭ್ಯವಾಗೋ ವೈನ್‌ನಲ್ಲಿ ಕಡಿಮೆ ಪ್ರಮಾಣದ ಆಲ್ಕೋಹಾಲ್ ಅಂಶವಿದ್ದು, ಆರೋಗ್ಯಕಾರಿ ಗುಣಗಳೂ ಇವೆ. ಕುಡಿಯದೇ ಹೋದರೂ ಪರ್ವಾಗಿಲ್ಲ, ಇದು ಆರೋಗ್ಯಕ್ಕೆ ಒಳ್ಳೆಯದಾಗಿದ್ದು ಬೇರೆ ಬೇರೆ ರೀತಿಯಲ್ಲಿ ಬಳಸಬಹುದು.‌

ದಿನಕ್ಕೆ ಅರ್ಧ ಗ್ಲಾಸ್ ಕುಡಿಯುವುದರಿಂದ ಮೊಡವೆ ಬರುವುದಿಲ್ಲ. ಕುಡಿಯದಿದ್ದರೂ  ಹತ್ತಿಯನ್ನು ವೈನ್‌ನಲ್ಲಿ ಅದ್ದಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ನಂತರ ತೊಳೆಯಬೇಕು. ಇದು ಮೊಡವೆಯನ್ನು ದೂರ ಮಾಡುತ್ತದೆ.ಬೇಗ ಚರ್ಮದ ಕಾಂತಿ ಹೆಚ್ಚಾಗಬೇಕೆಂದರೆ ರೆಡ್ ವೈನ್ ಕುಡಿಯಬೇಕು.ಇದರಲ್ಲಿ ಅ್ಯಂಟಿ ಆ್ಯಕ್ಸಿಡೆಂಟ್ ಅಂಶವಿದ್ದು, ಕ್ಯಾನ್ಸರ್ ತಡೆಯುತ್ತದೆ ಮತ್ತು ಕರುಳು ಸಮಸ್ಯೆ ಸರಿ ಹೋಗುತ್ತದೆ.ವೈನ್‌ನಲ್ಲಿ ಮರೆಗುಳಿತನವನ್ನು ಕಡಿಮೆ ಮಾಡುವ ಅಂಶವೂ ಇದೆ.ಫುಡ್ ಪಾಯಿಸನ್  ಆದಾಗ ಒಂದು ಗ್ಲಾಸ್ ವೈನ್ ಸೇವಿಸಿದರೊಳಿತು. ಆ್ಯಂಟಿ ಏಜಿಂಗ್ ಗುಣವಿರೋ ವೈನ್ ಮುಖ ಸುಕ್ಕಾಗದಂತೆ ತಡೆಯುತ್ತದೆ.

Share post:

Subscribe

spot_imgspot_img

Popular

More like this
Related

ಗುಡ್‌ ನ್ಯೂಸ್: ಭಾರೀ ಇಳಿಕೆ ಕಂಡ ಬಂಗಾರ! ಬೆಂಗಳೂರಿನಲ್ಲಿ ಇಂದಿನ ಚಿನ್ನ -‌ ಬೆಳ್ಳಿ ಬೆಲೆ ಎಷ್ಟಿದೆ?

ಗುಡ್‌ ನ್ಯೂಸ್: ಭಾರೀ ಇಳಿಕೆ ಕಂಡ ಬಂಗಾರ! ಬೆಂಗಳೂರಿನಲ್ಲಿ ಇಂದಿನ ಚಿನ್ನ...

ಹೋಟೆಲ್ ಮಾಲೀಕರಿಗೆ ಗುಡ್ ನ್ಯೂಸ್: ಹೆಚ್ಚುವರಿಯಾಗಿ 1 ಸಾವಿರ ಕಮರ್ಷಿಯಲ್ ಸಿಲಿಂಡರ್ ಪೂರೈಕೆ – ಕೆ.ಹೆಚ್. ಮುನಿಯಪ್ಪ

ಹೋಟೆಲ್ ಮಾಲೀಕರಿಗೆ ಗುಡ್ ನ್ಯೂಸ್: ಹೆಚ್ಚುವರಿಯಾಗಿ 1 ಸಾವಿರ ಕಮರ್ಷಿಯಲ್ ಸಿಲಿಂಡರ್...

ಡಿಕೆ ಶಿವಕುಮಾರ್ ಆಪ್ತ ಕರಿಯಣ್ಣ ಸಂಗಟಿ ನಿಧನ

ಡಿಕೆ ಶಿವಕುಮಾರ್ ಆಪ್ತ ಕರಿಯಣ್ಣ ಸಂಗಟಿ ನಿಧನ ಕೊಪ್ಪಳ: ಉಪ ಮುಖ್ಯಮಂತ್ರಿ ಡಿ.ಕೆ....

ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ

ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಬಾಗಲಕೋಟೆ, ಮಾ. 22: ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್...